ಹಾವೇರಿ : ಕೊರೊನಾ ವೈರಸ್ ಮಹಾಮಾರಿಯ ಅಟ್ಟಹಾಸದ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಗೆ ತಳ್ಳಲಾಗಿದೆ. ಈ ನಿಟ್ಟಿನಲ್ಲಿ ಯಾರೂ ಮಸೀದಿ ಹಾಗೂ ಮಂದಿರಗಳಿಗೆ ಹೋಗುವುದು ಬೇಡ ಎಂದು ಹೇಳಲಾಗಿದೆ. ಅಲ್ಲದೇ, ಈಗಾಗಲೇ ಎಲ್ಲ...
ಹುಬ್ಬಳ್ಳಿ:ಲಾಕ್ಡೌನ್ ಹಿನ್ನಲೆಯಲ್ಲಿ ಬಡಜನರಿಗೆ ಜಿಲ್ಲಾಡಳಿತ ಒದಗಿಸುವ ಆಹಾರ ಕಿಟ್ ವಿತರಣೆಯಲ್ಲಿ ತಾರತಮ್ಯದ ಆರೋಪ ಕೇಳಿಬಂದಿದೆ. ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಈ ವೇಳೆಯಲ್ಲಿ ಬಡಜನರು ಕೈಯಲ್ಲಿ ಕೆಲಸವಿಲ್ಲದೇ ಪರದಾಡುವಂತಾಗಿದ್ದು, ಈ ದಿಸೆಯಲ್ಲಿ...
ಹುಬ್ಬಳ್ಳಿ:ಅದು ೧೩ ವರ್ಷದ ಸಂಸಾರ್ ಅದಕ್ಕೆ ಸಾಕ್ಷಿ ಎಂಬAತೆ ೩ ಮಕ್ಕಳು ಚೆಂದದ ಸಂಸಾರ…ಆದರೆ ಅದ್ಯಾಕೋ ಆ ಗಂಡನಿಗೆ ಹೆಂಡತಿಯ ಮೇಲಿನ ವ್ಯಾಮೋಹ ಕಡಿಮೆ ಆಗಿತ್ತು.ಅಷ್ಟೇ ಅಲ್ಲದೆ ಬೇರೆಯವಳ ಮೇಲೆ ವ್ಯಾಮೋಹ ಬೆಳೆದಿತ್ತು.ಹೀಗಾಗಿ ತನ್ನ ಜೊತೆ...
ನಾಗಮಂಗಲ: ವಿಶ್ವವ್ಯಾಪಿ ಕರೋನಾ ವೈರಸ್ ಭೀತಿ ಹೆಚ್ಚುತ್ತಿದ್ದು, ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲೂ ಕರೋನಾ ಛಾಯೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಾಗಮಂಗಲ ತಾಲ್ಲೂಕು ಟಾಸ್ಕ್ ಫೋರ್ಸ್ ಸಮಿತಿ ವಲಸೆ ಕಾರ್ಮಿಕರ ಬಗ್ಗೆ ತೀವ್ರ ನಿಗಾ ವಹಿಸುತ್ತಿದೆ. ಪಶ್ಚಿಮ...
ಮಳವಳ್ಳಿ: ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೧೧ಕ್ಕೆ ಏರಿಕೆಯಾಗಿದೆ. ಮಳವಳ್ಳಿಯಲ್ಲಿ ಇಂದು ಮತ್ತೆ ೩ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಮೂರು ಪ್ರಕರಣಗಳು ತಬ್ಲಿಘಿ ಸಂಪರ್ಕದಲ್ಲಿದ್ದ ವ್ಯಕ್ತಿಯಿಂಜ ಬಂದಿದೆ ಎಂದು ಗೊತ್ತಾಗಿದೆ. ೨೫,೨೯...
ಹುಬ್ಬಳ್ಳಿ:ಆಹಾರ ಧಾನ್ಯ ಕಿಟ್ ಹಂಚಿಕೆಯಲ್ಲೂ ಬಿಜೆಪಿಯಿಂದ ಗೋಲ್ ಮಾಲ್ ನಡೆದಿರೋ ಆರೋಪ ಕೇಳಿ ಬಂದಿದೆ. ಸದ್ಯ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ನೀಡಿದ ಕಿಟ್ನ್ನ ಬಿಜೆಪಿ ದುರ್ಬಳಿಕೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಅAದ ಹಾಗೇ...
ಪಾವಗಡ : ಗಡಿ ತಾಲೂಕು ಪಾವಗಡದ ಜನರಿಗೆ ಕೊರೊನಾಗಿಂತ ನೀರಿನ ಬಗ್ಗೆಯೇ ದೊಡ್ಡ ಚಿಂತೆ ಶುರುವಾಗಿದೆ. ಸದ್ಯ ಪಾವಗಡ ಪಟ್ಟಣದ ಶಾಂತಿನಗರದಲ್ಲAತೂ ಹಲವು ದಿನಗಳಿಂದ ನೀರಿನ ಸಮಸ್ಯೆ ಹೇಳತೀರದಾಗಿದ್ದು,ಈ ಪ್ರದೇಶಕ್ಕೆ ನೀರು ಪೂರೈಸುವಲ್ಲಿ ಪುರಸಭೆ ಸಂಪೂರ್ಣವಾಗಿ...
ಆಳಂದ : ಮಳೆ ಬಿರುಗಾಳಿಗೆ ಶೆಡ್ ನೆಲಕ್ಕುರುಳಿದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನಿಂಬಾಳ ಗಡಿಯಲ್ಲಿ ನಡೆದಿದೆ. ಅಂದ ಹಾಗೇ ನಿಂಬಾಳ ಗ್ರಾಮದಿಂದ ೨ಕಿ.ಮೀ ದೂರವಾದ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಆರೋಗ್ಯ ತಪಾಸಣೆಗಾಗಿ ಆರೋಗ್ಯ...
ಸಿಂಧನೂರು: ನೋಂದಣಿ ಮಾಡದೇ ಇರುವ ಕಟ್ಟಡ ಕಾರ್ಮಿಕರಿಗೆ ಪಡಿತರ ಪೂರೈಕೆ ಸೇರಿದಂತೆ ಇತರೆ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಜಿಲ್ಲಾ ಸಮಿತಿಯು ಸಿಎಂ ಯಡಿಯೂರಪ್ಪ ಅವರಿಗೆ...
ಮಳವಳ್ಳಿ: ಸಕ್ಕರೆನಾಡು ಮಂಡ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೧೧ ಕ್ಕೇರಿದೆ. ಸದ್ಯ ಮಳವಳ್ಳಿಯಲ್ಲಿ ಮತ್ತೆ ೩ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು,ತಬ್ಲಿಘಿ ಸಂಪರ್ಕದಲ್ಲಿದ್ದ ಮೂವರು ಪುರುಷರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅAದ ಹಾಗೇ ೨೫ ,೨೯,...