ವಾಲ್ಮೀಕಿ ಜಯಂತಿ ಆಚರಣೆಗೆ 130 ಅಕ್ಕಿ ಪ್ಯಾಕೆಟ್ ಕೊಡುಗೆ

ಚಿತ್ರದುರ್ಗ.ಡಿ.30: ಇಂದು 12 ಗಂಟೆಯಿಂದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನಲ್ಲಿ ನಡೆತ ಇರುವಂತಹ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ಜಾತ್ರೆಯ ಪೂರ್ವಭಾವಿ ಸಭೆ ಈ ಸಭೆಯಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವಕ್ಕೆ ಕೂಡ್ಲಿಗಿ ತಾಲೂಕಿನಿಂದ 130 ಪ್ಯಾಕೇಟ್ ಅಕ್ಕಿಯನ್ನು ನೀಡಲಾಯಿತು…..

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಭಾನುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ದಿವ್ಯಸಾನಿಧ್ಯವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮಾನ್ಯ ಅರಣ್ಯ ಮತ್ತು ಪರಿಸರ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿರವರು ಹಾಗೂ ಬಳ್ಳಾರಿ ಕ್ಷೇತ್ರದ ಸಂಸದರಾದ ವಿ.ಎಸ್.ಉಗ್ರಪ್ಪರವರು, ಶಾಸಕರಾದ ಸನ್ಮಾನ್ಯ ಶ್ರೀ ಬಿ.ಶ್ರೀರಾಮುಲು ರವರು, ಎನ್.ವೈ.ಗೋಪಾಲಕೃಷ್ಣ ರವರು, ಹಾಗೂ *ಕೆಪಿಸಿಸಿ ಎಸ್.ಟಿ.ಘಟಕದ ಅಧ್ಯಕ್ಷರಾದ ಕೆ.ಪಿ.ಪಾಲಯ್ಯ ಗುಜ್ಜಲ್ ರಘು ರವರು, ಲೋಕೇಶ್ ನಾಯಕ , ಸೇರಿದಂತೆ ಇತರೆ ಅನೇಕ ಗಣ್ಯರು ಭಾಗವಹಿಸಿದ್ದರು.

Please follow and like us:

Related posts

Leave a Comment