ಭೋವಿ ಸಮುದಾಯದಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ

ಚಿತ್ರದುರ್ಗ:ಡಿಸೆಂಬರ್೨೧: ಚಿತ್ರದುರ್ಗ ಗುತ್ತಿಗೆದಾರ ರಾಜಣ್ಣ ಕೊಲೆಗೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಿದ್ದು, ನೊಂದ ಅವರ ಕುಟುಂಬಕ್ಕೆ ಸಿದ್ಧರಾಮೇಶ್ವರ ಸ್ವಾಮೀಜಿಗಳು ಕೂಡ ಸಾಂತ್ವನ ಹೇಳಿದ್ದು, ಒತ್ತಡಕ್ಕೆ ಮಣಿದು ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳದೇ ಇದ್ದಲ್ಲಿ ರಾಜ್ಯಾದ್ಯಂತ ಭೋವಿ ಸಮಾಜದ ಸಂಘಟನೆಗಳ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಚಿತ್ರದುರ್ಗ ಭೋವಿ ಸಮುದಾಯದ ಮುಖಂಡರುಗಳು ಚಿತ್ರದುರ್ಗ ಎಸ್.ಪಿಯವರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜಣ್ಣರವರ ಮಕ್ಕಳು ಹಾಗೂ ಪ್ರಮುಖ ಮುಖಂಡರುಗಳು ಹಾಜರಿದ್ದರು.

Please follow and like us:

Related posts

Leave a Comment