ಅಂಗನವಾಡಿ ಕೇಂದ್ರಗಳಿಗೆ ಬೇಟಿ ನೀಡಿದ ಜಿ.ಪಂ.ಸದಸ್ಯರು December 26, 2018December 26, 2018 . ಚಿತ್ರದುರ್ಗ ತಾಲ್ಲೊಕು ಈಚಲನಾಗೇನಹಳ್ಳಿ, ಸೀಭಾರ, ಮಾಳಪನಹಟ್ಟಿ ಮುಂತಾದ ಅಂಗನವಾಡಿ ಕೇಂದ್ರಗಳಿಗೆ ಅಧಿಕಾರಿಗಳ ಜೊತೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ನರಸಿಂಹರಾಜ್ ಭೇಟಿ ನೀಡಿದರು.. Please follow and like us: