ಆನೇಕಲ್(ಬೆಂ.ನಗರ): ಬಾರ್ ಮಾಲೀಕನೊಬ್ಬ ತನ್ನ ಬಾರ್ನಲ್ಲೇ ಮದ್ಯ ಕದ್ದು ದುಪ್ಪಟ್ಟು ಹಣಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.ಸದ್ಯ ಈ ಪ್ರಕರಣ ಸಂಬAಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅAದ ಹಾಗೇ ಬೆಂಗಳೂರಿನ...
ಆನೇಕಲ್(ಬೆA.ನಗರ): ಆನೇಕಲ್ ತಾಲೂಕಿನಲ್ಲಿ ಸೋಷಿಯಲ್ ಡಿಸ್ಟೆಂಸ್ ಇಲ್ಲದೆ ಜನರ ಓಡಾಟ ನಡೆಸುತ್ತಿದ್ದಾರೆ. ಲಾಕ್ಡೌನ್ ಇದ್ದರೂ ಕ್ಯಾರೆ ಎನ್ನದೇ ತರಕಾರಿ, ಮಾಂಸಕ್ಕೆ ಜನತೆ ಮುಗಿ ಬೀಳುವ ದೃಶ್ಯ ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅಂದ ಹಾಗೇ ಆನೇಕಲ್ ತಾಲ್ಲೂಕಿನ...
ಲಿಂಗಸೂಗೂರು(ರಾಯಚೂರು): ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ದಿನನಿತ್ಯ ಆಟೋ ಚಾಲನೆ ಮಾಡಿ ತಮ್ಮ ಉಪ ಜೀವನವನ್ನು ನಡೆಸುತ್ತಿದ್ದ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಹಲವಾರು ಗೂಡ್ಸ್ ಹಾಗೂ ಪ್ಯಾಸೆಂಜರ್ ಆಟೋ ಚಾಲಕರು ತುತ್ತು ಅನ್ನಕ್ಕೂ...
ಪಿರಿಯಾಪಟ್ಟಣ(ಮೈಸೂರು): ದೇಶದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಇರುವ ಇಂತಹ ಲಾಕ್ ಡೌನ್ ಸಂದರ್ಭದಲ್ಲಿ ತಾಲ್ಲೂಕಿನ ಕಡುಬಡವರಿಗೆ, ಗಿರಿಜನರಿಗೆ ,ಕೂಲಿ ಕಾರ್ಮಿಕರಿಗೆ ,ಪಕ್ಷ ಭೇದ ಮರೆತು ಆಹಾರದ ಕಿಟ್ಗಳನ್ನು ವಿತರಿಸಿದ್ದೇನೆ.ಆದರೆ ಇದನ್ನು ಸಹಿಸದ ಕೆಲವು ಬಿಜೆಪಿ ಮುಖಂಡರು...
ಕೆ.ಆರ್.ಪುರಂ(ಬೆ0.ನಗರ):ಎಲ್ಲೆಡೆ ವ್ಯಾಪಕವಾಗಿ ಹರುಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ತಡೆಯಲು ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಘೋಷಿಸಿರುವ ಲಾಕ್ಡೌನ್ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು,ಅಗತ್ಯ ವಸ್ತುಗಳನ್ನು ನಾವು ನಿಮಗೆ ತಲುಪಿಸುತ್ತೇವೆ ಎಂದು ಶಾಸಕ ಅರವಿಂದ ಲಿಂಬಾವಳಿ ಮನವಿ ಕ್ಷೇತ್ರದ ಜನತೆಗೆ...
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ನಡೆದ ಸಿಆರ್ಪಿಎಫ್ ಯೋಧನ ಬಂಧನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು,ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸಿಆರ್ಪಿಎಫ್ ಐಜಿಪಿ ಸಂಜಯ್ ಅರೋರಾ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ...
ಕೊಪ್ಪಳ : ಭತ್ತದ ಬೆಳೆ ನಷ್ಟ ಹಾಗೂ ಸಾಲ ಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು ಗ್ರಾಮದಲ್ಲಿ ನಡೆದಿದೆ. ಹೇಮಂತರಾಜ್ ದೇಸಾಯಿ (೪೦) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು,...
ತುಮಕೂರು: ಜಿಲ್ಲಾಡಳಿತ ಪತ್ರಕರ್ತರಿಗಾಗಿ ಇಲ್ಲಿನ ಪತ್ರಿಕಾ ಭವನದಲ್ಲಿ ಕೋವಿಡ್-೧೯ ಪರೀಕ್ಷಾ ಶಿಬಿರ ಆಯೋಜಿಸಲಾಗಿತ್ತು. ಅಂದ ಹಾಗೇ ಕೊನೆಯ ದಿನದಂದು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ವರ್ಗವು ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಪತ್ರಕರ್ತರ ಗಂಟಲ ಮತ್ತು ಮೂಗಿನ ದ್ರವವನ್ನು...
ಕಲಬುರಗಿ/ಮಳವಳ್ಳಿ(ಮಂಡ್ಯ): ರಾಜ್ಯದಲ್ಲಿ ಕೊರೊನಾ ಸೋಕಿಂತ ವ್ಯಕ್ತಿ ಸಾವು ಕಂಡಿದ್ದು,ಈ ಮೂಲಕ ಕೊರೊನಾಗೆ ಬಲಿಯಾದವರ ಸಂಖ್ಯೆ ೨೦ಕ್ಕೆ ಏರಿಕೆಯಾಗಿದೆ. ಅಂದ ಹಾಗೇ ತಮ್ಮ ಟ್ವೀಟರ್ ಖಾತೆಯಲ್ಲಿ ಕೊರೊನಾ ಸೋಂಕು ತಗುಲಿದ್ದ ಕಲಬುರಗಿ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ವೈದ್ಯಕೀಯ...
ಸಿಂಧನೂರು(ರಾಯಚೂರು): ರಾಯಚೂರು ಜಿಲ್ಲೆಗಿಂದು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಳೆ,ಗಾಳಿಯಿಂದ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು, ಮಳೆ, ಗಾಳಿಯಿಂದ...