ಅಮ್ಮನ ಮಡಿಲು ಸೇವಾಶ್ರಮ ಉದ್ಘಾಟನೆ

ನಿರ್ಥಡಿ ರಸ್ತೆ, ದಾವಣಗೆರೆ ತಾ|| ಜಿಲ್ಲೆಯಲ್ಲಿ ನಡೆದ “ಅಮ್ಮನ ಮಡಿಲು” ಸೇವಾಶ್ರಮ ಉದ್ಘಾಟನೆ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯತು. ಕಾರ್ಯಕ್ರಮದಲ್ಲಿ ಎಸ್ ಹೊಳಲ್ಕೆರೆ ಹಿಂದುಳಿದ ವರ್ಗಗಳ ವಿಭಾಗದ ಅದ್ಯಕ್ಷರಾದಂತಹ ಎಸ್ ಮಂಜುನಾಥ್ ರವರಿಗೆ ಪಂಚಮಸಾಲಿ ಗುರುಪೀಠ ಕೂಡಲ ಸಂಗಮ ಸ್ವಾಮಿಗಳಾದ ಶ್ರೀ ಶ್ರೀ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಸನ್ಮಾನ ಮಾಡಿದರು.

Please follow and like us:

Related posts

Leave a Comment