ಚಿಂತಾಮಣಿ ತಾ.ಪ. ಅಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ

ಚಿಂತಾಮಣಿ::ಡಿ:24: ತಾ.ಪ.ಪಂಚಾಯತ್ ಅದ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಜಿ ಶಾಸಕರಾದ ಎಂ ಸಿ ಸುಧಾಕರ್ ಬಣದ ಉಲವಾಡಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯರಾದ ಶ್ರೀಮತಿ ಕವಿತ ಮಂಜುನಾಥ್ ರೆಡ್ಡಿ ರವರು ಅವಿರೊದವಾಗಿ ಆಯ್ಕೆಯಾದರು.
ಈ ಸಂದರ್ಬದಲ್ಲಿ ಜಿ.ಪಂ ಸದಸ್ಯರಾದ ಈರುಳ್ಳಿ ಶಿವಣ್ಣ,ಸ್ಕೂಲ್ ಸುಬ್ಬಾ ರೆಡ್ಡಿ, ಕೈವಾರ ಡಾಬ ನಾಗರಾಜ್, ನಡಂಪಲ್ಲಿ ಶ್ರೀನಿವಾಸ್, ಹಾಗು ಎಂ.ಸಿ. ಸುಧಾಕರ್ ಬಣದ ಹಿರಿಯ ಮುಖುಂಡರು ಉಪಸ್ಥಿತರಿದ್ದರು

Please follow and like us:

Related posts

Leave a Comment