ಪಾವಗಡ(ತುಮಕೂರು):ಪಾವಗಡ ತಾಲೂಕಿನಲ್ಲಿ ಯಾವುದೇ ಕೊರೊನಾ ಕೇಸ್ ಇಲ್ಲದಿದ್ದರೂ ಈ ಭಾಗದ ಜನರ ದಿನನಿತ್ಯ ಭಯದ ವಾತವರಣದಲ್ಲಿ ಕಳೆಯುವಂತಾಗಿದೆ. ಸದ್ಯ ಪಾವಗಡ ತಾಲೂಕು ಗಡಿ ಭಾಗವಾದ ಕಾರಣ ವ್ಯಾಪಾರಕ್ಕಾಗಿ ಅತಿಹೆಚ್ಚು ಮಂದಿ ಆಂಧ್ರದಿAದ ಬರುವುದು ಸಾಮಾನ್ಯವಾಗಿದೆ. ಆದರೆ...
ಆನೇಕಲ್(ಬೆಂ.ನಗರ): ಬಾರ್ ಮಾಲೀಕನೊಬ್ಬ ತನ್ನ ಬಾರ್ನಲ್ಲೇ ಮದ್ಯ ಕದ್ದು ದುಪ್ಪಟ್ಟು ಹಣಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.ಸದ್ಯ ಈ ಪ್ರಕರಣ ಸಂಬAಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅAದ ಹಾಗೇ ಬೆಂಗಳೂರಿನ...
ಆನೇಕಲ್(ಬೆA.ನಗರ): ಆನೇಕಲ್ ತಾಲೂಕಿನಲ್ಲಿ ಸೋಷಿಯಲ್ ಡಿಸ್ಟೆಂಸ್ ಇಲ್ಲದೆ ಜನರ ಓಡಾಟ ನಡೆಸುತ್ತಿದ್ದಾರೆ. ಲಾಕ್ಡೌನ್ ಇದ್ದರೂ ಕ್ಯಾರೆ ಎನ್ನದೇ ತರಕಾರಿ, ಮಾಂಸಕ್ಕೆ ಜನತೆ ಮುಗಿ ಬೀಳುವ ದೃಶ್ಯ ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅಂದ ಹಾಗೇ ಆನೇಕಲ್ ತಾಲ್ಲೂಕಿನ...
ಕೆ.ಆರ್.ಪುರಂ(ಬೆ0.ನಗರ):ಎಲ್ಲೆಡೆ ವ್ಯಾಪಕವಾಗಿ ಹರುಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ತಡೆಯಲು ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಘೋಷಿಸಿರುವ ಲಾಕ್ಡೌನ್ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು,ಅಗತ್ಯ ವಸ್ತುಗಳನ್ನು ನಾವು ನಿಮಗೆ ತಲುಪಿಸುತ್ತೇವೆ ಎಂದು ಶಾಸಕ ಅರವಿಂದ ಲಿಂಬಾವಳಿ ಮನವಿ ಕ್ಷೇತ್ರದ ಜನತೆಗೆ...
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ನಡೆದ ಸಿಆರ್ಪಿಎಫ್ ಯೋಧನ ಬಂಧನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು,ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸಿಆರ್ಪಿಎಫ್ ಐಜಿಪಿ ಸಂಜಯ್ ಅರೋರಾ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ...
ಕೊಪ್ಪಳ : ಭತ್ತದ ಬೆಳೆ ನಷ್ಟ ಹಾಗೂ ಸಾಲ ಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರು ಗ್ರಾಮದಲ್ಲಿ ನಡೆದಿದೆ. ಹೇಮಂತರಾಜ್ ದೇಸಾಯಿ (೪೦) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು,...
ಸಿಂಧನೂರು(ರಾಯಚೂರು): ರಾಯಚೂರು ಜಿಲ್ಲೆಗಿಂದು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಳೆ,ಗಾಳಿಯಿಂದ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು, ಮಳೆ, ಗಾಳಿಯಿಂದ...
ಕೊರೊನಾ ಗದ್ದಲದ ನಡುವೆ ಭೀಭತ್ಸ ಘಟನೆ.. ವರದಕ್ಷಿಣೆಗಾಗಿ ಗೃಹಿಣಿಗೆ ಬೆಂಕಿ ಇಟ್ಟ ಗಂಡ.. (Exclusive news) ತುಮಕೂರು : ಆಕೆ ಇನ್ನೇನ್ನೂ ಸಾವಿಗೆ ಬಹಳ ಹತ್ತಿರವಾಗಿದ್ಲು..ಆದ್ರೆ ಆ ಸಮಯದಲ್ಲೇ ಆಕೆ ಹೇಳಿದ್ದು ಮಾತ್ರ ಭಯಾನಕ ಅಪರಾಧದ...
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಂದ ಹಾಗೇ ಆಸ್ಪತ್ರೆಯ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ವ್ಯಕ್ತಿ ಪಿ-೪೬೬ ಎಂದು ತಿಳಿದು ಬಂದಿದೆ. ಇನ್ನು ವಿಕ್ಟೊರಿಯಾ ಆಸ್ಪತ್ರೆಯ ಟ್ರಾಮಾಕೇರ್ ಕಟ್ಟಡದ ಮೂರನೇ...
ಮೈಸೂರು: ಪಾಸಿಟಿವ್ ಕೇಸ್ಗಳ ಪ್ರಮಾಣ ಇಳಿಕೆಯಾಗಿದೆ.ಪಿಪಿಇ, ಮಾಸ್ಕ್ಗಳ ಕೊರತೆ ಇಲ್ಲ ಎಂದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವಾರದಲ್ಲಿ ೨೦ ಪಾಸಿಟಿವ್ ಕೇಸ್ ಬರುತ್ತಿದ್ದವು. ಈಗ...