ಕರ್ನಾಟಕದಲ್ಲಿ ಇಂದು 18 ಮಂದಿಗೆ ಸೋಂಕು..

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕರ್ನಾಟಕದಲ್ಲಿ ಇಂದು ೧೮ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೪೦೮ಕ್ಕೇರಿದೆ. ಈವರೆಗೆ ರಾಜ್ಯದಲ್ಲಿ ೧೬ ಮಂದಿ ಸಾವನ್ನಪ್ಪಿದ್ದಾರೆ.
ನಿನ್ನೆ ರಾಜ್ಯಕ್ಕೆ ಸ್ವಲ್ಪ ಸಮಾಧಾನದ ಸುದ್ದಿ ಸಿಕ್ಕಿತ್ತು. ಕೇವಲ ೬ ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು.
ಆದ್ರೆ ಇಂದು ಮತ್ತೆ ಏರಿಕೆ ಕಂಡಿದೆ.ಇAದು ವಿಜಯಪುರದಲ್ಲೊಂದೇ ೧೧ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಒಬ್ಬರಿಂದಲೇ ೧೧ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ವಿಜಯಪುರದ ಎರಡು ಕುಟುಂಬಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.ಕಲ್ಬುರ್ಗಿಯಲ್ಲಿ ೫ ಹೊಸ ಕೇಸ್ ಪತ್ತೆಯಾಗಿದೆ.ಗದಗ ಹಾಗೂ ಬೀದರ್ ನಲ್ಲಿ ಒಂದೊAದು ಪ್ರಕರಣ ಬೆಳಕಿಗೆ ಬಂದಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment