ಸಿಂಧನೂರು(ರಾಯಚೂರು):ಮಲೇರಿಯಾ ಮತ್ತು ಡೆಂಗ್ಯೂ ಜ್ವರ ಹರಡದಂತೆ ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮಾಡಿಸಬೇಕು ಎಂದು ಸಿಂಧನೂರು ತಾಲೂಕು ದಂಡಾಧಿಕಾರಿ ಮಂಜುನಾಥ ಭೋಗವತಿ ಸೂಚನೆ ನೀಡಿದ್ದಾರೆ. ನಗರದ ತಹಶೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಆಚರಣೆÀ ಕಾರ್ಯಕ್ರಮದಲ್ಲಿ ಮಾತನಾಡಿ,...
ಸಿರವಾರ(ರಾಯಚೂರು): ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ ಹೊಡೆದ ಪರಿಣಾಮ ೩೦ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನಲ್ಲಿ ನಡೆದಿದೆ. ಅಂದ ಹಾಗೇ ಸಿರವಾರ ತಾಲ್ಲೂಕಿನ ಗಣದಿನ್ನಿ ಗ್ರಾಮದ...
ನಂಜನಗೂಡು(ಮೈಸೂರು): ಬಡವರ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕೊಂಡುಕೊAಡು ದಾಸ್ತಾನು ಮಾಡಿದ್ದ ಯಾರಬ್ ಟ್ರೇಡರ್ಸ್ ಮೇಲೆ ಪೊಲೀಸರ ದಾಳಿ ನಡೆಸಿರುವ ಘಟನೆ ನಂಜನಗೂಡು ಪಟ್ಟಣದ ಸಿನಿಮಾ ರಸ್ತೆಯಲ್ಲಿ ನಡೆದಿದೆ. ಅಂದ ಹಾಗೇ ಡಿಸಿಐಬಿ ಮೈಸೂರಿನ ಪೊಲೀಸರ ಖಚಿತ...
ತಿಪಟೂರು(ತುಮಕೂರು): ಪತಿಯ ಮೇಲೆ ಪತ್ನಿಯೇ ಬಿಸಿ ಬಿಸಿ ಮಟನ್ ಸಾಂಬಾರ್ ಸುರಿದು ಹಲ್ಲೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ರ0ಗಾಪುರ ಗ್ರಾಮದ ವ್ಯಕ್ತಿ ಗಂಗಾಧರ್ (೫೫) ಹಲ್ಲೆಗೊಳಗಾದ ಪತಿ.ಈತನ ಮೇಲೆ...
ಸಿಂದಗಿ(ವಿಜಯಪುರ): ರಾಜ್ಯ ಸರ್ಕಾರ ಮೂಲಭೂತ ಸೌಕರ್ಯ ಒದಗಿಸಲು ಕೋಟಿಗಟ್ಟಲೇ ಹಣ ಬಿಡುಗಡೆ ಮಾಡುತ್ತಿದೆ.ಆದರೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಮಾತ್ರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಾತ್ರ ಮೂಲಭೂತ ಸೌಕರ್ಯ ಒದಗಿಸುವ ನೆಪದಲ್ಲಿ ಕಳಪೆ ಕಾಮಗಾರಿ ನಡೆಸಿ...
ಬೆಂಗಳೂರು: ಇದು ಪಕ್ಕಾ ಸೈಕೋನೊಬ್ಬನ ಕಥೆ..ಈ ಕಥೆಯಲ್ಲಿ ತನ್ನ ಹೆಂಡ್ತಿಯನ್ನ ಕೊಂದ ಆ ಸೈಕೋ ಎರಡು ದಿನಗಳವರೆಗೆ ಹೆಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ.ಆದರೆ ಯಾವಾಗಾ ಸಂಬ0ಧಿಕರು ಮನೆಗೆ ಬರತೊಡಗಿದರೋ ಆಗ ಈ ಸೈಕೋ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ....
ಆನೇಕಲ್(ಬೆಂ.ನಗರ): ಹೊರರಾಜ್ಯ ದಿಂದ ಬಂದ ವ್ಯಕ್ತಿಗಳನ್ನು ಕ್ವಾರೆಂಟನ್ ಮಾಡಲು ಮುಂದಾದ ಸರ್ಕಾರದ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಹೌದು,ತಮಿಳುನಾಡು ಗಡಿಗೆ ಹೊಂದಿಕೊAಡಿರುವ ವನಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಕಿತ್ತೂರು...
ಹುಬ್ಬಳ್ಳಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಹೊರರಾಜ್ಯ,ವಲಸಿಗರಿಗೆ ಹಾಗೂ ನಿರಾಶ್ರಿತರಿಗೆ ಧಾರವಾಡ ಜಿಲ್ಲಾಡಳಿತ ಆಶ್ರಯ ನೀಡಿ ಊಟ ವ್ಯವಸ್ಥೆ ನೀಡಿದೆ.ಆದರೆ, ನಗರದ ಹಲವೆಡೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ಭಿಕ್ಷುಕರು ಈಗ ಎಲ್ಲಂದರಲ್ಲೇ ಮಲಗಿ ಊಟವಿಲ್ಲದೆ ಪರದಾಟ ನಡೆಸುತ್ತಿದ್ದು...
ಮಳವಳ್ಳಿ(ಮಂಡ್ಯ): ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಮಳವಳ್ಳಿ ಪಟ್ಟಣದ ೪ನೇ ವಾರ್ಡ್ನ ಜನರಿಗೆ ಸುಮಾರು ೨೫೦ ಪಡಿತರ ಕಿಟ್ಗಳನ್ನು ಪುರಸಭೆ ಸದಸ್ಯ ಪುಟ್ಟಸ್ವಾಮಿ ವಿತರಿಸಿದರು. ಅಂದ ಹಾಗೇ ಪಟ್ಟಣದ ನ್ಯೂ ಲೈಫ್ ಇಂಟರ್ ನ್ಯಾಷನಲ್ ಬೊರ್ಡಿಂಗ್ ಸ್ಕೂಲ್ ಆವರಣದಲ್ಲಿ...
ಮಳವಳ್ಳಿ(ಮಂಡ್ಯ): ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಡು ಬಡವರಿಗೆ ಮಳವಳ್ಳಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಭಾರತೀಯ ಬೌದ್ಧ ಮಹಾಸಭಾವತಿಯಿಂದ ಆಹಾರ ಕಿಟ್ ವಿತರಣೆ ಜೊತೆಗೆ ಕೊರೊನಾ ವಾರಿಯರ್ಸ್ ಟ್ರಾಫಿಕ್ ಪೊಲೀಸ್ ರಾಜು ಅವರಿಗೆ...