ಆಗಸ್ಟ್ ನಲ್ಲಿ ತೆರೆಗೆ ಕೋಟಿಗೊಬ್ಬ-3

ಬೆಂಗಳೂರು: ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಡಬ್ಬಿಯಲ್ಲಿದ್ದ ಕನ್ನಡದ ನಟರ ಚಿತ್ರಗಳು ಇದೀಗ ಜೂನ್,ಆಗಸ್ಟ್,ಅಕ್ಟೋಬರ್ ತಿಂಗಳುಗಳಲ್ಲಿ ರಿಲೀಸ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.
ಅಂದ ಹಾಗೇ ಲಾಕ್‌ಡೌನ್ ಪೂರ್ಣವಾಗಿ ಹಿಂಪಡೆದ ನಂತರ ಈ ಸಿನಿಮಾಗಳು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ಜೂನ್‌ನಲ್ಲಿ ರಾಬರ್ಟ್ ಸಿನಿಮಾ ಮೊದಲಿಗೆ ತೆರೆ ಕಾಣಲಿದೆ.ನಂತರ ಆಗಸ್ಟ್ನಲ್ಲಿ ಕೋಟಿಗೊಬ್ಬ-೩ ಹಾಗೂ ಪೊಗರು ಕೂಡ ಬಿಡುಗಡೆ ಹೊಂದಲಿದೆ.
ಇನ್ನು ಅಕ್ಟೋಬರ್‌ನಲ್ಲಿ ಯುವರತ್ನ ಪ್ರೇಕ್ಷಕರ ಮುಂದೆ ಬರಲಿದ್ದು,ನಂತರ ಇತರೆ ಸಿನಿಮಾಗಳು ತೆರೆ ಮೇಲೆ ಬರುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.ಅAದ ಹಾಗೇ ಈ ಎಲ್ಲಾ ಚಿತ್ರಗಳು ದೊಡ್ಡ ಬಜೆಟ್‌ದ್ದಾಗಿದ್ದು,ಬಿಡುಗಡೆಯಾದ ವೇಳೆ ಒಳ್ಳೆ ಪ್ರತಿಕ್ರಿಯೆ ಸಿಗದೇ ಇದ್ರು, ನಂತ್ರ ಚೇತರಿಸಿಕೊಳ್ಳೊ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಫೀಲ್ಮಂ ಬ್ಯೂರೋ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment