ಸಿಂಧನೂರು: ನಗರದ ಪಿಬ್ಲ್ಯುಡಿ ಕ್ಯಾಂಪ್ ನಲ್ಲಿ ಶಾಖಾದ್ರಿ ದರ್ಗಾದಲ್ಲಿ ಮುಸ್ಲಿಂ ಬಾಂಧವರಿಂದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಕೋವಿಡ್-19 ರಿಂದ ಶೀಘ್ರವಾಗಿ ಗುಣಮುಖವಾಗಲ್ಲಿ ಎಂದು ವಿಶೇಷ ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ಬಾಬರ್ ಪಾಷಾ ಮಾತನಾಡಿ ನಮ್ಮ...
ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿ ಇರುವ ಕಾರುಣ್ಯ ನೆಲೆ ವೃದ್ಧಾಶ್ರಮದಲ್ಲಿ ಅಹಿಂದ ಒಕ್ಕೂಟ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಕೋವಿಡ್-19 ನಿಂದ ಬೇಗ ಗುಣಮುಖರಾಗಿ ಬರಲಿ ಎಂದು ರಾಯರ ಮಠದಲ್ಲಿ...
ಸಿಂಧನೂರು: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೊಗರನಾಳ ಗ್ರಾಮದಲ್ಲಿ ಅಮರೇಶಪ್ಪ ಎನ್ನುವ ರೈತ ಕೋರನ ವೈರಸ್ ನಿಂದ ಆರ್ಥಿಕ ಸಂಕಷ್ಟದ ನಡುವೆಯೂ ತನ್ನ 50 ಎಕರೆ ಹೊಲದಲ್ಲಿ ಸೂರ್ಯಕಾಂತಿ ಬೆಳೆಯನ್ನು ಬೆಳೆಯುವ...
ಸಿಂಧನೂರು: ರಾಷ್ಟ್ರೀಯ ಶಿಕ್ಷಣ-2020 ನೀತಿ ಸರ್ಕಾರವು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಚರ್ಚೆ ನಡೆಸದೆ ತರಾತುರಿಯಲ್ಲಿ ಜಾರಿಗೊಳಿಸುವ ಪ್ರಯತ್ನ ಮಾಡುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆ ಕಗ್ಗೊಲೆ ಮಾಡುತ್ತಿದೆ ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ತಾಲ್ಲೂಕು ಅಧ್ಯಕ್ಷರಾದ ನೂರ್...
ಸಿಂಧನೂರು: ಮಕ್ಕಳಿಗೆ ಶಿಕ್ಷಕರು ಬೈದಾಗ ಮಕ್ಕಳ ಮುಂದಿನ ಪಾಲಕರು ಶಿಕ್ಷಕರಿಗೆ ಪ್ರಶ್ನಿಸಬಾರದು.ಇದರಿಂದ ಮಕ್ಕಳಲ್ಲಿರುವ ನೈತಿಕತೆ ಕುಂದುತ್ತದೆ ಎಂದು ತಾಲ್ಲೂಕು ದಂಡಾಧಿಕಾರಿ ಮಂಜುನಾಥ್ ಭೋಗಾವತಿ ಹೇಳಿದರು. ನಗರದ ಪಿ.ಡಬ್ಲ್ಯು.ಡಿ ಕ್ಯಾಂಪ್ ನಲ್ಲಿ ಇರುವ ಸರಕಾರಿ ಆದರ್ಶ ವಿದ್ಯಾಲಯದಲ್ಲಿ...
ಸಿಂಧನೂರು: ಗುಲ್ಬರ್ಗ ವಿಶ್ವವಿದ್ಯಾಲಯವು ಪರೀಕ್ಷೆ ಮುಂದೂಡದೆ ನಿಗದಿತ ಅವಧಿಯಲ್ಲಿ ನಡೆಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ವಿಭಾಗದ ಸಂಚಾಲಕರಾದ ಚನ್ನರೆಡ್ಡಿ ನಂದಿಹಾಳ ಆಗ್ರಹ. ಗುಲ್ಬರ್ಗ ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ದಿನದಿಂದ ದಿನಕ್ಕೆ ಮುಂದೂಡುವ ಮೂಲಕ ಅಂತಿಮ...
ಸಿಂಧನೂರು: ಸಿಂಧನೂರು ತಾಲೂಕಿನ ಎಂಬಾತ ಒಂದು ಖಾಲಿ ಹಾಳೆಯಲ್ಲಿ ಸುಮಾರು 548 ಚಿತ್ರಗಳನ್ನು ಬಿಡಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾರೆ. ಈ ಚಿತ್ರಗಳು ಒಂದೊಂದು ಜನಾಂಗದ ಇತಿಹಾಸ, ಪರಿಚಯ, ಅವರ ಕಲೆಯ ಕುರಿತು ಬಿಂಬಿಸುತ್ತವೆ....
ಸಿಂಧನೂರು: ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹೆಗ್ಗಿಲ್ಲದೇ ನಡೆಯುತ್ತಿದೆ.ಈ ದಂಧೆಗೆ ವರ್ಷಕ್ಕೆ ಕನಿಷ್ಟ 3-4 ಕ್ಕೂ ಹೆಚ್ಚು ಸಾವುಗಳು ಜರುಗುತ್ತವೆ. ಈ ದಂದೆಗೆ ಇಂದು ಹದಿನೈದು ವರ್ಷದ ಬಾಲಕ ಬಲಿಯಾದ ಘಟನೆ ನಡೆದಿದೆ.ರಾಯಚೂರು ಜಿಲ್ಲೆಯಲ್ಲಿ ಕೃಷ್ಣ...
ಶಹಾಪುರ : ಇತ್ತೀಚೆಗೆ ಅಗಲಿದ ಡಾ.ಈಶ್ವರಯ್ಯ ಮಠ ಅವರ ಬದುಕು ಮತ್ತು ಬರಹ ಒಂದೇ ನೆಲೆಗಟ್ಟಿನಲ್ಲಿತ್ತು ಅವರ ಜೀವನ ಶೈಲಿ ಸರಳವಾಗಿತ್ತು, ಅಲ್ಲದೆ ಸಾಹಿತ್ಯ ಮತ್ತು ಸಮಾಜ ಮನುಷ್ಯನ ಸಂಬಂಧದ ಸಂವೇದನೆ ಬಹಳ ಮುಖ್ಯ ಎಂದು...
ಶಹಾಪುರ : ಜೀವನದುದ್ದಕ್ಕೂ ಕಂಡಂತಹ ನೋವು-ನಲಿವುಗಳು, ಮಾನ ಅಪಮಾನಗಳನ್ನು ಸಹಿಸಿಕೊಂಡು ಅವುಗಳನ್ನೇ ಸಾಧನೆಯ ಮೆಟ್ಟಿಲನ್ನಾಗಿಸಿಕೊಂಡು ಭಾರತದ ಸಂವಿಧಾನ ರಚಿಸಿ ಭಾರತ ರತ್ನ ಎಂದೆನಿಸಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬ ಪ್ರಜೆಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ಎಂದು ಯುವ...