ಗದಗ: ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ಸಾವು ಕಂಡಿರುವ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ. ವೀರಪ್ಪ ತಹಶೀಲ್ದಾರ (೩೪) ಮೃತ ಯೋಧರಾಗಿದ್ದು,ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಂದ ಹಾಗೇ ವೀರಪ್ಪ...
ಸಿಂಧನೂರು(ರಾಯಚೂರು):ಸಿAಧನೂರಿನಲ್ಲಿ ಹಂಪನಗೌಡ ಬಾದರ್ಲಿ ಅಭಿಮಾನಿಗಳ ಬಳಗದ ವತಿಯಿಂದ ಅನ್ನಪ್ರಸಾದ ಕಾರ್ಯಕ್ರಮದ ಮೂಲಕ ೧೧,೦೦೦ ಸಾವಿರಕ್ಕೂ ಅಧಿಕ ಜನರಿಗೆ ಆಹಾರ ವಿತರಣೆ ಮಾಡಲಾಯಿತು. ಸದ್ಯ ಮಹಾಮಾರಿ ಕೊರೊನಾದಿಂದ ಇಡೀ ದೇಶವೇ ಲಾಕ್ಡೌನ್ ಆಗಿದ್ದು,ಇದರ ಪರಿಣಾಮ ಬಡವರು, ಕೂಲಿಕಾರ್ಮಿಕರು,...
ಶಿರಾ(ತುಮಕೂರು):ಶಿರಾ ನಗರದ ಬೇಗಂ ಮೊಹಲ್ಲಾದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿ ವಾಸವಾಗಿದ್ದ ಮನೆಯ ಸುತ್ತಮುತ್ತಲಿನ ೧೦೦ ಮೀಟರ್ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಸೀಲ್ಡೌನ್ ಮಾಡಲಾಗಿದ್ದ ಪ್ರದೇಶಕ್ಕೆ ಇಂದು ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ...
ಆನೇಕಲ್(ಬೆA,ನಗರ):ಕೊರೊನಾ ಸೋಂಕು ಹೊಂದಿರೋ ಬಿಹಾರ ಮೂಲದ ಕಟ್ಟಡ ಕಾರ್ಮಿಕನೊಬ್ಬನಿಂದ ಹೊಂಗಸAದ್ರದ ೯ ಜನರಿಗೆ ಕೊರೊನಾ ಸೋಂಕು ತಗುಲಿರೋದು ಇಡೀ ಹೊಂಗಸAದ್ರದಲ್ಲಿನ ನಿವಾಸಿಗಳಿಗೆ ಆತಂಕ ಮನೆ ಮಾಡಿದೆ. ಅಂದ ಹಾಗೇ ಬೊಮ್ಮನಹಳ್ಳಿಯ ಇಡೀ ಹೊಂಗಸAದ್ರವನ್ನೇ ಇದೀಗ ಸೀಲ್...
ತಿಪಟೂರು(ತುಮಕೂರು):ಏಷ್ಯಾದ ದೊಡ್ಡ ಕೊಬ್ಬರಿ ಮಾರುಕಟ್ಟೆ ಎಂದು ಹೆಸರಾಗಿರುವ ತಿಪಟೂರಿನ ಎಪಿಎಂಸಿಯಲ್ಲಿ ದಿನನಿತ್ಯ ಮಹಿಳೆಯರು ಮತ್ತು ಮಕ್ಕಳು ಉಚಿತವಾಗಿ ದಿನಸಿ ಸಿಗಬಹುದೇನೋ ಎಂದು ಬೆಳಗಿನ ಜಾವವೇ ಆಗಮಿಸಿ ಕಾಯ್ದು ನಿರಾಸೆಯಿಂದ ಬರಿಗೈನಲ್ಲಿ ಮನೆಗೆ ಮರಳುತ್ತಿದ್ದು ಮರುಕಹುಟ್ಟಿಸುವಂತಿದೆ. ಲಾಕ್ಡೌನ್...
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು,ಪಿ-೨೩೬ ಸಂರ್ಪಕದಿAದ ಸೋಂಕು ಹರಡಿದೆ. ೨೯ ವರ್ಷದ ಯುವತಿ ಹಾಗೂ ೧೩ ವರ್ಷದ ಬಾಲಕಿಗೆ ಕೊರೊನಾ ಧೃಡಪಟ್ಟಿದೆ. ಇದರಿಂದ ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ...
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ಬೆಳಗಿನ ವರದಿಯಂತೆ ೧೬ ಕೇಸ್ಗಳು ಪತ್ತೆಯಾಗಿವೆ. ಸದ್ಯ ಬೆಂಗಳೂರಿನಲ್ಲಿ ೯, ವಿಜಯಪುರ ೨, ಹುಬ್ಬಳ್ಳಿ ಧಾರವಾಡ ೨, ದ.ಕ. ಬಂಟ್ವಾಳ ೧, ಮಂಡ್ಯ...
ಮಳವಳ್ಳಿ(ಮಂಡ್ಯ):ದೇಶ ವ್ಯಾಪ್ತಿ ಕೊರೊನಾ ಮಹಾಮಾರಿ ಹರಡುತ್ತಿರುವ ಬಗ್ಗೆ ಸುದ್ದಿ ಮಾಡುತ್ತಿರುವ ಪತ್ರಕರ್ತರಿಗೆ ಶಾಸಕ ಡಾ.ಕೆ.ಅನ್ನದಾನಿ ಆಹಾರ ಕಿಟ್ ವಿತರಿಸಿದ್ದಾರೆ. ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಶಾಸಕ ಡಾ.ಕೆ ಅನ್ನದಾನಿ ಹಾಗೂ ಕಾರ್ಯಕರ್ತರು ಸುಮಾರು ೨೦ಕ್ಕೂ ಹೆಚ್ಚು ಪತ್ರಕರ್ತರಿಗೆ...
ಮಹದೇವಪುರ(ಬೆಂಗಳೂರು):ಶ್ರೀಲಕ್ಷ್ಮಿನರಸಿAಹಸ್ವಾಮಿ ದೇವಾಲಯದ ಸಮಿತಿ ಹಾಗೂ ಶ್ರೀ ವೆಂದA ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಮಾರು ೩೦೦ ಬಡವರಿಗೆ ದಿನಸಿ ವಿತರಣೆಯನ್ನು ಮಾಡಿದರು. ಮಹದೇವಪುರ ಕ್ಷೇತ್ರದ ಕಾಡುಗುಡಿ ವಾರ್ಡಿನ ಚನ್ನಸಂದ್ರ ದೇವಸ್ಥಾನದವತಿಯಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರು, ಗುಡಿಸಲು...
ಮಹದೇವಪುರ(ಬೆಂಗಳೂರು):ಲಾಕ್ಡೌನ್ ಹಿನ್ನೆಲೆಯಲ್ಲಿ ಕಷ್ಟಪಡುತ್ತಿರುವ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಸಮಾಜ ಸೇವೆಕ ವಿ.ಆನಂದ್ ಮತ್ತವರ ತಂಡ ಉಚಿತ ತರಕಾರಿ ವಿತರಣೆ ಮಾಡಿತು. ಮಹದೇವಪುರ ಕ್ಷೇತ್ರದ ಬೆಳ್ಳಂದೂರು ವಾರ್ಡಿನ ಅಯ್ಯಪ್ಪ ಲೇಔಟ್ ಹಾಗೂ ಪಿ.ಆರ್.ಲೇಔಟ್ ಸಹಯೋದಲ್ಲಿ ಬಿಜೆಪಿ...