ಪ್ರಾಣಿಗಳ ಕಾದಾಟದಲ್ಲಿ ಚಿರತೆ ಸಾವು..!

ತಿಪಟೂರು : ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಶಿವರಾಮನಹಳ್ಳಿಯಲ್ಲಿ ಮೂರು ವರ್ಷದ ಹೆಣ್ಣು ಚಿರತೆಯೊಂದು ಸಾವನ್ನಪ್ಪಿದೆ. ಇನ್ನೂ ಸ್ಥಳಕ್ಕೆ ಗ್ರಾಮಸ್ಥರು ಆಗಮಿಸಿ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು ಚಿರತೆ ಯಾವ ಕಾರಣಕ್ಕೆ ಸಾನವನ್ನಪ್ಪಿದೆ ಎಂದು ನಿಖರವಾದ ಮಾಹಿತಿ ಲಭ್ಯವಾಗಿಲ್ಲ.ಚಿರತೆ-ಚಿರತೆ, ಅಥವಾ ಕಾಡು ಹಂದಿಯ ಜೊತೆ ಕಾದಾಟವಾಗಿ ಸಾವನ್ನಪ್ಪಿರ ಬಹುದೆಂಬಾ ಶಂಕೆ ವ್ಯಕ್ತವಾಗಿದ್ದು ಸಂಶಯದ ಮೇರೆಗೆ ಚಿರತೆಯನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ತಿಪಟೂರು ಆರ್.ಎಫ್.ಓ ರಾಕೇಶ್ ತಿಳಿಸಿದ್ದಾರೆ.

ವರದಿ- ಸಿದ್ದೇಶ್ವರ ಸಿಎನ್. ಎಕ್ಸ್ ಪ್ರೆಸ್ ಟಿವಿ ತಿಪಟೂರು.

Please follow and like us:

Related posts

Leave a Comment