ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್ ,ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಇತರೆ ಅಧಿಕಾರಿ ಗಳೊಂದಿಗೆ.
ನಿರ್ಥಡಿ ರಸ್ತೆ, ದಾವಣಗೆರೆ ತಾ|| ಜಿಲ್ಲೆಯಲ್ಲಿ ನಡೆದ “ಅಮ್ಮನ ಮಡಿಲು” ಸೇವಾಶ್ರಮ ಉದ್ಘಾಟನೆ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯತು. ಕಾರ್ಯಕ್ರಮದಲ್ಲಿ ಎಸ್ ಹೊಳಲ್ಕೆರೆ ಹಿಂದುಳಿದ ವರ್ಗಗಳ ವಿಭಾಗದ ಅದ್ಯಕ್ಷರಾದಂತಹ ಎಸ್ ಮಂಜುನಾಥ್ ರವರಿಗೆ...
ಚಿತ್ರದುರ್ಗ ಜಿಲ್ಲೆಯಲ್ಲಿ ನಾಯಕ ಸಮುದಾಯ ಹಾಗೂ ಬುಡಕಟ್ಟು ಸಂಸ್ಕೃತಿಯನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಈ ಸಮುದಾಯದವರು ಪ್ರತಿ ವರ್ಷ ಜಾತ್ರೆಯನ್ನು ಮಾಡುತ್ತಾರೆ. ಈ ಜಾತ್ರೆಯ ವಿಶೇಷ ಮಿಂಚೇರಿ ಬೆಟ್ಟದಲ್ಲಿ ಗಾದರಿ ಪಾಲಯ್ಯ ದೇವರ ಸಮ್ಮುಖದಲ್ಲಿ...
ಚಿತ್ರದುರ್ಗದ 6 ನೇ ವಾರ್ಡಿನಲ್ಲಿ ಶಾಸಕರು ಜಿ.ಚ್.ತಿಪ್ಪಾರೆಡಿ ಯವರು ಮತ್ತು 6 ನೇ ವಾರ್ಡಿನ ನಗರ ಸಭೆ ಸದಸ್ಯರದ ಮಂಜುಳ ವೇದಪ್ರಕಾಶ್ ರವವರು ಕುಡಿಯುವ ನೀರಿನ ಬೋರ್ ರ್ವೆಲ್ ಅನ್ನು ಉದ್ಘಾಟನೆ ಮಾಡಲಾಯ್ತು..
ಚಿತ್ರದುರ್ಗ ತಾಲ್ಲೊಕು ಈಚಲನಾಗೇನಹಳ್ಳಿ, ಸೀಭಾರ, ಮಾಳಪನಹಟ್ಟಿ ಮುಂತಾದ ಅಂಗನವಾಡಿ ಕೇಂದ್ರಗಳಿಗೆ ಅಧಿಕಾರಿಗಳ ಜೊತೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ನರಸಿಂಹರಾಜ್ ಭೇಟಿ ನೀಡಿದರು..
ದಿವಂಗತ ಮಾಜಿ ಪ್ರಧಾನಿ ಹಾಗು ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನದ ಅಂಗವಾಗಿ ಚಿತ್ರದುರ್ಗದ ಜನಪ್ರಿಯ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿಯವರು ಹಾಗು ಕಾರ್ಯಕರ್ತರು ಸ್ವಚ್ಚತಾ ಕಾರ್ಯವನ್ನು ಮಾಡುವ ಮೂಲಕ ಗೌರವ ಸಲ್ಲಿಸಿದರು..
ಮಂಗಳವಾರ11.30 ಗಂಟೆಯಿಂದ 3.30 ವರೆಗೆ ಚಿತ್ರದುರ್ಗ ಜಿಲ್ಲಾ ವಾಲ್ಮೀಕಿ ನಾಯಕ ನೌಕರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು ….
ಚಿತ್ರದುರ್ಗ. ಡಿ.25: ಕೆಳಗೋಟೆಯ ಚರ್ಚ್ ಬಡಾವಣೆಯ ಹೋಲಿ ಫ್ಯಾಮಿಲಿ ಕ್ಯಾಥೋಲಿಕ್ ಚರ್ಚ್ ಹಾಗೂ ಇನ್ನಿತರ ಜಿಲ್ಲೆಯ ಸುಮಾರು ನೂರ ಐವತ್ತಕ್ಕೂ ಹೆಚ್ಚು ಚರ್ಚುಗಳಲ್ಲಿ ಸಡಗರದಿಂದ ಕ್ರಿಸ್ಮಸ್ ಆಚರಣೆ ನಡೆಸಲಾಗುತ್ತಿದೆ. ಎಲ್ಲ ಚರ್ಚ್ ಗಳಲ್ಲಿ ಸಂಭ್ರಮ ಮನೆ...
ದಿನಾಂಕ 08/02/2019 ಮತ್ತು 09/02/2019 ರಂದು ನಡೆಯಲಿರುವ ವಾಲ್ಮೀಕಿ ಜಾತ್ರೆ ಪ್ರಯುಕ್ತ ಶ್ರೀ ಮಠದ ಸ್ವಾಮೀಜಿಗಳಾದ ಪ್ರಸನ್ನಾನಂದರವರು ಆಹ್ವಾನ ಪತ್ರಿಕೆಯನು ಬಿಡುಗಡೆ ಮಾಡಿದ ಸಂದರ್ಭ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಹಳೆನಗರ ರಾಜಬೀದಿ ಹಾಗು ಕಿತ್ತೂರು ರಾಣಿ ಚನ್ನಮ್ಮ ರಸ್ತೆಗಳಿಗೆ ಟಾರ್ ಹಾಕಿಸುವ ಕಾರ್ಯಕ್ಕೆ ಚಾಲನೆ…. ನಾಲ್ಕನೆ ವಾರ್ಡಿನ ನಗರಸಭೆ ಸದಸ್ಯರಾದ.KCN.ರಾಜು.ರವರು ಹಾಗು ಮುಖಂಡರುಗಳ ನೆತ್ರೃತ್ವದಲ್ಲಿ ಢಾಂಬರೀಕರಣ ಕಾರ್ಯಕ್ಕೆ ಚಾಲನೆ……