ಮೂಗಿಗೆ ತುಪ್ಪ ವರಿಸುವ ರೀತಿಯಲ್ಲಿ ಅಲ್ಪಸಂಖ್ಯಾತರ ಹಕ್ಕು ದಿನಾಚರಣೆ ಬಹು ಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಒಂದೆ ಎಂಬ ದೆಯ್ಯ

ಬಳ್ಳಾರಿ, ಡಿ,18: ಅಲ್ಪಸಂಖ್ಯಾತರ ಹಕ್ಕುಗಳು ದಿನಾಚರಣೆಯನ್ನು ಪ್ರಪಂಚದ ಉದ್ದಗಲಕ್ಕೂ ಪ್ರತಿವರ್ಷ ಡಿಸೆಂಬರ್ 18 ರಂದು ಆಚರಿಸಲಾಗುತ್ತದೆ 
ಏಕೆಂದರೆ 1992 ರಲ್ಲಿ ವಿಶ್ವ ಸಂಸ್ಥೆ ಅಲ್ಪಸಂಖ್ಯಾತರ ಅಭಿವೃದ್ಧಿಗೆಂದೆ ಒಂದು ರೆಗ್ಯುಲೇಷನ್ ಪಾಸ್ ಮಾಡಿ ಆ ಜನರ ಕಲ್ಯಾಣದ ಗುರಿಯ ನಿಟ್ಟಿನಲ್ಲಿ ಅಂದಿನಿಂದ ಇಂದಿನವರೆಗೂ ರೂಡಿಯಾಗಿ ಆಚರಿಸುತ್ತಾರೆ, 

ಬಳ್ಳಾರಿಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆಯನ್ನು ಹಮ್ಮಿಕೊಂಡು ಸಸಿಗೆ ನೀರು ಉಣಿಸುವ ಮ‌ೂಲಕ ಕಾರ್ಯಕ್ರಮವನ್ನು ನಾಡಗೀತೆ                     ಯೊಂದಿಗೆ ದಾರ್ಮಿಕ ಗುರುಗಳಾದ ಖಾಜಿ ಯವರು ಉದ್ಘಾಟನೆ ಮಾಡಿ  ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಮಹಮ್ಮದ್ ಮುನಿರ್,ವಕ್ಪ್ ಬೋರ್ಡ್ ಅದ್ಯಕ್ಷ ರಿಜ್ವಾನ್ ಉಮರ್ ಬಾಷ ಕ್ರಿಶ್ಚಿಯನ್ ಗುರುಗಳಾದ ಬಿಷಾಪ್ ಅಲ್ಪಸಂಖ್ಯಾತರ ಜಿಲ್ಲಾಧಿಕಾರಿ ಹಮೀದ್ ಬಿದರಿ ಮತ್ತಿತರರು ಭಾಗವಹಿಸಿದ್ದರು, 
        ನಂತರ ಖಾಜಿ ಯವರು ಉದ್ಘಾಟನ ನುಡಿಗಳ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಒಂದೇ ಏಕೆಂದರೆ ನಮ್ಮ ದೇಶ ಜ್ಯಾತ್ಯತೀತ ರಾಷ್ಟ್ರ ಹಾಗೆಯೇ 
ಮೂಲಭೂತ ಸೌಕರ್ಯ ಕಲ್ಪಿಸುವುದು ಸಾಮಾಜಿಕ  ನ್ಯಾಯದ ಹಕ್ಕು ಎಲ್ಲರೂ ಸಮಾನರು ಎಂಬ ಭಾವನೆ ವ್ಯಕ್ತಪಡಿಸಿದರು, ಹಾಗೆ ಆಸ್ಟ್ರೇಲಿಯಾ 
ಅಮೇರಿಕನ್ ದೇಶಗಳಲ್ಲಿ ಅಲ್ಪಸಂಖ್ಯಾತರ ಪರವಾಗಿ ಹೀತ ಕಾಣುತ್ತಿವೆ, ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದು ಅದಕ್ಕೆ ನಾವೆಲ್ಲರೂ ಅಭಿವೃದ್ಧಿ ಹೊಂದುತ್ತವೆ, ಎಂಬುದು ತಿಳಿಸಿದರು,ನಂತರ ಮಾತನಾಡಿದ ಅಲ್ಪಸಂಖ್ಯಾತರ ಜಿಲ್ಲಾಧಿಕಾರಿ ಹಮೀದ್ ಬಿದರಿ 

Please follow and like us:

Related posts

Leave a Comment