ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು, ಎಇಇ-ಲೈನ್ ಮ್ಯಾನ್ ವಿರುದ್ಧ ಆಕ್ರೋಶ

ಸಿಂದಗಿ(ವಿಜಯಪುರ):ಟಿಸಿ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು ಕಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕAಚಿ ಗ್ರಾಮದಲ್ಲಿ ನಡೆದಿದೆ.
ಯಂಕ0ಚಿ ಗ್ರಾಮದ ನಿವಾಸಿ ಬಸನಗೌಡ ಬಿರಾದಾರ(೨೫)ಮೃತ ವ್ಯಕ್ತಿ.ಈತ ಗ್ರಾಮದ ನಿವಾಸಿ ಮೋಹನ್ ಕುಂಬಾರ್ ಜಮೀನನಲ್ಲಿ ಟಿಸಿ ಅಳವಡಿಸುವಾಗ ನಡೆದ ಈ ಅವಘಡ ಸಂಭವಿಸಿದೆ.
ಇನ್ನು ಲೈನ್ ಮ್ಯಾನ್ ಅಜಾಗರೂಕತೆಯಿಂದ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಕೆಇಬಿ ಎಇಇ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಲ್ಲದೆ,ಘಟನಾ ಸ್ಥಳದಲ್ಲಿ ನೆರದಿದ್ದ ಜನರು ಎಇಇ ನಾಯ್ಕ ಮತ್ತು ಲೈನ್ ಮ್ಯಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬAಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್.ಎಸ್.ಅಂಬರೀಶ್ ಎಕ್ಸ್ ಪ್ರೆಸ್ ಟಿವಿ ಸಿಂದಗಿ(ವಿಜಯಪುರ)

Please follow and like us:

Related posts

Leave a Comment