ಕೋಲಾರ: ಆಂಧ್ರದಿಂದ ಬೆಂಗಳೂರಿಗೆ ಇನೋವಾ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ರಾಯಚೂಟಿ ನಿವಾಸಿ ಷೇಕ್ ಖಾಸೀಂಪಾಷ್ ನನ್ನು ಕೋಲಾರ ಪೋಲಿಸರು ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಕ್ರಾಸ್ ಬಳಿ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 13 ಲಕ್ಷದ...
ಕೋಲಾರ: ಕೋಲಾರ ಜಿಲ್ಲೆಯಲ್ಲಿರುವ ಸರ್ಕಾರದ ಅಧೀನಕ್ಕೊಳಪಟ್ಟಿರುವ ಸರ್ಕಾರಿ ಖರಾಬು, ಗುಂಡುತೋಪು, ಸ್ಮಶಾನ, ಕೆರೆಗಳು, ರಾಜಕಾಲುವೆಗಳನ್ನು ಕಬಳಿಸಲು ಭೂಮಾಫಿಯಾದವರು ಯತ್ನಿಸುತ್ತಿದ್ದು, ಇದಕ್ಕೆ ಕಂದಾಯ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆಂಬ ಗಂಭೀರ ಆರೋಪಗಳು ಸಾರ್ವಜನಿಕರಿಂದ ಕೇಳಿ...
ಕೋಲಾರ : ನಗರದ ಹೊರವಲಯದ ಆರ್ ವಿ ಶಾಲೆಯ ಸಮೀಪದ ಚೇತನ್ ಕ್ಲಿನಿಕ್ ನ ವೈದ್ಯ ಹಾಗೂ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ್ ಅವರ ನಿವಾಸದ ಮೇಲೆ ಕಳ್ಳತನಕ್ಕೆ ಯತ್ನಿಸಿ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಪರಾರಿಯಾಗಿರುವ...
ಕೋಲಾರ: ಕೋಲಾರ ತಾಲ್ಲೂಕಿನಲ್ಲಿರುವ ಅತೀ ದೊಡ್ಡ ಸಾವಿರ ಎಕರೆ ವಿಸ್ತೀರ್ಣ ಹೊಂದಿರುವ ಎಸ್ ಆಗ್ರಹಾರ ಕೆರೆಯಲ್ಲಿ 20 ವರ್ಷದ ನಂತರ ಕೆಸಿ ವ್ಯಾಲಿ ನೀರು ಹರಿದು ತುಂಬಿ ತುಳುಕುತ್ತಿದೆ. ಸುಮಾರು 1100 ಎಕರೆಯಷ್ಟು ವಿಸ್ತೀರ್ಣ ಹೊಂದಿರುವ...
ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಪ್ಪಲಮಡು ಗ್ರಾಮದಲ್ಲಿರುವ ಕೆರೆಯಲ್ಲಿ ಕೊಳೆತ ಸ್ಥೀತಿಯಲ್ಲಿ ಅಪರಿಚಿತ ವ್ಯಕ್ತಿಯ ಶವಪತ್ತೆಯಾಗಿದೆ. ಸುಮಾರು 35 ವರ್ಷದ ವ್ಯಕ್ತಿ ಎಂದು ಅಂದಾಜು ಮಾಡಲಾಗಿದ್ದು, ಆತ ಯಾರು ಏನು ಎಂಬುವುದರ ಬಗ್ಗೆ ತನಿಖೆ...
ಕೋಲಾರ: ಕೋಲಾರ ಜಿಲ್ಲೆಯ ಕೆ.ಜಿಎಫ್ ನಲ್ಲಿ ಕೋಟ್ಯಾಂತರ ರೂಪಾಯಿಯ ಗಾಂಜಾ ಪತ್ತೆಯಾಗಿದ್ದು ಇದಕ್ಕೆ ಸಂಬಂಧ ಪಟ್ಟಂತಹ ಆರೋಪಿ ಕೆಜಿಎಫ್ ನ ರೌಡಿ ತಂಗಂ ಸಹೋದರ ಜೋಸೆಫ್ ನನ್ನು ಮಾರಿಕುಪ್ಪ ಪೋಲಿಸರು ಬಂಧಿಸಿದ್ದಾರೆ. ಕೆಜಿಎಫ್ ನಗರದ ಕೃಷ್ಣಗಿರಿ...
ಕೋಲಾರ: ಕೋಲಾರದ ಕೆಜಿಎಫ್ ಪೊಲೀಸರು ಗಾಂಜಾ ಮಾರಾಟ ಅಡ್ಡೆಗಳ ಮೇಲೆ ದಾಳಿ ನಡೆಸಿ ಒಂಟಿ ಮನೆಯಲ್ಲಿ ಸಂಗ್ರಹಿಸಿದ್ದ 100 ಕೆಜಿಗೂ ಅಧಿಕ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 50 ಲಕ್ಷಕ್ಕೂ ಅಧಿಕ ಬೆಲೆಬಾಳುವ ಗಾಂಜಾವನ್ನು ಕೆಜಿಎಫ್...
ಕೋಲಾರ: 35 ವರ್ಷದ ಭೀಮರಾಜ್ ಎಂಬಾತ 28 ವರ್ಷದ ಪತ್ನಿ ಶಾಂತಾಬಾಯಿಯ ಕೈಯನ್ನು ಕುಡಿದ ಅಮಲಿನಲ್ಲಿ ಕತ್ತರಿಸಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕನುಮನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ರಾತ್ರಿ ಕಂಠ ಪೂರ್ತಿ ಕುಡಿದು ಬಂದು...
ಕೋಲಾರ: ಹಣ ಬಿಡುಗಡೆಯಾಗಿ 6 ತಿಂಗಳಾದ್ರೂ ವಿದ್ಯಾರ್ಥಿ ನಿಲಯಗಳ ಕಾಮಗಾರಿ ಮಾಡದೇ 81 ಲಕ್ಷ ಹಣವನ್ನು ಬ್ಯಾಂಕ್ ನಲ್ಲಿಟ್ಟು ದಿನಗಳು ಏಣಿಸುತ್ತಿದ್ದಾರೆ ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆ, ನಿಧಾನವಾಗಿ ಶೈಕ್ಷಣಿಕ ತರಗತಿಗಳು ಪ್ರಾರಂಭವಾಗುತ್ತಿದ್ದ ದೂರದ ಊರುಗಳಿಂದ...
ಕೋಲಾರ: ಕೋಲಾರ ನಗರದಲ್ಲಿ ರಸ್ತೆ ಅಗಲೀಕರಣ ಕಾರ್ಯ ಭರದಿಂದ ಸಾಗುತ್ತಿದ್ದು ರಸ್ತೆ ಬದಿಯಲ್ಲಿನ ಕಟ್ಟಡಗಳನ್ನು ತೆರೆವುಗೊಳಿಸಲಾಗುತ್ತಿದೆ, ಇನ್ನೂ ಕುರುಬರು ಪೇಟೆಯಲ್ಲಿನ ಆಂಜನೇಯ ಸ್ವಾಮಿ ದೇವಾಲಯ ತೆರೆವುಗೊಳಿಸುವ ಕಾರ್ಯಚರಣೆ ವೇಳೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ತೆರೆವು...