ಪುಡ್ ಕಿಟ್‌ಗಳಿಗಾಗಿ ಮುಗಿ ಬಿದ್ದ ಜನರು

ಆನೇಕಲ್(ಬೆಂ.ನಗರ): ಆನೇಕಲ್ ಸಮೀಪದ ಬನ್ನೇರುಘಟ್ಟದ ಬಿಲವಾರದ ಹಳ್ಳಿಯಲ್ಲಿ ಪುಡ್ ಕಿಟ್‌ಗಳಿಗಾಗಿ ಜನರು ಮುಗಿ ಬಿದ್ದ ಘಟನೆ ನಡೆದಿದೆ.
ವಿಪರ್ಯಾಸವೆಂದರೆ ಕಿಟ್ ನೀಡುವಾಗ ಯಾವುದೇ ರೀತಿಯ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಇಲ್ಲದೇ ಈ ಜನರು ಕಿಟ್‌ಗಳಿಗಾಗಿ ಮುಗಿ ಬಿದ್ದಿದ್ದಾರೆ.
ಇನ್ನು ಮಸೀದಿ ವತಿಯಿಂದ ಕೂಲಿ ಕಾರ್ಮಿಕರಿಗೆ ಈ ಪುಡ್ ಕಿಟ್‌ಗಳನ್ನು ನೀಡಲಾಗುತ್ತಿತ್ತು.ಆದರೆ ಜನರು ಮಾತ್ರ ಇದನ್ನು ಪಡೆಯಲು ಒಮ್ಮೆಲೇ ನೂಕು ನುಗ್ಗಲು ನಡೆಸಿದ್ದಾರೆ.ಆದರೆ ಇದನ್ನು ತಡೆಯಬೇಕಾದ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬರದಿರುವುದು ಮಾತ್ರ ದುರಂತ.

ಸಿ.ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment