ಗಾಂಜಾ ಗಿಡವನ್ನು ಮನೆಯಲ್ಲೇ ಬೆಳೆಸಿದ್ದ ಆರೋಪಿ ಸಿಸಿಬಿ ವಶಕ್ಕೆ..!

ತನ್ನ ವೈಯಕ್ತಿಕ ಬಳಕೆಗಾಗಿ ಗಾಂಜಾ ಗಿಡ ನೆಟ್ಟಿದ್ದ ಶ್ರೀ ಅಲಿಯಾಸ್ ಶ್ರೀನಿವಾಸ ಸುಬ್ರಮಣ್ಯನ್ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು ದಾಳಿ ವೇಳೆ ಮನೆಯಲ್ಲಿ ಎರಡು ಗಾಂಜಾ ಗಿಡಗಳು ಪತ್ತೆಯಾಗಿದೆ. ಸುಮಾರು ಅರ್ಧ ಅಡಿಯಷ್ಟು ಎತ್ತರ ಬೆಳೆದಿದ್ದಂತಹ ಗಾಂಜಾ ಗಿಡಗಳನ್ನು ಸಿಸಿಬಿ ವಶಪಡಿಸಿಕೊಂಡಿದ್ದು ಇದರ ಜೊತೆಗೆ ಹಲವು ಮಾದರಿಯ ವಸ್ತುಗಳು ಕೂಡ ಪತ್ತೆಯಾಗಿದೆ. 13 ecstasy tablets, 100 ಗ್ರಾಂ ಗಾಂಜಾ, 1.1 ಗ್ರಾಂ MDMA, 0.5 g hashish ಪತ್ತೆಯಾಗಿದ್ದು ಇದನ್ನು ಪೋಲಿಸರ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Please follow and like us:

Related posts

Leave a Comment