ಅಫಜಲಪುರ(ಕಲಬುರಗಿ):ಉಸಿರಾಟದ ತೊಂದರೆಯಿAದ ಆಸ್ಪತ್ರೆ ಸೇರಿದ್ದ ೩೫ ವಯಸ್ಸಿನ ಪಿ-೮೦೫ ರೋಗಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಹೀಗಾಗಿ ಅಫಜಲಪುರ ತಾಲ್ಲೂಕಿನಲ್ಲಿ ಎಲ್ಲೆಡೆಯೂ ಜನರೇ ಸಿಲಡೌನ್ ಮಾಡಿ ಕೊಂಡಿಕೊAಡಿದ್ದು,ಇಲ್ಲಿನ ಓಣಿಯಿಂದ ರಸ್ತೆಗೆ ಸಂಪರ್ಕ ಕಲ್ಪಿಸುವ ಜಾಗಗಳಲ್ಲಿ ಜನರೇ...
ಮಳವಳ್ಳಿ(ಮಂಡ್ಯ): ದೇಶ ವ್ಯಾಪ್ತಿ ಲಾಕ್ ಡೌನ್ಯಾದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ ಸಂಕಷ್ಟದಲ್ಲಿರುವ ೧೫೦ ಕುಟುಂಬಗಳಿಗೆ ಬಿಎಸ್ಪಿ ಪಕ್ಷದ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು. ಅಂದ ಹಾಗೇ ಪಟ್ಟಣದ ಸಿದ್ದಾರ್ಥನಗರ, ಮುಸ್ಲಿಂ ಬ್ಲಾಕ್, ಕೀರ್ತಿನಗರ ವಾಸಿಗಳಿಗೆ ಬಿಎಸ್ಪಿ...
ತುಮಕೂರು:ಸೀಲ್ ಡೌನ್ ಆಗಿರುವ ನಗರದ ಪೂರ್ ಹೌಸ್ ಕಾಲೋನಿಯ ಮಹಿಳೆಯರು ಸೀಲ್ ಡೌನ್ ಆದೇಶ ಉಲ್ಲಂಘಿಸಿರುವ ಘಟನೆ ನಡೆದಿದೆ. ಅಂದ ಹಾಗೇ ಬಡಾವಣೆಯ ಮಸೀದಿಯಲ್ಲಿ ತಂಗಿದ್ದ ಗುಜರಾತ್ ಮೂಲದ ಧರ್ಮ ಪ್ರಚಾರಕನೊಬ್ಬನಿಗೆ ಕೊರೊನಾ ವೈರಸ್ ಸೋಂಕು...
ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಪಕ್ಷದ ನಡೆ ಬಗ್ಗೆ ಇಂದು ರಾಜ್ಯ ಕಾಂಗ್ರೆಸ್ ಮಹತ್ವದ ಸಭೆ ನಡೆಸಿತು. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯಗಳು, ಪ್ರಸ್ತುತ ಕೊರೊನಾ...
ಬೆಂಗಳೂರು:ಕರ್ನಾಟಕಕ್ಕೆ ವಾಪಸ್ ಬರುವವರಿಗೆ ಅಗತ್ಯ ರೈಲು ಸೇವೆ ಕಲ್ಪಿಸಬೇಕು,ಅದಕ್ಕೆ ತಗಲುವ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಘೋಷಿಸಿದ್ದಾರೆ. ಈ ಸಂಬAಧ ಇಂದು ನೈರುತ್ಯ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ಅಶೋಕ್ ವರ್ಮಾರನ್ನು ಭೇಟಿ...
ಕೊಪ್ಪಳ:ಸ0ಚರಿಸುತ್ತಿದ್ದ ಲಾರಿಯಲ್ಲಿ ಸಾಗಿಸುತ್ತಿದ್ದ ಜೆಸಿಬಿ ಮುಂಬದಿಗೆ ಸರಿದ ಪರಿಣಾಮ ಅದರೊಳಗಿದ್ದ ಕೂಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವು ಕಂಡು ಆತನ ಪತ್ನಿ ಹಾಗೂ ಮಗ ಗಂಭೀರವಾಗಿ ಗಾಯಗೊಂಡ ಘಟನೆ ಕೊಪ್ಪಳ ನಗರದದಲ್ಲಿ ನಡೆದಿದೆ. ರಾಮರೆಡ್ಡಿ(35) ಸಾವು ಕಂಡ...
ತುಮಕೂರು: ನಗರದಲ್ಲಿರುವ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-೧೯ ಸೋಂಕಿತ ರೋಗಿಗಳ ಆರೈಕೆಗಾಗಿ ನಿರ್ಮಿಸಿರುವ ೨೦ ಹಾಸಿಗೆಗಳ ಐಸಿಯು ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್,ಎಸ್ಪಿ ಡಾ.ಕೆ.ವಂಶಿಕೃಷ್ಣ,...
ಬೆಂಗಳೂರು: ಮಹಾಮಾರಿ ಕೋವಿಡ್-೧೯ ಹಿನ್ನೆಲೆ ಸಿಎಂ ಯಡಿಯೂರಪ್ಪ ಸಂಚಾರಿ ಫೀವರ್ ಕ್ಲಿನಿಕ್ಗೆ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ಗೆ ಚಾಲನೆ ನೀಡಿದ ಅವರು,ಬಳಿಕ ಮಾತನಾಡಿ, ಬೆಂಗಳೂರಿನ ನಾಲ್ಕು ವಿಭಾಗಗಳಲ್ಲಿಯೂ...
ಬೆಂಗಳೂರು: ತಮಿಳುನಾಡಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು ರಾಜ್ಯಕ್ಕೆ ಸಾವಿರಾರು ಜನ ತಮಿಳಿಗರು ಬರುತ್ತಿರುವ ಹಿನ್ನೆಲೆ ಬೆಂಗಳೂರು ನಗರ ಜಿಲ್ಲಾಡಳಿತದ ವತಿಯಿಂದ ಕಟ್ಟುನಿಟ್ಟಿನ ಆದೇಶ ಅನ್ವಯ ಕರ್ನಾಟಕ ಗಡಿ ಅತ್ತಿಬೆಲೆಯಲ್ಲಿ ಅಧಿಕಾರಿಗಳ ತಂಡ ಮುಂಜಾಗ್ರತಾ...
ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಚಾರ ಬಂದ್ ಮಾಡಿದ್ದ ಭಾರತೀಯ ರೈಲ್ವೇ, ಇದೀಗ ಒಂದೂವರೆ ತಿಂಗಳ ನಂತರ ರೈಲು ಸಂಚಾರಕ್ಕೆ ಕೇಂದ್ರ ಗ್ರೀನ್ ಸಿಗ್ನಲ್ ನೀಡಿದೆ. ಸದ್ಯ ತನ್ನ ಸೇವೆ ಆರಂಭ ಹಿನ್ನೆಲೆ...