ಆನೇಕಲ್(ಬೆಂ.ನಗರ): ಇವತ್ತೇಲ್ಲಾ ಎಲ್ಲಾ ವೈನ್ ಸ್ಟೋರ್ಗಳ ಮುಂದೆ ಕುಡುಕರ ಜಾತ್ರೆ ಜೋರಾಗಿದ್ದು,ಮದ್ಯ ಖರೀದಿಗೆ ಬೆಳಗಿನಿಂದಲೇ ಕುಡುಕರು ಸಾಲಲ್ಲಿ ನಿಂತಿದ್ದು ಎಲ್ಲೆಡೆ ಸಾಮಾನ್ಯವಾಗಿತ್ತಯ. ಕಳೆದ ಒಂದೂವರೆ ತಿಂಗಳಿAದ ಮದ್ಯ ಸಿಗದೆ ಕಂಗಾಲಾಗಿರೋ ಕುಡುಕರಿಗೆ ಇಂದು ಬೆಳಿಗ್ಗೆ ವೈನ್ಸ್ಟೋರ್...
ಆನೇಕಲ್(ಬೆಂ.ನಗರ): ನಾಳೆಯಿಂದ ಕಂಟೈನ್ಮೆAಟ್ ಜೊನ್ಗಳನ್ನು ಬಿಟ್ಟು ಬೇರೆ ಎಲ್ಲ ಕಡೆ ಮದ್ಯದಂಗಡಿಗಳು ತೆರೆಯಲಿವೆ. ಆದರೆ ಮದ್ಯ ಖರೀದಿಗೆ ಸರ್ಕಾರ ಕೆಲ ಷರತ್ತುಗಳು ಮತ್ತು ಮಿತಿಯನ್ನು ಹೇರಿದೆ. ಕೊರೊನಾ ಲಾಕ್ಡೌನಿಂದ ಹಲವಾರು ದಿನಗಳಿಂದ ಮುಚ್ಚಿದ್ದ ಮದ್ಯದಂಗಡಿಗಳು ತೆರೆಯಲು...
ಬೆಂಗಳೂರು:ಕೊರೊನಾ ವೈರಸ್ ನಿಂದಾಗಿ ಹೇರಲಾಗಿರುವ ಲಾಕ್ ಡೌನ್ ನಾಳೆಯಿಂದ ಭಾಗಶಃ ಸಡಿಲಗೊಳ್ಳಲಿದೆ. ಕಟೈಂನ್ಮೆAಟ್ ವಲಯ ಹೊರತು ಪಡಿಸಿ ಉಳಿದ ಕಡೆಯಲ್ಲಿ ಲಾಕ್ಡೌವನ್ ನಿಯಮ ಸಡಿಲಗೊಳ್ಳಲಿದೆ.ಈ ಮೂಲಕ ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಕೈಗಾರಿಕೆ, ಕೆಲವು ಸರ್ಕಾರಿ...
ಬೆಂಗಳೂರು: ಭಾನುವಾರದಂದು ಬಿಗ್ ಬಾಸ್ ಸೀಸನ್-6 ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯ ಕೊನೆಯಲ್ಲಿ ಉಳಿದಿದ್ದ ಗಾಯಕ ನವೀನ್ ಸಜ್ಜು ಮತ್ತು ಶಶಿಕುಮಾರ್ ನಡುವೆ ವಿನ್ನರ್ ಆಗಲು ಬಿಗ್ಫೈಟ್ ನಡೆದಿತ್ತು. ಕಡೆಯದಾಗಿ ಜನಾಭಿಪ್ರಾಯದ ಮೇಲೆ ಶಶಿಕುಮಾರನನ್ನು ಬಿಗ್ಬಾಸ್ ನಿರೂಪಕ...
ಬೆಂಗಳೂರ ನಗರದ ಲಾಲ್ಬಾಗ್ ಉದ್ಯಾನದಲ್ಲಿ ಫಲಪುಷ್ಪ ಪ್ರರ್ದಶನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಓಡಾಟಕ್ಕೆ ನಮ್ಮ ಮೆಟ್ರೋ ನಿಗಮವು ವಿಶೇಷ ವ್ಯವಸ್ಥೆ ಮಾಡಿದೆ. ಜ.25ರಿಂದ 26 ಮತ್ತು 27 ಭಾನುವಾರದಂದು ಪ್ರಯಾಣಿಕರ ಅನುಕೂಲಕ್ಕಾಗಿ ಪೇಪರ್...
ಬೆಂಗಳೂರು: ಇಷ್ಟು ದಿನ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದ ನಗರದ ಸಂಚಾರ ಪೊಲೀಸರು ಭಾನುವಾರ ಪೊರಕೆ, ಗುದ್ದಲಿ, ಹಳೇ ಬಟ್ಟೆಗಳನ್ನು ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. “ಜನಸ್ನೇಹಿ’ ಪೊಲೀಸ್ ಆಗುವ ನಿಟ್ಟಿನಲ್ಲಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್...
ಬಹುತೇಕ ಮಂದಿಗೆ ಬೆಳಗಿನ ಜಾವ ಟೀ ಇಲ್ಲದೇ ದಿನ ಪ್ರಾರಂಭವಾಗುವುದೇ ಇಲ್ಲ. ಬೆಳಗಿನ ಟೀಗೆ ಅಷ್ಟು ಮಹತ್ವವಿದೆ. ಕೇವಲ ರೂಢಿಯ ದೃಷ್ಟಿಯಿಂದ ಮಾತ್ರವಷ್ಟೇ ಅಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಟೀ ಕುಡಿಯುವುದು ಮಹತ್ವ ಪಡೆದಿದೆ. ವಿವಿಧ ರೀತಿಗಳ ಟೀಗಳಿದ್ದು,...
ವಿಸ್ಮಯ ಮಾಧ್ಯಮ ವೆಬ್ಪೋರ್ಟಲ್ನ ವಿಶೇಷ ಕಾರ್ಯಕ್ರಮದ ಮೊದಲನೇ ಸಂಚಿಕೆಯಲ್ಲಿ ಉಮಾನಾರಾಯಣ್ ಅವರ ಜೊತೆ ಮಾತುಕತೆ ವಿಸ್ಮಯ ಮಾಧ್ಯಮ ವೆಬ್ಸೈಟ್ನಲ್ಲಿ ಲಭ್ಯ