ಲಾಕ್‌ಡೌನ್ ವೇಳೆ ಬೈಕ್ ಸ್ಟಂಟ್ ಮಾಡಿದ ಭೂಪ!

ಹುಬ್ಬಳ್ಳಿ: ಲಾಕ್‌ಡೌನ್ ದುರುಪಯೋಗ ಮಾಡಿಕೊಂಡ ಯುವಕನೋರ್ವ ನಡು ರಸ್ತೆಯಲ್ಲೇ ಬೈಕ್ ಸ್ಟಂಟ್ ಮಾಡುವ ಮೂಲಕ ಹುಚ್ಚು ದುಸ್ಸಾಹಸ ಮೆರೆದ ಘಟನೆ ಹುಬ್ಬಳ್ಳಿ ನಗರದಲ್ಲಿ ಬೆಳಕಿಗೆ ಬಂದಿದೆ.
ಅಮರಗೋಳದ ಎಪಿಎಂಸಿ ಬಳಿ ರಸ್ತೆಯಲ್ಲಿ ಬೈರಿದೇವರಕೊಪ್ಪದ ಅಜಯ್ ಎಂಬ ಯುವಕ ಬೈಕ್‌ನಲ್ಲಿ ಸ್ಟಂಟ್ ಮಾಡಿದ್ದು,ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿರುವ ಈತನ ವಿರುದ್ಧ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment