ಭಾರತದ ಮತ್ತು ಕನ್ನಡನಾಡಿನ ಜೀವರತ್ನ ಪರಮಪೂಜ್ಯ ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಲಕ್ಷಾಂತರ ಜನರಿಗೆ ನೆರಳು ನೀಡಿದ, ಅಕ್ಷರ ಜ್ಞಾನ ನೀಡಿದ, ಹಸಿವು ನಿಂಗಿಸಿದ, ಆರೋಗ್ಯ ನೀಡಿದ, ಮಾರ್ಗದರ್ಶನ ನೀಡಿದ, ಹರಸಿ ಹಾರೈಸಿದ, ಕನ್ನಡ ಭಾಷೆಗೆ, ಕನ್ನಡ ನಾಡಿಗೆ ಕೀರ್ತಿತಂದ, ವಿಶ್ವ ಭೂಪಟದಲ್ಲಿ ಕರುನಾಡನ್ನು ಪ್ರತಿಷ್ಠಾಪಿಸಿದ, ಕೊಡುವುದನ್ನೇ ಕಾಯಕ ಮಾಡಿಕೊಂಡಿದ್ದ
ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತಂದ ಪೂಜ್ಯರ ಪಾದಗಳಿಗೆ ಶರಣುಶರಣಾರ್ಥಿ.
