* ಕೊರೊನಾ ಟೈಂನಲ್ಲೂ ಕನ್ನಡಿಗರ ಮೇಲೆ ಮರಾಠಿಗರ ಗದಪ್ರಹಾರ.. * ಕರ್ನಾಟಕದವರಿಗೆ ಊಟ ವಿತರಣೆ ಮಾಡಲು ಬಿಡದ ಮರಾಠಿಗರು.. ಅಫಜಲಪುರ(ಕಲಬುರಗಿ):ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಬೋರೋಟಿ ಗ್ರಾಮದ ಆಶ್ರಮ ಶಾಲೆಯೊಂದರಲ್ಲಿ ಪುಣೆ, ಮುಂಬೈಯಿAದ ಬಂದು ಕ್ವಾರೈಂಟೈನ್ನಲ್ಲಿ...
ಲಿಂಗಸೂಗೂರು(ರಾಯಚೂರು): ಮೈಸೂರಿನ ನಂಜನಗೂಡಿನಲ್ಲಿ ಬಡವರ ಅಕ್ಕಿಗೆ ಕನ್ನ ಹಾಕಿದ್ರೆ, ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಾಡು ಹಗಲೇ ಮಕ್ಕಳ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ. ಸದ್ಯ ರಾಜಾರೋಷವಾಗಿ ಬೈಕ್ ಮೇಲೆ ಮಕ್ಕಳ ಊಟಕ್ಕಾಗಿ ಇಟ್ಟಿದ್ದ ಆಹಾರ ಧಾನ್ಯಗಳ...
ಮುಳಬಾಗಿಲು(ಕೋಲಾರ): ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆ ಇಂದು ಜಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕೋಲಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಲಾರ ಜಿಲ್ಲೆ ಮುಳಬಾಗಿಲು ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು,...
ತುಮಕೂರು: ಒಂದು ಕಡೆ ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿದ್ರೆ,ಇನ್ನೊಂದು ಕಡೆ ರಾಜಕೀಯವಲಯದಲ್ಲಿ ಹಳೇ ವಿಷಯಗಳು ಸ್ಫೋಟಿಸುತ್ತಿವೆ. ಸದ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿದ್ದರ ಬಗ್ಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಮಾಹಿತಿ ಹೊರಹಾಕಿದ್ದು, ಮಾಜಿ...
ನಾಗಮಂಗಲ(ಮ0ಡ್ಯ): ಕೊರೊನಾ ವೈರಸ್ ಹರಡುವ ಭೀತಿಯಿಂದ ನಿಷೇಧಿತ(ಕಂಟೇನ್ಮೆAಟ್ ಝೋನ್)ಪ್ರದೇಶಗಳಾಗಿ ಘೋಷಣೆ ಯಾಗಿದ್ದ ನಾಗಮಂಗಲ ಪುರಸಭಾ ವ್ಯಾಪ್ತಿಯ ಪಟ್ಟಣದ ೧೨, ೧೪, ೧೫ & ೧೬ನೇ ಮುಸ್ಲಿಂ ಸಮುದಾಯದ ವಾರ್ಡ್ಗಳಲ್ಲಿ ಹಾಗೂ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿ ಮಂಡ್ಯ...
ಇಂಡಿ (ವಿಜಯಪುರ):ಸತತ ಬರಗಾಲಕ್ಕೆ ಸೋತು ಸುಣ್ಣವಾಗಿರುವ ರೈತನಿಗೆ ಆಕಾಲಿಕ ಆಲಿಕಲ್ಲು ಮಳೆ ಮತ್ತೊಂದು ದುರಂತ ತಂದಿದ್ದರ ಬಗ್ಗೆ ಜನತಾ ಎಕ್ಸ್ ಪ್ರೆಸ್ ಟಿವಿ `ಆಲಿಕಲ್ಲು ಮಳೆಗೆ ಅನ್ನದಾತ ಕಂಗಾಲು’ ಎಂಬ ಶಿರೋನಾಮೆಯಡಿ ೯/೫/೨೦೨೦ ರಂದು ವಿಸ್ತೃತ...
ಪಾವಗಡ(ತುಮಕೂರು):ಜೋಳದ ಸಿಪ್ಪೆ ತಿಂದು ೨೦ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಪಾವಗಡ ತಾಲೂಕಿನ ಕದಿರೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಕದಿರೆಹಳ್ಳಿ ಗ್ರಾಮದ ರಾಮಣ್ಣಗೆ ಸೇರಿದ ೨೦ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಮತ್ತು...
ಬೆಂಗಳೂರು: ಆರೋಗ್ಯ ಕೇಂದ್ರಗಳನ್ನು ಸದೃಢಗೊಳಿಸುವ ಬಿಬಿಎಂಪಿ ಹೆಲ್ತ್ ಕೇರ್ ಅಡಿಯಲ್ಲಿ ನಗರದ ಆರೋಗ್ಯ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಲಾಗುವುದು ಎಂದು ಡಿಸಿಎಂ ಡಾ. ಸಿ.ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಪಾಲಿಕೆ ಸಭಾಂಗಣದಲ್ಲಿ ಆರೋಗ್ಯ ಅಧಿಕಾರಿಗಳ ಜತೆ ಸಭೆ...
ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ಲಾಕ್ ಡೌನ್ ಸತತವಾಗಿ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆ ಮತ್ತು ಸಿಇಟಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ,ಆದರೀಗ ಜುಲೈ ೩೦ ಮತ್ತು ೩೧ರಂದು ಸಿಇಟಿ ಪರೀಕ್ಷೆ ನಡೆಸಲಾಗುವುದು ಹಾಗೂ...
ಬಾಗಲಕೋಟೆ:ನಿಯಂತ್ರಣ ತಪ್ಪಿ ನೀರಿನ ಟ್ಯಾಂಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಘಟನೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ. ಅಂದ ಹಾಗೆ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು,ಅವರನೆಲ್ಲಾ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ...