ಸೇತುವೆ ತಡೆಗೋಡೆಯಲ್ಲಿ ನೇತು ಬಿದ್ದ ಹೆಣ..

ತುಮಕೂರು: ನಗರದ ಬಟವಾಡಿ ಮೇಲುಸೇತುವ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ನೇತಾಡುತ್ತಿದದ್ದು ಕಂಡು ಬಂದಿದೆ.
ಇ0ದು ಮುಂಜಾನೆ ಬಡವಾಡಿ ಮೇಲುಸೇತುವೆ ಬಳಿ ಓಡಾಡುತ್ತಿದ್ದ ಜನತೆಯನ್ನು ಈ ಘಟನೆ ಬೆಚ್ಚಿಬಿಳಿಸಿದಂತು ನಿಜ,
ಅಂದ ಹಾಗೇ ಮೇಲುಸೇತುವೆಯ ಎತ್ತರದಲ್ಲಿ ವ್ಯಕ್ತಿಯೊಬ್ಬ ನೇತಾಡುತ್ತಿದ್ದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ವ್ಯಕ್ತಿಯು ರಾಮನಗರದ ಹಾರೋಹಳ್ಳಿಯ ಮಧು ಎಂದು ಗುರುತಿಸಿಲಾಗಿದೆ
ಸದ್ಯ ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಶ್ರೀಮ0ತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment