ಸಿಂಧನೂರಿನಲ್ಲಿ ಪೊಲೀಸರಿಗೆ ಎಳೆ ನೀರು ವಿತರಣೆ…

ಸಿಂಧನೂರು(ರಾಯಚೂರು): ಮಹಾಮಾರಿ ಕೋವಿಡ್-೧೯ ನಿಯಂತ್ರಣಕ್ಕೆ ಭಾರತ ಲಾಕ್ ಡೌನ್ ಆಗಿದ್ದು,ಅದನ್ನು ಸಂಪರ್ಕವಾಗಿ ಜಾರಿಗೆ ತರಲು ಹಾಗೂ ಜನರು ಗುಂಪು ಗುಂಪಾಗಿ ಸೇರಿದಂತೆ ಸರ್ಕಾರದ ನಿಯಮಗಳ ಪ್ರಕಾರ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಬಿಸಿಲಿನ ತಾಪದಿಂದ ಆರೋಗ್ಯ ರಕ್ಷಣೆ ಮಾಡುವ ಉದ್ದೇಶದಿಂದ ನಗರದ ಮುಸ್ಲಿಂ ಸಮಾಜದ ಜಮಿಯತೆ ಉಲಾಮ ಸಂಘಟನೆಯಿAದ ಎಳೆ ನೀರು ವಿತರಣೆ ಮಾಡಿತು.
ಈ ವೇಳೆ ಮುಸ್ಲಿಂ ಸಮಾಜದ ಜಮಿಯತೆ ಉಲಾಮ ಸಂಘಟನೆಯ ಉಪಾಧ್ಯಕ್ಷ ಹಾಫಿಜ್ ಮುಹ್ಮದ್ ಚಾಂದ್ ಪಿರ್ ಜವಳಗೇರ ಹಾಗೂ
ಸದಸ್ಯರು ಪೊಲೀಸರು ಹಾಜರಿದ್ದರು.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment