ಮಂಡ್ಯ ಜನತೆಯಲ್ಲಿ ಹೆಚ್ಚಾಯ್ತು ಆತಂಕ..!

ಮಂಡ್ಯ/ಬೆAಗಳೂರು: ಇಂದು ಹೊಸದಾಗಿ ೧೧ ಕೇಸ್ ಗಳು ಪತ್ತೆಯಾಗಿವೆ. ಒಟ್ಟು ರಾಜ್ಯದಲ್ಲಿ ೫೭೬ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾದಂತಾಗಿದೆ.
ಮಂಡ್ಯದಲ್ಲಿ ೩, ಮಂಡ್ಯದ ಕೆ ಆರ್ ಪೇಟೆಯಲ್ಲಿ ೧, ಮಂಡ್ಯದ ಮಳವಳ್ಳಿಯಲ್ಲಿ ೪, ಬೆಳಗಾವಿಯ ರಾಯಭಾಗದಲ್ಲಿ ೩ ಕೇಸ್ ಗಳು ಪತ್ತೆಯಾಗಿವೆ.
ಮಂಡ್ಯದ ಮೂವರು ಮುಂಬೈ ಪ್ರಯಾಣ ಮಾಡಿದ ಹಿಸ್ಟರಿ ಹೊಂದಿದ್ದಾರೆ. ಮಳವಳ್ಳಿಯ ೪ ಕೇಸ್ ಗಳು ಪಿ-೧೭೯ ರ ಸಂಪರ್ಕದಿAದ ಸೋಂಕು ತಗುಲಿದೆ. ಇನ್ನು ರಾಯಭಾಗದಲ್ಲಿ ಪಿ-೩೦೧ರ ದ್ವಿತೀಯ ಸಂಪರ್ಕದಿAದ ಸೋಂಕು ಹರಡಿದೆ.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳ್ಳವಳ್ಳಿ(ಮಂಡ್ಯ)

Please follow and like us:

Related posts

Leave a Comment