ಅಳಂದ: ಸಾಮಾಜಿಕ ಸಮಾನತೆ ಮೂಲಕ ದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಫುಲೆಯವರ 190 ಜಯಂತಿಯನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಮಾಳಿ ಸಮುದಾಯದಿಂದ ಆಚರಿಸಲಾಯಿತು. ಇನ್ನು ಈ...
ಸಿರವಾರ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ ತ್ರಿಯಂಬಕೇಶ್ವರ ದೇವಸ್ಥಾನದ ಮುಂದೆ ಎಸ್ ಎಫ್ ಐ ಸಂಘಟನೆ ತನ್ನ 50ನೇ ವರ್ಷದ ಸಂಭ್ರಮವನ್ನು ಸಂಘಟನೆ ಕಾರ್ಯಕರ್ತರು ಧ್ವಜಾರೋಹಣ ಮಾಡಿ ಸಿಹಿಯನ್ನು ಹಂಚಿ ಸಂಭ್ರಮಾಚರಿಸಿದರು. ಇನ್ನೂ...
ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕಿನ ಹರದೂರು ಗ್ರಾಮದಲ್ಲಿ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಕೃಷ್ಣೇಗೌಡ, ಹಾಗೂ ಕಾಮಾಕ್ಷಮ್ಮ ,ವೀಣಾ,ಕಾವ್ಯ , ಆನಿವಾಳು ಗ್ರಾಮದ ನಿವೃತ್ತ ಶಿಕ್ಷಕ ನಾಗೇಗೌಡ, ಹರೀನಳ್ಳಿ ಪವಿತ್ರ ರವರನ್ನು ಹರದೂರಿನ ಜೆಡಿಎಸ್ ಕಾರ್ಯಕರ್ತರು ಅಭಿನಂದಿಸಿದರು. ಮಾಧ್ಯಮದೊಂದಿಗೆ...
ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮ ಪಂಚಾಯತ್ ಚುನಾವಣೆ ಅತೀ ಸೂಕ್ಷ್ಮತೆ ಹೊಂದಿದ್ದು ಜಿಲ್ಲೆಯಲ್ಲಿ ಭಾರಿ ಕೂತಹಲ ಮೂಡಿಸಿತ್ತು. ಕಾಂಗ್ರೆಸ್ ಪಕ್ಷದ ಇಂಡಿ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್...
ಸಿರುಗುಪ್ಪ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ತುಂಗಭದ್ರಾ ನದಿಯ ನೀರಾವರಿ ಕಾಲುವೆಗಳಿಗೆ ಮೇಲ್ಬಾದ ರೈತರು ಅಕ್ರಮವಾಗಿ ನೀರಿನ ಪೈಪಗಳನ್ನು ಅಳವಡಿಸಿದ್ದರು. ಇದರ ಪರಿಣಾಮವಾಗಿ ದೇವಿಪುರ, ತೆಕ್ಕಲಕೋಟೆ, ಹಳೇಕೋಟೆ, ಉಪ್ಪಾರ ಹೊಸಹಳ್ಳಿ,ಸೇರಿದಂತೆ, ಹಲವು ಗ್ರಾಮದ ರೈತರ ಜಮೀನುಗಳಿಗೆ...
ಶಿಡ್ಲಘಟ್ಟ: ನಮ್ಮ ಅಂತರಾಷ್ಟ್ರೀಯ ಮಟ್ಟದ ಪಟ್ಟಣದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಈ ಭಾಗದ ಜನರು ಪ್ಯೂಪ ಸಂಸ್ಕರಣ ಘಟಕಗಳಿಂದ ಕೆಟ್ಟ ಪರಿಸರ ಉಂಟಾಗಿ ನಾಗರೀಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ...
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಆದರ್ಶ ಮಹಾವಿದ್ಯಾಲಯದಲ್ಲಿ ತಾಲೂಕಿನ 38 ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಪ್ರಕ್ರಿಯೆ, ಇಂದು ಬೆಳಿಗ್ಗೆ 8 ಘಂಟೆಗೆ ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ಸ್ಟ್ರಾಂಗ್ ಒಪನ್ ಮಾಡಲಾಯಿತು. ಇನ್ನೂ ಅಭ್ಯರ್ಥಿಗಳು...
ಶಹಾಪುರ: ಕನ್ನಡ ಭಾಷೆ, ನಾಡು ನುಡಿ, ನೆಲ ಜಲದ,ಬಗ್ಗೆ ಕನ್ನಡಿಗರ ನರನಾಡಿಗಳಲ್ಲಿ ರೋಷ ಉಕ್ಕುವಂತೆ ಮಾಡಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾನ್ ಕವಿ ವಿಶ್ವಮಾನವ ಕುವೆಂಪು ಅವರ ಕೊಡುಗೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದದ್ದು...
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಲೆಕ್ಕ ಶೀರ್ಷಿಕೆ 2020-21ನೇ ಸಾಲಿನ ಸಾಮಾಜಿಕ ಅರಣ್ಯ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳ ಕಛೇರಿ...
ಶಹಾಪುರ: ನಗರದ ಸಮಾಜ ಸೇವಕರು, ಕೋಲಿ ಸಮಾಜದ ಯುವ ಮುಖಂಡರು ಹಾಗೂ ಡಿ. ಕೆ.ಶಿವಕುಮಾರ್ ಅಭಿಮಾನಿ ಬಳಗದ ರಾಜ್ಯ ಕಾರ್ಯದರ್ಶಿಗಳಾದ ಬಂಡಾರೆಪ್ಪ ನಾಟೇಕರ್ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ...