ಕೂಲಿ ಕಾರ್ಮಿಕರಿಗೆ ದಿನಸಿ ವಿತರಣೆ..

ತಿ.ನರಸೀಪುರ(ಮೈಸೂರು):ತಿ.ನರಸೀಪುರ ಪಟ್ಟಣದ ತ್ರಿವೇಣಿ ನಗರದ ಕಡು ಬಡವ ಕೂಲಿ ಕಾರ್ಮಿಕರಿಗೆ ದವಸ ಧ್ಯಾನ್ಯಗಳನ್ನು ಯುವ ನಿರ್ದೇಶಕ ಕಾರ್ತಿಕ್ ಸೂರ್ಯ ವಿತರಿಸಿದರು.
ಬಳಿಕ ಮಾತನಾಡಿದ ಅವರು,ದೇಶದ ಪ್ರದಾನಿಗಳು ನೀಡಿರುವ ಆದೇಶವನ್ನು ಸಾರ್ವಜನಿಕರು ಪಾಲಿಸಿ ಮನೆಯಲ್ಲಿ ಇದ್ದು, ದೇಶದಲ್ಲಿ ಕೊರೊನಾ ನಿರ್ಮೂಲನೆಗೆ ಸಹಕಾರಿಯಾಗಿ ಎಂದು ಕರೆ ನೀಡಿದರು.ಹಾಗೆಯೇ ಈ ಕಾರ್ಯಕ್ಕೆ ಸಹಾಯ ಹಸ್ತ ನೀಡಿದ ಸಹನಿರ್ದೇಶಕ ಅವಿನಾಶ್‌ಗೆ ಅಭಿನಂದನೆ ತಿಳಿಸಿದರು.ಈ ಸಂದರ್ಭದಲ್ಲಿ ಆಲಗೂಡು ಪ್ರಕಾಶ್,ಸಾಗರ್,ವೇಣುಗೋಪಾಲ್,ವೆಂಕಟೇಶ್ ಮತ್ತಿತರರು ಹಾಜರಿದ್ದರು.

ರೇವಣ್ಣ ಎಕ್ಸ್ ಪ್ರೆಸ್ ಟಿವಿ ತಿ.ನರಸೀಪುರ(ಮೈಸೂರು)

Please follow and like us:

Related posts

Leave a Comment