ಗುಡಿಸಲು ವಾಸಿಗಳಿಗೆ,ಬಡವರಿಗೆ ದಿನಸಿ ವಿತರಣೆ

ಮಹದೇವಪುರ(ಬೆಂಗಳೂರು):ಶ್ರೀಲಕ್ಷ್ಮಿನರಸಿAಹಸ್ವಾಮಿ ದೇವಾಲಯದ ಸಮಿತಿ ಹಾಗೂ ಶ್ರೀ ವೆಂದA ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಮಾರು ೩೦೦ ಬಡವರಿಗೆ ದಿನಸಿ ವಿತರಣೆಯನ್ನು ಮಾಡಿದರು.
ಮಹದೇವಪುರ ಕ್ಷೇತ್ರದ ಕಾಡುಗುಡಿ ವಾರ್ಡಿನ ಚನ್ನಸಂದ್ರ ದೇವಸ್ಥಾನದವತಿಯಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರು, ಗುಡಿಸಲು ವಾಸಿಗಳಿಗೆ ೪ ಕೆ.ಜಿ ಅಕ್ಕಿ, ಇರುಳಿ, ಅಲುಗಾಡೆ, ಮಣೆಸಿನಕಾಯಿ, ಉಪ್ಪು, ತೊಗರಿ ಬೇಳೆ ಸೇರಿ ಇತರೆ ದಿನಸಿಗಳನ್ನು ನೀಡಿದರು.
ಈ ವೇಳೆ ಕಾಡುಗುಡಿ ಪೊಲೀಸ್ ಸಿಬ್ಬಂದಿಗಳಾದ ಮಹಾಂತೇಶ್, ಹನುಮಂತ ಸಹ ಸಾರ್ವಜನಿಕರಿಗೆ ಮಾಸ್ಕ್ ಧರಿಸಿ ಬರುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದಕೊಳ್ಳುವಂತೆ ಅರಿವು ಮೂಡಿಸಿದರು.
ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಸಮಿತಿ ಧರ್ಮಧಿಕಾರಿಗಳು ಹಾಗೂ ಶ್ರೀ ವೆಂದA ಚಾರಿಟಬಲ್ ಟ್ರಸ್ಟ್ನ ಸೇವಕರು ಸೇರಿ ಹಲವರು ಈ ವೇಳೆ ಹಾಜರಿದ್ದರು.
ಪರಿಸರ ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ, ಕೆ.ಅರ್.ಪುರಂ(ಬೆAಗಳೂರು)

Please follow and like us:

Related posts

Leave a Comment