ಚಿತ್ರದುರ್ಗ: ಡಿಸೆಂಬರ್ ೨೨: ಚಿತ್ರದುರ್ಗ ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ನೇತೃತ್ವದಲ್ಲಿ ದತ್ತಪೀಠಕ್ಕೆ ಹೋಗುವ ದತ್ತ ಮಾಲಧಾರಿಗಳಿಂದ ಸಂಕೀರ್ತನೆ ಯಾತ್ರೆಯನ್ನು ನಡೆಸಲಾಯಿತು.
ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ ಸಾಗಿದ ದತ್ತ ಮಾಲಧಾರಿಗಳು ದತ್ತಪೀಠಕ್ಕೆ ಹೊರಡುವ ಮುನ್ನ ಸಂಕೀರ್ತನೆ ಯಾತ್ರೆಯನ್ನು ನಡೆಸಲಾಯಿತು.
ದತ್ತಮಾಲಧಾರಿಗಳಿಂದ ಸಂಕೀರ್ತನೆ ಯಾತ್ರೆ

Please follow and like us: