ತಾಳಿಕೋಟೆ(ವಿಜಯಪುರ):ಲಾಕ್ಡೌನ್ ಹಿನ್ನೆಲೆಯಲ್ಲಿ ಹೊರ ರಾಜ್ಯದಲ್ಲಿರುವ ರಾಜ್ಯದ ಕೂಲಿ ಕಾರ್ಮಿಕರ ಪರಿಸ್ಥಿತಿ ಹೇಳತೀರದಾಗಿದೆ. ಸದ್ಯ ಗೋವಾ ನಂತರ ಮಹಾರಾಷ್ಟçದಲ್ಲೂ ರಾಜ್ಯದ ಮಂದಿ ಊಟವಿಲ್ಲದೇ ತತ್ತರಿಸಿ ಹೋಗಿದ್ದಾರೆ. ಅಂದ ಹಾಗೇ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಕ್ಷೇತ್ರದ ಬ....
ಕಲಬುರಗಿ: ಮಹಾಮಾರಿ ಕೊರೋನಾ ಸಾಂಕ್ರಾಮಿಕ ಸೋಂಕು ಹರಡದಂತೆ ಮುಂಜಾಗ್ರತವಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಸದ್ಯ ಆರಂಭದಿAದ ಇಲ್ಲಿಯವರೆಗೆ ಲಾಕ್ ಡೌನ್ ಉಲ್ಲಂಘಿಸಿದ ಜಿಲ್ಲೆಯ ೧೧೮ ಜನರ ವಿರುದ್ಧ ರೌಡಿ ಶೀಟ್ ತೆರೆಯಲಾಗಿದೆ ಎಂದು ಕಲಬುರಗಿ ಜಿಲ್ಲಾ...
ಲಿAಗಸೂಗೂರು(ರಾಯಚೂರು):ಲಾಕ್ ಡೌನ್ ನಡುವೆಯೂ ರಾಯಚೂರು-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಕೊಂಡೊಯ್ಯುತ್ತಿದ್ದ ಆರೋಪಿಗಳನ್ನ ರಾತ್ರಿ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿಮಾಡಿ ಬಂಧಿಸಿದ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯಲ್ಲಿ ಎರಡನೇ ಹಂತದ ಲಾಕ್ ಡೌನ್ ಮುಂದುವರೆಸಿದ್ದು,ಸಾಕಷ್ಟು...
ಲಿಂಗಸೂಗೂರು(ರಾಯಚೂರು):ಶಾಲೆ ರಜೆ ಹಿನ್ನೆಲೆಯಲ್ಲಿ ಬೇಸಿಗೆಯ ಬಿಸಿಯಿಂದ ತಪ್ಪಿಸಿಕೊಳ್ಳಲು ನಾರಾಯಣಪುರ ಜಲಾಶಯದ ಹಿನ್ನೀರಿಗೆ ಈಜಲು ಹೋಗಿದ್ದ ೧೫ ವರ್ಷದ ಬಾಲಕನನ್ನು ಮೊಸಳೆಯೊಂದು ಎಳೆದೊಯ್ದ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದ ೧೫ ವರ್ಷದ...
ಮಹದೇವಪುರ(ಬೆಂಗಳೂರು):ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಇದೇ ಗ್ರಾಮಸ್ಥರಿಂದ ಮಧ್ಯಾಹ್ನದ ಅನ್ನದಾನ ಮತ್ತು ರಾತ್ರಿಯ ಊಟ ಎಲ್ಲೆಡೆ ವಿತರಿಸುವುದು ನಡೆಯುತ್ತಿದೆ. ಬಡವರು ಮತ್ತು ಅಶಕ್ತರ ಹೊಟ್ಟೆ ತಣಿಸುವುದು ಇದರ ಹಿಂದಿನ ಉದ್ದೇಶವಾಗಿದೆ....
ಬೆಂಗಳೂರು: ಕನ್ನಡ ಚಿತ್ರರಂಗದ ಮಟ್ಟಿಗೆ ರಿಲೀಸ್ಗೆ ಸಿದ್ಧವಾಗಿರೋ ದೊಡ್ಡ ಸಿನಿಮಾಗಳ ಸಾಲಿನಲ್ಲಿ ಪ್ರಥಮವಾಗಿ ರಾಬರ್ಟ್ ಸಿನಿಮಾ ನಿಂತಿದ್ದು,ಹೀಗಾಗಿಯೇ ಈ ಚಿತ್ರ ಬಿಡುಗಡೆಯತ್ತ ಇದೀಗ ಚಿತ್ರರಂಗದವರ ಕಣ್ಣು ನೆಟ್ಟಿದೆ. ಸದ್ಯ ಎಲ್ಲಾ ಅಂದುಕೊAಡAತೆ ಆದ್ರೆ, ಜುಲೈ ವೇಳೆಗೆ...
ಗದಗ : ನಗರದಲ್ಲಿ ನಾನ್ವೆಜ್ ಪ್ರೀಯರು ಮಾರ್ಕೆಟ್ ಓಪನ್ ಆಗುತ್ತಿದ್ದಂತೆ ನಾ ಮುಂದೆ, ತಾ ಮುಂದೆ ಅಂತ ಜಮಾವಣೆಗೊಂಡು ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಲು ಮುಂದಾದರು. ಇಂದು ಭಾನುವಾರದ ಬಾಡೂಟಕ್ಕಾಗಿ ೩ ಗಂಟೆ ಮಾತ್ರ...
ಹುಣಸೂರು(ಮೈಸೂರು):ಲಾಕ್ಡೌನ್ ಮಧ್ಯವೂ ಸ್ವಚ್ಛಂದವಾಗಿ ಎರಡು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಕಂಡುಬAದಿದೆ. ಅAದ ಹಾಗೇ ಜಿಲ್ಲೆಯ ಹುಣಸೂರು ಪಟ್ಟಣದ ಹಳೇ ಕೆ.ಆರ್.ನಗರ ರಸ್ತೆಯ ಶನಿದೇವರ ದೇವಸ್ಥಾನದ ಹಿಂಭಾಗದಲ್ಲಿರುವ ತೋಟದಲ್ಲಿ...
ಬೆಂಗಳೂರು: ಕಳೆದೊಂದು ವಾರದಿಂದ ದಿನಕ್ಕೆ ೨೦ ರಿಂದ ೩೦ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಇಂದು ಅದರ ಸಂಖ್ಯೆ ಇಳಿಮುಖವಾಗಿದ್ದು, ಮಧ್ಯಾಹ್ನದ ವೇಳೆಗೆ ನಾಲ್ಕು ಹೊಸ ಪಾಸಿಟಿವ್ ಕೇಸ್ಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ...
ಗದಗ: ರಾಜ್ಯದಲ್ಲಿ ಲಾಕ್ಡೌನ್ ಹಿನ್ನಲೆಯಲ್ಲಿ ಆಹಾರ ಸಿಗದೆ ಮಹಿಳೆ, ಮಕ್ಕಳು ಪರದಾಟ ನಡೆಸುತ್ತಿರೋದು ಗದಗದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಗದಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಆಹಾರ ಸಿಗದ ತಾಯಿ ಎರಡು ಮಕ್ಕಳ ಜೊತೆಗೆ ಕುಳಿತು...