ಸ್ವಾತಂತ್ರ್ಯ ದಿನಾಚರಣೆ ಯನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಿದ ತಾಲೂಕು ಆಡಳಿತ..

ನಗರದ ತಹಶಿಲ್ದಾರ ಕಚೇರಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಕಾರ್ಯಕ್ರಮವನ್ನು ತಾಲೂಕು ದಂಡ ಅಧಿಕಾರ ಮಂಜುನಾಥ ಭೋಗವಾತಿ ಧ್ವಜ ರೋಹಣವನ್ನು‌ ನೆರವೇರಿಸಿದರು.
ಜೊತೆಗೆ ಕೊರೋನ್ ವೈರಸ್‌ ಹರಡದಂತೆ ತಡೆಗಟ್ಟಲು ಹಗಲಿರುಳು ಶ್ರಮಿಸಿದ ಕೊರೋನ್ ವಾರಿಯರ್ಸ್‌ಗೆ ಸನ್ಮಾನ ಮಾಡುವ ಮೂಲಕ ಅರ್ಥಗರ್ಭಿತ ವಾಗಿ ಆಚರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಶಾಸಕ ವೆಂಕಟರಾವ್ ನಾಡಗೌಡ. ಡಿ.ವೈ.ಎಸ್.ಪಿ. ವಿಶ್ವನಾಥ ರಾವ್ ಕುಲಕರ್ಣಿ. ನಗರ ಸಭೆ ಪೌರಾಯುಕ್ತ ಆರ್.ವಿರೂಪಾಕ್ಷಿ ಮೂರ್ತಿ. ಸಿ.ಪಿ.ಐ. ಬಾಲಚಂದ್ರ ಲಕ್ಕಂ.ಗ್ರಾಮೀಣ ಪೋಲಿಸ್ ಠಾಣೆಯ ಪಿ.ಎಸ್. ಐ ರಾಘವೇಂದ್ರ. ನಗರ ಪೋಲಿಸ್ ಠಾಣೆಯ ಪಿ.ಎಸ್. ಐ ವಿಜಯ ಕ್ರಿಷ್ಣ. ಜಿಲ್ಲಾ ಪಂಚಾಯತ ಸದಸ್ಯರಾದ ಶಿವನಗೌಡ ಗೊರೆಬಾಳ.ಬಸವರಾಜ ಹಿರೇಗೌಡ.ಅಮರೇ ಗೌಡ ವಿರುಪಾಪೂರ.ತಾಲೂಕು ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿ ದೇವಿ ಅಮರೇಶ ಗುರಿಕಾರ.ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ. ಸೇರಿದಂತೆ ಅನೇಕರು ಭಾಗವಹಿಸಿದರು

Please follow and like us:

Related posts

Leave a Comment