ಹುಬ್ಬಳ್ಳಿ: ಇಷ್ಟು ದಿನ ಲಾಕ್ಡೌನ್ ಸಡಿಲಗೊಳಿಸಿದ್ದ ಅವಳಿ ನಗರ ಪೊಲೀಸರು ಲಾಕ್ ಡೌನ್ ಬಿಗಿಗೊಳಿಸಿದ್ದಾರೆ. ಕಳೆದ ಒಂದು ವಾರದಿಂದ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಜನರು ತಮ್ಮ ಖಾಸಗಿ ವಾಹನಗಳಲ್ಲಿ ಓಡಾಡುತ್ತಿದ್ದ ಜನರಿಗೆ ಪೋಲಿಸರು ಬಸ್ಕಿ ಹೋಡಿಸಿದ್ರು..ಇದೀಗ ಮತ್ತೆ...
ಮಹದೇವಪುರ(ಬೆಂಗಳೂರು):ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ೧೩,೫೦೦ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿವರಿಸಲಾಗಿದೆ ಎಂದು ಶಾಸಕ ಅರವಿಂದ ಲಿಂಬಾವಲಿ ತಿಳಿಸಿದ್ದಾರೆ. ಎರಡನೇ ಹಂತವಾಗಿ ೧೪,೫೦೦ ಬಡ ಕುಟುಂಬಗಳಿಗೆ ವಿತರಿಸುವ ಕಾರ್ಯ ಪ್ರಾರಂಭವಾಗಿದ್ದು,ಬಿಬಿಎAಪಿ ಹಾಗೂ ಗ್ರಾಮಾಂತರ ಭಾಗದ ಕಟ್ಟಡ...
ಬೆಂಗಳೂರು: ಶಾಸಕರ ವೇತನದಲ್ಲಿ ಶೇ. ೩೦ರಷ್ಟು ಕಡಿತ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಸದ್ಯ ಈ ವಿಷಯವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,...
ಮಳವಳ್ಳಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರಿಗೆ ೨೦೧೫ರ ಕಾಯ್ದೆ ಪ್ರಕಾರ ವಿಶೇಷ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಪಟ್ಟಣದ ಈದ್ಗಾ...
ಅರಕಲಗೂಡು:ತಾಲೂಕಿನ ರಾಮನಾಥ ಪುರ ಹಾಗೂ ಅರಕಲಗೂಡು ಪಟ್ಟಣದಲ್ಲಿ ಕಡು ಬಡವರಿಗೆ ದಿನ ಬಳಕೆಯ ದಿನಸಿಯನ್ನು ವಿತರಣೆ ಮಾಡಲಾಗಿದೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದ್ದಾರೆ. ಇಲ್ಲಿನ ತಾರಾ ಆಸ್ಪತ್ರೆಯ ಮುಂಭಾಗ ಅರಕಲಗೂಡು ಪಟ್ಟಣದ ಎಲ್ಲಾ ವಾರ್ಡಗಳ...
ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಮುಕ್ತಾಯವಾಗಲಿದೆಯಾ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅಂದ ಹಾಗೇ ಈ ಸಂಬ0ಧ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್,ಕೋವಿಡ್-೧೯ರ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ...
ಬೆಳಗಾವಿ/ಬೆಂಗಳೂರು:ಬೆಳಗಾವಿ ನರ್ಸ್ ಮತ್ತು ಮಗುವಿನ ಕಣ್ಣೀರಿಗೆ ಸಿಎಂ ಯಡಿಯೂರಪ್ಪ ಕರಗಿದ್ದು, ನಿಮ್ಮ ಜೊತೆ ನಾವೀದ್ದೇವೆ ಅಂತ ಧೈರ್ಯ ಕೂಡ ತುಂಬಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಂದ ಹಾಗೇ ಮಗುವನ್ನು ನೋಡದೆ ಬಹಳ ಕಷ್ಟಪಟ್ಟು ಕೆಲಸ...
ಹುಬ್ಬಳ್ಳಿ:ಇಷ್ಟು ದಿನ ಲಾಕ್ಡೌನ್ ಸಡಿಲಗೊಳಿಸಿದ್ದ ಹುಬ್ಬಳ್ಳಿ- ಧಾರವಾಢ ನಗರ ಪೊಲೀಸರು ಲಾಕ್ ಡೌನ್ ಬಿಗಿಗೊಳಿಸಿದ್ದಾರೆ. ಕಳೆದ ಒಂದು ವಾರದಿಂದ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಜನರು ತಮ್ಮ ಖಾಸಗಿ ವಾಹನಗಳಲ್ಲಿ ಓಡಾಡುವದು ಜಾಸ್ತಿಯಾಗಿತ್ತು. ಆದರೆ ಇಂದು ಮತ್ತೆ ರೋಡಿಗಳಿದವರಿಗೆ...
ಮಂಡ್ಯ/ಬೆ0ಗಳೂರು: ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಇವತ್ತು ಮಧ್ಯಾಹ್ನದ ವೇಳೆಯೊಳಗೆ ೬ ಸೋಂಕಿತರು ಪತ್ತೆಯಾಗಿದ್ದಾರೆ. ಉತ್ತರ ಕನ್ನಡ ೧, ಕಲಬುರಗಿ ೨, ಮಂಡ್ಯ ೧ ಚಿಕ್ಕಬಳ್ಳಾಪುರ ೧, ಬೆಂಗಳೂರಿನಲ್ಲಿ ೧ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು...
ಹುಬ್ಬಳ್ಳಿ: ಕೈ ಮೇಲೆ ಕ್ವಾರಂಟೈನ್ಸೀಲ್ ಇದ್ರೂ ರಾಜಾರೋಷವಾಗಿ ಓಡಾಡುವ ಮೂಲಕ ವ್ಯಕ್ತಿಯೊಬ್ಬ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಕುಂದಗೋಳ ತಾಲೂಕಿನಸಂಶಿ ಮೂಲದ ಹಜರತ್ ಅಲಿ ಜೋಡ್ಮನಿ ಎಂಬಾತನೇ ಬೇಕಾ ಬಿಟ್ಟಿ ಓಡಾಡುವ ಮೂಲಕ ಜನರಲ್ಲಿ...