ಕೆ.ಜಿಎಫ್ ನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಗಾಂಜಾ ವಶ..!

ಕೋಲಾರ: ಕೋಲಾರ ಜಿಲ್ಲೆಯ ಕೆ.ಜಿಎಫ್ ನಲ್ಲಿ ಕೋಟ್ಯಾಂತರ ರೂಪಾಯಿಯ ಗಾಂಜಾ ಪತ್ತೆಯಾಗಿದ್ದು ಇದಕ್ಕೆ ಸಂಬಂಧ ಪಟ್ಟಂತಹ ಆರೋಪಿ ಕೆಜಿಎಫ್ ನ ರೌಡಿ ತಂಗಂ ಸಹೋದರ ಜೋಸೆಫ್ ನನ್ನು ಮಾರಿಕುಪ್ಪ ಪೋಲಿಸರು ಬಂಧಿಸಿದ್ದಾರೆ. ಕೆಜಿಎಫ್ ನಗರದ ಕೃಷ್ಣಗಿರಿ ಲೈನ್ ನಲ್ಲಿ ಆಕ್ರಮವಾಗಿ 185 ಕೆ.ಜಿ ಗಾಂಜಾವನ್ನು ತನ್ನ ಮನೆಯಲ್ಲಿ ಆರೋಪಿ ಸಂಗ್ರಹಿಸಿಟ್ಟಿದ್ದು ಇದರ ಬೆಲೆ ಸರಿಸುಮಾರು ಒಂದು ಕೋಟಿಗೂ ಅಧಿಕವಾಗಿದ್ದು, ಆರೋಪಿ ಗಾಂಜಾವನ್ನು ರಾಜ್ಯ ಹಾಗೂ ಹೊರರಾಜ್ಯಗಳಿಗೂ ಸರಬರಾಜು ಮಾಡುತ್ತಿರಬಹುದ ಎಂಬಾ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಎಚ್ಚೇತ್ತ ಮಾರಿಕುಪ್ಪಂ ಪೋಲಿಸರು ಆತನನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment