ಬೆಂಗಳೂರು4 years ago
ಕೇಬಲ್ ಆಪರೇಟರ್ಗಳಿಗೆ ಎಲ್ಲರು ಸಹಕರಿಸಿ..ಗೌರವಿಸಿ..
ಕರ್ನಾಟಕ: ಕೊರೊನಾ(ಕೋವಿಡ್-೧೯)ನಿಂದ ಇಡೀ ದೇಶವೇ ತತ್ತರಿಸಿ ಹೋಗಿದ್ದು, ಸಾರ್ವಜನಿಕರೆಲ್ಲ ತಮ್ಮ ಕೆಲಸವನ್ನು ಬದಿಗಿಟ್ಟು ಮನೆಯಲ್ಲೆ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಮನೆಯಲ್ಲಿ ಕುಳಿತು ಸಮಯ ಕಳಿಯಲು ಟಿವಿ ಬಹುಮುಖ್ಯ.ಹೀಗಾಗಿ ಎಲ್ಲಾ ನಗರ ಮತ್ತು ಗ್ರಾಮೀಣ...