ಮುಳಬಾಗಿಲು(ಕೋಲಾರ):ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದವರಿಗೆ ಮುಳಬಾಗಿಲು ನಗಸಭೆ ಆಯುಕ್ತ ಶ್ರೀನಿವಾಸ ಮೂರ್ತಿ ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ಮುಳಬಾಗಿಲು ನಗರದ ಸುಲ್ತಾನ್ ಬಜಾರ್,ಎಂ.ಸಿ ರಸ್ತೆ ಬಳಿ ಮಾಸ್ಕ್...
ಶಿರಾ(ತುಮಕೂರು):ವಿಷಪೂರಿತ ಮೇವು ಸೇವಿಸಿ ೨೦ ಕುರಿಗಳು ಧಾರುಣವಾಗಿ ಸಾವು ಕಂಡ ಘಟನೆ ಶಿರಾ ತಾಲ್ಲೂಕಿನ ಸೋರೆಕಂಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕುರಿಗಾಹಿ ಕಾವಲಪ್ಪ ಎಂಬುವರಿಗೆ ಸೇರಿದ ಕುರಿಗಳೇ ಸಾವು ಕಂಡಿದ್ದು,ಇAದು ಸಂಜೆ ಹೊಲದಲ್ಲಿ ೬೦-೭೦ ಕುರಿಗಳನ್ನು...
ಧಾರವಾಡ:ಜಿಲ್ಲೆಯಲ್ಲಿ ನಿನ್ನೆ(ಮೇ೦೧)ಕೋವಿಡ್-೧೯ ಕೊರೊನಾ ಸೋಂಕು ದೃಢ ಪಟ್ಟ ಪಿ- ೫೮೯ ಸೋಂಕಿತ ವ್ಯಕ್ತಿಯು ಹುಬ್ಬಳ್ಳಿ ಶಹರದ ಕೇಶ್ವಾಪೂರ ನಿವಾಸಿಯಾಗಿದ್ದಾರೆ. ಇವರು ಮಾ.೨೭ರಂದು ತಮ್ಮ ಮಗನ ಜೊತೆಯಲ್ಲಿ ಹುಬ್ಬಳ್ಳಿಯ ತುಳಜಾಭವಾನಿ ದೇವಸ್ಥಾನದಲ್ಲಿ ಹಾಗೂ ನಂತರದ ದಿನಗಳಲ್ಲಿ ತೊರವಿ...
ತುಮಕೂರು: ಕಾಡು ಮೊಲವನ್ನು ಬೇಟೆಯಾಡಿ ಟಿಕ್ಟಾಕ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಮಧುಗಿರಿ ತಾಲೂಕಿನ ಕರಿದುಗ್ಗನಹಳ್ಳಿ ಗ್ರಾಮದ ವಿನಯ್,ವಿನಯ್ ಕುಮಾರ್ ಬಂಧಿತ ಆರೋಪಿಗಳು. ಬಂಧಿತರು ಮೊಲ...
*ಪ್ರಧಾನಿ ಕಛೇರಿಯಿಂದ ಜಿಂಕೆ ಮಾಂಸ ದಂಧೆ ಬಗ್ಗೆ ಪತ್ರ* ನಿದ್ದೆಯಿಂದ ಎದ್ದ ಅರಣ್ಯ ಇಲಾಖೆ.. *ದಂಧೆಯಲ್ಲಿ ರಾಜಕೀಯ ಮುಖಂಡರ ಕೈವಾಡ? * ರಾಜ್ಯದ ಪ್ರತಿಷ್ಟಿತ ಹೋಟೆಲ್ಗಳಿಗೆ ಜಿಂಕೆ ಮಾಂಸ ರವಾನೆ Exclusive news…. ಚಾಮರಾಜನಗರ: ರಾಜ್ಯದ...