ಆನೇಕಲ್(ಬೆಂ.ನಗರ):ಈಗಾಗಲೇ ಲಾಕ್ ಡೌನ್ ಆಗಿ ಸಾಕಷ್ಟು ದಿನಗಳು ಕಳೆದಿದೆ ಕೆಲಸ ಇಲ್ಲದೆ ಜನರು ಸಾಕಷ್ಟು ಕಷ್ಟಪಡುತ್ತಿದ್ದಾರೆ ಅದರೀಗ ಸ್ವಲ್ಪ ಮಟ್ಟಿಗೆ ಕಂಪನಿಗಳು ಕೆಲಸ ಆರಂಭವಾಗುತ್ತಿದೆ ಎಂದು ಜನರು ನಿಟ್ಟು ಉಸಿರು ಬಿಟ್ಟುವಷ್ಟರಲ್ಲೇ ಇಲ್ಲೊಂದು ಕಂಪನಿಯು ಕೂಲಿ...
ಹುಬ್ಬಳ್ಳಿ: ವಿಶ್ವ ತಾಯಂದಿರ ದಿನದ ಅಂಗವಾಗ ಹುಬ್ಬಳ್ಳಿಯಲ್ಲಿ ಮಹಿಳೆಯರು ತಮ್ಮ ತಾಯಂದಿರ ಪಾದಗಳಿಗೆ ನಮಸ್ಕರಿಸುವ ಹಾಗೂ ಕೆಕ್ ಕತ್ತರಿಸುವ ಮೂಲಕ ವಿಶೇಷವಾಗಿ ಆಚರಿಸಿದರು. ಇಲ್ಲಿನ ಕೇಶ್ವಾಪೂರದ ಅನ್ವೇಕರ್ ಕುಟುಂಬಸ್ಥರು ವಿಶ್ವ ಅಮ್ಮಂದಿರ ದಿನಾಚರಣೆಯನ್ನು ತಮ್ಮ ಮನೆಯಲ್ಲಿ...
ಮುಳಬಾಗಿಲು(ಕೋಲಾರ): ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಯಲ್ಲಿರುವ ಎಲ್ಲಾ ಬಾರ್ಗಳನ್ನ ಮುಚ್ಚಲು ಸೂಚಿಸಿದ್ದೇನೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ. ಕೋಲಾರದ ಮುಳಬಾಗಿಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ...
ಶಿರಾ(ತುಮಕೂರು):ರಾಜ್ಯದಲ್ಲಿ ಮದ್ಯ ಮಾರಾಟವಾದಗಿನಿಂದಲೂ ಕುಡುಕರು ಕುಡಿದು ಎಲ್ಲೆಂದರಲ್ಲಿ ಬೀಳುವುದು ಆರಂಭಗೊAಡಿದೆ. ಸದ್ಯ ಶಿರಾ ನಗರದಲ್ಲೂ ಓರ್ವ ಕುಡುಕ ಅತಿಯಾಗಿ ಕುಡಿದು ರಸ್ತೆ ಮೇಲೆ ಬಿದ್ದು ಹೊರಳಾಡಿದ್ದಾನೆ. ಅಂದ ಹಾಗೇ ನಗರದ ಸರ್ಕಾರಿ ಆರೋಗ್ಯ ಕೇಂದ್ರದ ಎದುರಿನ...
ಬೆಂಗಳೂರು:ಮದ್ಯಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನಾಳೆಯಿಂದ ಲಾಡ್ಜ್, ಬಾರ್ ಹಾಗೂ ಕ್ಲಬ್ಗಳಲ್ಲಿ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಇತ್ತೀಚೆಗಷ್ಟೇ ಲಾಕ್ಡೌನ್ ಸಡಿಲಿಕೆಯಾದ ನಂತರ ಎಂಆರ್ಪಿ ಮಳಿಗೆ ಹಾಗೂ ಎಂಎಸ್ಐಎಲ್ ಸ್ಟಾಲ್ಗಳಲ್ಲಿ ಮದ್ಯ...
ಮುಳಬಾಗಿಲು(ಕೋಲಾರ): ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೊಮ್ಮಸಂದ್ರದಲ್ಲಿ ನಡೆದಿದೆ. ಮುನಿರತ್ನಮ್ಮ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆಯಾಗಿದ್ದು,ಈಕೆ ಮೇಲೆ ಮದ್ಯ ಸೇವಿಸಿದ್ದ ಗಂಗಾಧರ(೨೫) ಹಲ್ಲೆ ನಡೆಸಿದ್ದಾನ್ನೆಲಾಗಿದೆ....
ಶಿರಾ(ತುಮಕೂರು): ಕಳೆದ ೪೨ ದಿನಗಳಿಂದ ಮದ್ಯ ಸಿಗದೇ ಸಂಕಷ್ಟ ಎದುರಿಸಿದ್ದ ಶಿರಾ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಮದ್ಯದ ಪ್ರಿಯರಿಗೆ ಮದ್ಯದ ಅಂಗಡಿ ತೆರೆಯದೆ ಕೆಲಸಮಯ ನಿರಾಶೆ ಮೂಡಿತ್ತು. ಲಾಕ್ಡೌನ್ ಸಂದರ್ಭದಲ್ಲಿ ಕದ್ದು ಮುಚ್ಚಿ ಅಂಗಡಿಗಳ...
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಏನೋ ಮದ್ಯ ಮಾರಾಟ ಆರಂಭಗೊAಡಿದೆ.ಆದರೆ ಎಂಆರ್ಪಿ ದರಕ್ಕಿಂತಲೂ ಹೆಚ್ಚಿನ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಸರ್ಕಾರ ಅನುಮತಿ ಕೊಟ್ಟಿದ್ದೇ ತಡ ಬಾರ್ ಬಾಗಿಲು ತೆರದ ಮಾಲೀಕರು ಹಗಲು...
ಮದ್ಯ ಸಿಗದೇ ಕಂಗಲಾಗಿದ್ರು.. ಕ್ಯೂನಲ್ಲಿ ಯುವಕ್ರ ಜೊತೆ ಯುವತಿಯರ ಸಾಲು.. ಬೆಂಗಳೂರು: ಉಡುಪಿಯ ವಿದ್ಯಾಕಾಶಿ ಮಣಿಪಾಲ ವಿದ್ಯಾರ್ಥಿಗಳೇ ತುಂಬಿರುವ ನಗರವಾಗಿದೆ. ಸದ್ಯ ಇಲ್ಲಿ ಮದ್ಯ ಸೇವನೆಗೆ ಗಂಡು ಹೆಣ್ಣೆಂಬ ಬೇದ ಇಲ್ಲ. ಅದರಲ್ಲೂ ವಿದ್ಯಾರ್ಥಿಗಳು ಇಲ್ಲಿನ...
ಕೋಲಾರ : ಕೋಲಾರ ತಾಲ್ಲೂಕಿನಾದ್ಯಂತ ಮದ್ಯ ಮಾರಾಟವು ಭರದಿಂದ ನಡೆದಿದ್ದು, ಮದ್ಯ ಪ್ರಿಯರು ಬೆಳಗ್ಗೆಯಿಂದಲೇ ಎಣ್ಣೆಗಾಗಿ ಸರತಿ ಸಾಲಿನಲ್ಲಿ ಶಿಸ್ತಾಗಿ ನಿಂತಿದ್ದರು. ಬೆಳಗ್ಗೆ ೫ ಗಂಟೆಯಿAದಲೇ ಮಳಿಗೆಗಳ ಮುಂದೆ ನಿಂತಿರುವ ಮಧ್ಯ ಪ್ರಿಯರು ೭ ಗಂಟೆಗೆ...