ಕೋಲಾರ: ಕಾರು ಚಾಲಕನೇ ತನ್ನ ಮಾಲೀಕನ ಕಾರ್ ಗ್ಲಾಸ್ ಹೊಡೆದು ಸುಮಾರು 4ಲಕ್ಷ ಹಣ ಲಪಟಾಯಿಸಲು ಹೋಗಿ ಸಿಕ್ಕಿ ಬಿದ್ದಿರುವ ಘಟನೆ ಕೋಲಾರ ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನಡೆದಿದೆ. ಬೆಂಗಳೂರು ಜಲ ನಿಗಮ...
ಕೋಲಾರ: ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎ.ಎಸ್.ಐ ಸಾವನಪ್ಪಿರುವಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಹೊರ ಹೊಲಯದಲ್ಲಿ ನಡೆದಿದೆ. ಮೃತಪಟ್ಟಂತಹ ವ್ಯಕ್ತಿ ಶ್ರೀನಿವಾಸಪುರ ಪೋಲಿಸ್ ಠಾಣೆಯ ಎ.ಎಸ್.ಐ 50 ವರ್ಷದ ಮಂಜುನಾಥ್ ಅಂತಾ ಗುರುತಿಸಲಾಗಿದ್ದು....
ಕೋಲಾರ: ನೀರು ವಿತರಣೆ ವೇಳೆ ನಡೆದ ಜಗಳದಲ್ಲಿ ನೀರು ಪೂರೈಕೆಯ ಟ್ಯಾಂಕರ್ ಡ್ರೈವರ್ಗೆ ನಗರಸಭೆ ಸದಸ್ಯೆ ಪತಿಯ ಸಂಬ0ಧಿಯೆನ್ನಲಾದ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಕೋಲಾರ ನಗರದಲ್ಲಿ ಇಂದು ನಡೆದಿದೆ. ಶ್ರೀಧರ್,ಹಲ್ಲೆಗೊಳಗಾದ ನಗರಸಭೆಯ ನೀರು ಪೂರೈಕೆಯ...
ಮಾಲೂರು (ಕೋಲಾರ): ಕೂಲಿ ಕಾರ್ಮಿಕರಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಓರ್ವ ಸಾವು ಕಂಡು ೭ ಮಂದಿ ಗಾಯಗೊಂಡ ಘಟನೆ ಮಾಲೂರು ತಾಲೂಕಿನ ಮಾಸ್ತಿ ರಸ್ತೆಯಲ್ಲಿ ನಡೆದಿದೆ. ಕೆಂಪ(೨೬)ಸ್ಥಳದಕ್ಕೇ ಸಾವು ಕಂಡ ವ್ಯಕ್ತಿಯಾಗಿದ್ದು,ಈತ ಲಾರಿ ಕ್ಲೀನರ್ ಎಂದು...
ಬಂಗಾರಪೇಟೆ(ಕೋಲಾರ): ಓವರ್ ಹೆಡ್ ಟ್ಯಾಂಕ್ ಕುಸಿದು ವೃದ್ಧ ಸಾವು ಕಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಮರಗಲ್ ಗ್ರಾಮದಲ್ಲಿ ನಡೆದಿದೆ. ಮುನಿ ವೆಂಕಟಪ್ಪ (೬೮)ಸಾವು ಕಂಡ ವೃದ್ಧ. ಕೆಲ ವರ್ಷಗಳಿಂದ ಪಾಳು ಬಿದ್ದಿದ್ದ ಓವರ್ ಹೆಡ್...
ತುಮಕೂರು:ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನನ್ನ ಮಂತ್ರಿ ಮಾಡಿಲ್ಲ. ತಬ್ಬಿಕೊಂಡು ಯಾರಿಗೂ ಮುತ್ತು ನೀಡಿಲ್ಲ. ನಾನು ರಾಜೀನಾಮೆ ನೀಡುವ ಸ್ಥಿತಿ ಬರುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ....
* ಏಕವಚನದಲ್ಲೇ ಬೈದು ದರ್ಪ,ದುರಂಹಕಾರ ಪ್ರದರ್ಶಿಸಿದ ಸಣ್ಣ ನೀರಾವರಿ ಸಚಿವ.. * ರಾಜ್ಯ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷೆಗೆ ಎಳೆದುಕೊಂಡು ಹೋದ ಇನ್ಸ್ ಪೆಕ್ಟರ್.. * ನಾನು ಬಾರಿ ಕೆಟ್ಟ ಮನುಷ್ಯ ಇದ್ದೀನಿ ಎಂದ ಸಿಎಂ...
ಮುಳಬಾಗಿಲು(ಕೋಲಾರ): ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆ ಇಂದು ಜಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕೋಲಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಲಾರ ಜಿಲ್ಲೆ ಮುಳಬಾಗಿಲು ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು,...
ಮುಳಬಾಗಿಲು(ಕೋಲಾರ): ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಯಲ್ಲಿರುವ ಎಲ್ಲಾ ಬಾರ್ಗಳನ್ನ ಮುಚ್ಚಲು ಸೂಚಿಸಿದ್ದೇನೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ. ಕೋಲಾರದ ಮುಳಬಾಗಿಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ...
ಮುಳಬಾಗಿಲು(ಕೋಲಾರ): ನೆರೆಯ ಆಂಧ್ರಪ್ರದೇಶದ ಪಲಮನೆರು ತಾಲ್ಲೂಕಿನ ವಿಕೋಟ ತರಕಾರಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ0ದು ತಿಳಿದು ಬಂದಿದೆ. ಇದರ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯ ಗಡಿಭಾಗದ ಕೆಜಿಎಫ್ ಹಾಗೂ ಮುಳಬಾಗಿಲು ತಾಲೂಕುಗಳಿಗೆ ಈ ವಿಕೋಟ...