ಅಫಜಲಪುರ(ಕಲಬುರಗಿ):ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಜೆ.ಎಂ.ಕೊರಬು ಫೌಂಡೇಶನ್ ವತಿಯಿಂದ ಕ್ವಾರೈಂಟೈನ್ನಲ್ಲಿರುವವರಿಗೆ ಹೋಳಿಗೆ ತುಪ್ಪದ ಊಟ ನೀಡಲಾಯಿತು. ಅಂದ ಹಾಗೇ ಗಡಿ ಭಾಗದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಕ್ವಾರೈಂಟೈನ್ನಲ್ಲಿ ಇರುವ ಸುಮಾರು ೩೫೦ಕ್ಕೂ...
ಸಿಂಧನೂರು(ರಾಯಚೂರು):ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾಗಿ ಇದೇ ತಿಂಗಳು ೩೧ ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಅಂದು ಕಾಂಗ್ರೆಸ್ ಪಕ್ಷದ ನಾಯಕರು,ಕಾರ್ಯಕರ್ತರು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅವರ ಜೊತೆಗೆ ತಾವು ಕೂಡ ಪ್ರತಿಜ್ಞೆ ಮಾಡಬೇಕು ಎಂದು ಕರ್ನಾಟಕ ಪ್ರದೇಶ...
ಅಫಜಲಪುರ(ಕಲಬುರಗಿ):ಅಫಜಲಪುರ ತಾಲೂಕಿನ ಗಡಿ ಗ್ರಾಮ ಮಾಶಾಳದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳಲ್ಲಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಭೇಟಿ ನೀಡಿ ಅಲ್ಲಿನ ಜನರ...
ಬೆಂಗಳೂರು: ಹೊಂಗಸ0ದ್ರ ಬಿಹಾರಿ ಬಾಬು ಗ್ಯಾಂಗ್ಗೆ ಕ್ವಾರೆಂಟೈನ್ನಿ0ದ ಬಿಡುಗಡೆ ಭಾಗ್ಯ ಸಿಕ್ಕಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕೇಸ್ ಹೆಚ್ಚಳದಲ್ಲಿ ಬಿಹಾರಿ ಬಾಬು ಸಾಕಷ್ಟು ಪಾತ್ರವಹಿಸಿದ್ದ. ಸದ್ಯ ಈತ ವಾಸ ಮಾಡಿದ್ದ ಏರಿಯಾವನ್ನೇ ಲಾಕ್ಡೌನ್ ಮಾಡಲಾಗಿತ್ತು.ಅಲ್ಲದೆ, ಹೊಂಗಸ0ದ್ರ...
ಹುಬ್ಬಳ್ಳಿ:ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕ ಇಲಾಖೆ ನೀಡುವ ದಿನಬಳಕೆ ವಸ್ತುಗಳ ಕಿಟ್ ಹಂಚಿಕೆ ಹಗರಣವೊಂದು ಬೆಳಕಿಗೆ ಬಂದಿದ್ದು,ಬಿಜೆಪಿ ಶಾಸಕ ಕಾರ್ಮಿಕರಿಗೆ ನೀಡುವ ಕಿಟ್ನ್ನು ದುರ್ಬಳಕೆ ಮಾಡಿಕೊಂಡಿದ್ದಾರೆAಬ ಆರೋಪ ಕೇಳಿ ಬಂದಿದೆ. ಅ0ದ ಹಾಗೇ...
ಸಿರುಗುಪ್ಪ (ಬಳ್ಳಾರಿ): ಇದು ಆ ಗ್ರಾಮದ ಮಧ್ಯೆ ಇರುವ ಮುಖ್ಯ ರಸ್ತೆ.. ಆದರೆ ಮಳೆ ನೀರು, ಮನೆ ಬಳಕೆಯ ನೀರು, ಹೊಲಗದ್ದೆಗಳಿಂದ ಬರುವ ನೀರು..ಇದೇ ರಸ್ತೆಯ ಮೇಲೆ ಹರಿಯುತ್ತದೆ.ಜೊತೆಗೆ ದುರ್ವಾಸನೆ ಬೇರೆ ಮೂಗಿಗೆ ರಾಚುತ್ತದೆ..ಹಾಗಾಗಿ ಇದು...
ಇಂಡಿ(ವಿಜಯಪುರ):ಒAದು ಕಡೆ ಲಾಕ್ಡೌನ್ ಪರಿಣಾಮ ಮಾರ್ಕೆಟ್ ಇಲ್ಲದೇ ರೈತ ಕಂಗಾಲಾದ್ರೆ ಇನ್ನೊಂದು ಕಡೆ ಅಕಾಲಿಕ ಆಲಿಕಲ್ಲು ಮಳೆ ಅದೇ ರೈತನ ಬದುಕು ಮೂರಾಬಟ್ಟೆ ಮಾಡಿದೆ. ಸದ್ಯ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೀರ್ಘಾವಧಿ ತೋಟಗಾರಿಕೆ ಬೆಳೆಗಳಾದ ನಿಂಬೆ...
ಸಿಂಧನೂರು(ರಾಯಚೂರು):ಕೇ0ದ್ರ ಹಾಗೂ ರಾಜ್ಯ ಸರ್ಕಾರವು ಬಂಡವಾಳ ಹೂಡಿಕೆ ಆಕರ್ಷಣೆ ನೆಪದಲ್ಲಿ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಗಳನ್ನು ತರಲು ಮುಂದಾಗಿದೆ.ಕೂಡಲೇ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯುವ0ತೆ ಕಾರ್ಮಿಕ ಮುಖಂಡ ಶೇಕ್ಷಾಖಾದ್ರಿ ಆಗ್ರಹಿಸಿದ್ದಾರೆ. ನಗರದ ಎಪಿಎಂಸಿ ಕಾರ್ಮಿಕ ನೀರಿಕ್ಷಕರ ಕಾರ್ಯಾಲಯದ...
ಶಿರಾ(ತುಮಕೂರು): ರಕ್ತದ ಒತ್ತಡದಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ಚಿಕಿತ್ಸೆಗೆ ಸಹಾಯ ಮಾಡಿ ಶಿರಾ ತಾಲ್ಲೂಕಿನ ವೈದ್ಯರೊಬ್ಬರು ಮಾನವೀಯತೆ ಮೆರೆದಿದ್ದಾರೆ. ಅಂದ ಹಾಗೇ ತಾಲ್ಲೂಕಿನ ಚಿರತ ಹಳ್ಳಿಯ ಸವಿತಾ ಸಮಾಜದ ಬಡ ಕುಟುಂಬದ ಮಂಜುನಾಥ್ ಪತ್ನಿ ಸಂಧ್ಯಾ ಅವರಿಗೆಯೇ...
ತಿಪಟೂರು(ತುಮಕೂರು): ತಿಪಟೂರು ನಗರಕ್ಕೆ ನೀರೊದಗಿಸುವ ಈಚನೂರು ಕೆರೆಯ ನೀರನ್ನು ಅಕ್ರಮವಾಗಿ ರಸ್ತೆ ಕಾಮಗಾರಿಗೆ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ಧ್ವನಿ ಎತ್ತಿರುವ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು,ತಕ್ಷಣವೇ ಕುಡಿಯುವ ನೀರಿಗೆ ಕನ್ನ...