ಬೆಳಗಾವಿ:ತಲೆಗೆ ಗುಂಡು ಹಾರಿಸಿಕೊಂಡು ಸೆಕ್ಯೂರಿಟಿ ಗಾರ್ಡ್ ವೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಇಲ್ಲಿನ ಡಿಸಿ ನಿವಾಸದ ಸೆಕ್ಯೂರಿಟಿ ಗಾರ್ಡ್ ವಾಸಿಸುತ್ರಿದ್ದ ಗಾರ್ಡ್ ನಿವಾಸದಲ್ಲಿ ಸೆಕ್ಯೂರಿಟಿ ತಲೆಗೆ ಗನ್ ನಿಂದ ಶೂಟ್ ಮಾಡಿಕೊಂಡು...
ಹುಬ್ಬಳ್ಳಿ :ಕುಡಿದ ಮತ್ತಿನಲ್ಲಿ ಸ್ವಾಮೀಜಿಯಿಬ್ಬರು ಬೆತ್ತಲಾಗಿರುವ ಘಟನೆ ಕುಸಗಲ್ ರಸ್ತೆಯ ಸಿದ್ಧಾರೂಢ ಆಶ್ರಮದಲ್ಲಿ ನಡೆದಿದೆ. ದೇಶದಾದ್ಯಂತ ಲಾಕ್ ಡೌನ್ ಆಗಿತ್ತು. ಆದ್ರೆ ಮೂರನೇ ಲಾಕ್ ಡೌನ್ ನಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ್ದೆ ತಡ...
ಕುಂದಾಪುರ(ಉಡುಪಿ): ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೆ ನನಗೆ ಶ್ರೀರಕ್ಷೆ ಎಂದು ವಿದೇಶದಿಂದ ಬೆದರಿಕೆ ಕರೆ ಬೆನ್ನಲ್ಲೇ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ. ವಿದೇಶಿ ಕರೆಗಳ ಬಗ್ಗೆ ಕುಂದಾಪುರದಲ್ಲಿ ಮಾತನಾಡಿದ ಸಂಸದೆ, ನಿತ್ಯವೂ ಹಲವು ಬೆದರಿಕೆ...
ಬೆಂಗಳೂರು:ಲಾಕ್ಡೌನ್ನಿAದ ಸಂಕಷ್ಟಕ್ಕೊಳಗಾಗಿರುವ ಜನರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದೆ. ಕಳೆದ ಒಂದೂವರೆ ತಿಂಗಳಿನಿAದ ಲಾಕ್ ಡೌನ್ ನ ಪರಿಣಾಮವಾಗಿ ವಿವಿಧ ನಿರ್ಬಂಧಗಳನ್ನು ಹೇರಿರುವುದರಿಂದ ಎಲ್ಲ ವರ್ಗದ ಜನರು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸಿದ್ದಾರೆ. ಹೀಗಾಗಿ ಸರ್ಕಾರ...
ಶಿರಾ(ತುಮಕೂರು): ಕಳೆದ ೪೨ ದಿನಗಳಿಂದ ಮದ್ಯ ಸಿಗದೇ ಸಂಕಷ್ಟ ಎದುರಿಸಿದ್ದ ಶಿರಾ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಮದ್ಯದ ಪ್ರಿಯರಿಗೆ ಮದ್ಯದ ಅಂಗಡಿ ತೆರೆಯದೆ ಕೆಲಸಮಯ ನಿರಾಶೆ ಮೂಡಿತ್ತು. ಲಾಕ್ಡೌನ್ ಸಂದರ್ಭದಲ್ಲಿ ಕದ್ದು ಮುಚ್ಚಿ ಅಂಗಡಿಗಳ...
ಸಿಂಧನೂರು(ರಾಯಚೂರು):ಲಾಕ್ಡೌನ್ ನಡುವೆಯೇ ಸರ್ಕಾರದ ಅನುಮತಿಯಂತೆ ರಾಯಚೂರು ಜಿಲ್ಲೆಯಾದ್ಯಂತ ಮದ್ಯ ಮಾರಾಟ ಆರಂಭಗೊAಡಿದೆ. ಅAದ ಹಾಗೇ ಬೆಳಿಗ್ಗೆ ಸಿಂಧನೂರು ನಗರದಲ್ಲಿ ಮದ್ಯ ಖರೀದಿಗೆ ಎಣ್ಣೆ ಪ್ರಿಯರು ಮುಗಿ ಬಿದ್ದರು.ಇಲ್ಲಿನ ಅತಿದೊಡ್ಡ ಎಣ್ಣೆ ಮಾರಾಟ ಮಳಿಗೆ ವಿ.ಆರ್ ಲಿಕ್ಕರ್ಸ್ನಲ್ಲಿ...
ಹುಣಸೂರು(ಮೈಸೂರು): ನಿವೇಶನ ಹಂಚಿಕೆ ವಿಚಾರದಲ್ಲಿ ಎರಡು ಕುಟುಂಬಗಳು ಪರಸ್ವರ ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಕಲ್ಕುಣಿಕೆ ಗ್ರಾಮದಲ್ಲಿ ನಡೆದಿದೆ. ಹುಣಸೂರು ಪುರಸಭೆ ಮಾಜಿ ಉಪಾಧ್ಯಕ್ಷ ಶಿವರಾಜ್, ರೌಡಿಯಂತೆ ವರ್ತಿಸಿ ರಾಘವೇಂದ್ರ, ಚೆನ್ನಪ್ಪ, ರೇಣುಕಮ್ಮ ಎಂಬುವರ...
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಏನೋ ಮದ್ಯ ಮಾರಾಟ ಆರಂಭಗೊAಡಿದೆ.ಆದರೆ ಎಂಆರ್ಪಿ ದರಕ್ಕಿಂತಲೂ ಹೆಚ್ಚಿನ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಸರ್ಕಾರ ಅನುಮತಿ ಕೊಟ್ಟಿದ್ದೇ ತಡ ಬಾರ್ ಬಾಗಿಲು ತೆರದ ಮಾಲೀಕರು ಹಗಲು...
ಹುಬ್ಬಳ್ಳಿ:ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಸಿಲುಕಿಕೊಂಡಿದ್ದ ಜನರನ್ನು ಸಾರಿಗೆ ಸಂಸ್ಥೆಗಳ ಬಸ್ ಗಳ ಮೂಲಕ ಸೋಮವಾರ ಬೆಳಗಿನ ಜಾವದವರೆಗೆ ನಗರಕ್ಕೆ ಕರೆತರಲಾಯಿತು. ಬೆಂಗಳೂರಿನಿAದ ನಗರಕ್ಕೆ ಒಟ್ಟು ೨೮ ಬಸ್ ಗಳಲ್ಲಿ ಸುಮಾರು ೬೧೮ ಜನರನ್ನು...
ಶಹಾಪುರ(ಯಾದಗಿರಿ): ಯಾದಗಿರಿ ಜಿಲ್ಲೆಯಲ್ಲೂ ಮದ್ಯ ಪ್ರಿಯರು ಸಂತಸಗೊAಡಿದ್ದರು.ಇAದು ಬೆಳ್ಳಂಬೆಳಗ್ಗೆ ಸರತಿ ಸಾಲಿನಲ್ಲಿ ನಿಂತ ಮದ್ಯಪ್ರಿಯರು ಮದ್ಯ ಖರೀದಿಸಿ ತಮ್ಮ ತಮ್ಮ ಮನೆಗೆ ತೆರಳುತ್ತಿದ್ದರು. ಅಂದ ಹಾಗೆ ಶಹಾಪುರ ಪಟ್ಟಣದ ರಾಜ್ಯ ಹೆದ್ದಾರಿಯ ವೈನ್ಸ್ಟೋರ್ ಎದುರು ಬೆಳಿಗ್ಗೆ...