ಮದ್ಯ ಸೇವಿಸಿದ ನಂತರ ಇದನ್ನು ಸೇವಿಸಿ ಹಲವು ಜನರು ಸತ್ತಿದ್ದಾರೆ ! ಹೇಗೆಂದು ತಿಳಿಯಿರಿ

ಈಗಿನ ಕಾಲದಲ್ಲಿ ಚಿಕ್ಕ ವಯಸ್ಸಿನ ಹುಡುಗರಿಂದ ಹಿಡಿದು ಮುದುಕರ ತನಕ ಹೆಚ್ಚಾಗಿ ಮದ್ಯಪಾನ ಮಾಡುತ್ತಾರೆ .ಸಾರಾಯಿ ಒಂದು ನಶೆ .

ಕೆಲವರು ಬೆಳಿಗ್ಗೆ ಕುಡಿಯುತ್ತಾರೆ ಕೆಲವರು ರಾತ್ರಿ ಇನ್ನು ಕೆಲವರು ದಿನ ಪೂರ್ತಿ .ಅದೇನೇ ಇರಲಿ ಸಾರಾಯಿ ಕುಡಿದ ನಂತರ ಚೆನ್ನಾಗಿ ಊಟ ಮಾಡಿ ಮಲಗಿದರೆ ಉತ್ತಮ .

ಆದರೆ ಈ ವಿಷಯ ನೆನಪಿನಲ್ಲಿಡಬೇಕು ಸಾರಾಯಿ ಕುಡಿದ ವ್ಯಕ್ತಿಯು 3 ಗಂಟೆಯ ಒಳಗೆ ಸಿಹಿಯಾದ ಯಾವುದೇ ವಸ್ತುವನ್ನು ಸೇವಿಸಬಾರದು .ಯಾಕೆಂದರೆ ಅಲ್ಕೊಹಾಲಿಕ್ ಮತ್ತು ಸಿಹಿ ದೇಹಕ್ಕೆ ಒಟ್ಟಿಗೆ ಸೇರಿದರೆ ವಿಷವಾಗಿ ಪರಿವರ್ತನೆ ವಾಗುತ್ತದೆ .

Please follow and like us:

Related posts

Leave a Comment