ಜನಜಾಗೃತಿ ಮೂಡಿಸುತ್ತಿರುವ ನಗರ ಸಿಬ್ಬಂದಿ ವರ್ಗ……

ಶಿರಾ:-ಶಿರಾ ತಾಲ್ಲೂಕಿನಲ್ಲಿ ಕೊರೋನ ನಿಯಂತ್ರಣದ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಜನಜಾಗೃತಿ ಮೂಡಿಸಲಾಗುತ್ತಿದೆ.ನಗರದಲ್ಲಿ ಮಾಸ್ಕ್ ಧರಿಸದೆ ಸಂಚಾರ ಮಾಡುತ್ತಿರುವ ಹಾಗೂ ಅನಗತ್ಯವಾಗಿ ತಿರುಗಾಡುತ್ತಿದ್ದವರಿಂದ ನಗರಸಭೆ ಸಿಬ್ಬಂದಿ ವರ್ಗದವರು ದಂಡವನ್ನು ವಸೂಲಿ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಸಂಚಾರಿಸುವವರಿಗಷ್ಟೇ ಅಲ್ಲದೇ ಅಂಗಡಿಗಳಲ್ಲಿ ಮಾಸ್ಕ್,ಸ್ಯಾನಿಟೈಸರ್ ಬಳಸದೆ ಸಾಮಾಜಿಕ ಅಂತರವನ್ನು ಪಾಲಿಸದೇ ಇರುವವರ ಮೇಲು ದಂಡ ವಿಧಿಸಲಾಗಿದ್ದ, ನಗರಸಿಬ್ಬಂದಿ ವರ್ಗದವರ ಏಕಾಏಕೀ ದಾಳಿಯಿಂದ ಜನಸಾಮಾನ್ಯರು ಒಂದು ಕ್ಷಣ ಕಸಿವಿಸಿಗೊಂಡಿದ್ದು ಸುಳ್ಳಲ್ಲ.
ಎಕ್ಸ್ ಪ್ರೆಸ್ ನ್ಯೂಸ್- ಶಿರಾ

Please follow and like us:

Related posts

Leave a Comment