ಬೆಂಗಳೂರು:ಕಲಾಸಿಪಾಳ್ಯದಲ್ಲಿನ ಅಕ್ರಮ ಅಂಗಡಿಗಳನ್ನ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳೊಂದಿಗೆ ತೆರಳಿದ್ದ ಕಲಾಸಿಪಾಳ್ಯ ವಾರ್ಡ್ ಕಾರ್ಪೊರೇಟರ್ ಪತಿ ಹಾಗೂ ಅವರ ಮಗನ ಮೇಲೆ ಮೇಲೆ ಕೆಲ ಕಿಡಿಗೇಡಿಗಳು ಸಗಣಿ ಎಸೆದಿರುವ ಘಟನೆ ನಡೆದಿದೆ. ಅಂದ ಹಾಗೇ ಕಲಾಸಿಪಾಳ್ಯ...
ಹುಬ್ಬಳ್ಳಿ: ಕೊರೊನಾ ರಣಕೇಕೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.ಆದರೆ ಮದ್ಯವೆಸನಿಗಳಿಗೆ ಮಾತ್ರ ಲಾಕ್ಡೌನ್ ದೇವಲೋಕವಾಗಿ ಬಿಟ್ಟಿದೆ..ಸದ್ಯ ಭಿಕ್ಷುಕಿ ಒಬ್ಬಳು ಮದ್ಯವನ್ನು ಕುಡಿದ ಅಮಲಿನಲ್ಲಿ ರಸ್ತೆಯ ಪಕ್ಕದಲ್ಲಿ ಪ್ರಜ್ಞೆ ಇಲ್ಲದೇ ಒದ್ದಾಡುತ್ತಿರುವ ಪ್ರಸಂಗ ಕಂಡು ಬಂದಿದೆ. ಹೌದು, ಹುಬ್ಬಳ್ಳಿ...
ಹುಬ್ಬಳ್ಳಿ : ಹುಬ್ಬಳ್ಳಿ-ಜೋಧಪುರ ಶ್ರಮಿಕ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಕ್ಷಣ ಗಣನೆ ಆರಂಭವಾಗಿದೆ.ಧಾರವಾಡ ಜಿಲ್ಲೆಯಿಂದ ೧,೪೫೨ ವಲಸೆ ಕಾರ್ಮಿಕರು ರಾಜಸ್ಥಾನಕ್ಕೆ ತೆರಳಲು ಸರ್ಕಾರ ರೈಲು ವ್ಯವಸ್ಥ ಕಲ್ಪಿಸಿದೆ. ಅಂದ ಹಾಗೇ ವಲಸೆ ಕಾರ್ಮಿಕರು,ವಿದ್ಯಾರ್ಥಿಗಳನ್ನು ತವರೂರಿಗೆ...
ನವದೆಹಲಿ:೨೦ ಲಕ್ಷ ಕೋಟಿ ರೂ.ಗಳ ಬೃಹತ್ ಆರ್ಥಿಕ ಪ್ಯಾಕೇಜ್ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ ಬೃಹತ್ ಆರ್ಥಿಕ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಂದ ಹಾಗೇ ನಿನ್ನೆ ರಾತ್ರಿ...
ಬೆಳಗಾವಿ: ಮಳೆಗೆ ಗೋಡೆ ಕುಸಿದು ಇಬ್ಬರು ಕುರಿಗಾಹಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಕಮಕಾರಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕಲ್ಲಪ್ಪ ಸಾಂಬ್ರೇಕರ್ (೪೫) ಹಾಗೂ ಪರಶುರಾಮ ಪಾಟ (೧೭) ಮೃತರು.ಮೃತ ಪರಶುರಾಮ ಪಾಟಕಮಕಾರಟ್ಟಿಯ ಪರಶುರಾಮ...
ನವದೆಹಲಿ: ಮೇ ೧೭ರ ನಂತರ ಲಾಕ್ ಡೌನ್ ಮುಂದುವರಿಯಲಿದ್ದು,ಇ0ದು ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು,೪ನೇ ಹಂತದ ಲಾಕ್ ಡೌನ್ ಸಂಪೂರ್ಣವಾಗಿ...
ರಾಯಬಾಗ(ಬೆಳಗಾವಿ): ರೈತನೊಬ್ಬ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಲಕ್ಕಪ್ಪ ಸಂಗಪ್ಪ ದೊಡ್ಡಮನಿ,ಕೊಳವೆ ಬಾವಿಗೆ ಜಿಗಿದು ರೈತ ಆತ್ಮಹತ್ಯೆಗೆ ಮಾಡಿಕೊಂಡ ರೈತ.ಈತ ಸಾಲ ಮಾಡಿ ಕೊಳವೆ...
ಶಿರಾ(ತುಮಕೂರು): ಕೊರೊನಾ ಮಾರಿ ಅಬ್ಬರಕ್ಕೆ ರೈತರ ಬದುಕು ಕೊಚ್ಚಿ ಹೋಗಿದ್ದು,ಕೂಡಲೇ ಅನ್ನದಾತನ ಸಹಾಯಕ್ಕೆ ಧಾವಿಸಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಆಗ್ರಹಿಸಿದ್ದಾರೆ. ಶಿರಾ ನಗರದಲ್ಲಿ ತಮ್ಮ ನಿವಾಸ ಪಡಿತರ ಚೀಟಿ ವಂಚಿತರಿಗೆ ದಿನಸಿ ಕಿಟ್ ವಿತರಿಸಿ...
ಬೆಂಗಳೂರು:ರಾಜ್ಯ ಸರ್ಕಾರ ಕಾರ್ಮಿಕರು ಹಾಗೂ ರೈತರ ಸಮಾಧಿ ಮಾಡುವ ಕೆಲಸಕ್ಕೆ ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಕೆಪಿಸಿಸಿ ಕಛೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರೊಂದಿಗೆ ಜಂಟಿ ಸುದ್ಧಿಗೋಷ್ಟಿ ನಡೆಸಿದ ಅವರು, ಸರ್ಕಾರ...
ಬೆಂಗಳೂರು: ಕೊರೊನಾ ಸೋಂಕಿತರು ಹೆಚ್ಚಾಗಿ ಕಂಡು ಬಂದಿರುವ ಬೆಂಗಳೂರಿನ ಪಾದರಾಯನಪುರ ಅತಿಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದ್ದು,ಈ ಪ್ರದೇಶದಲ್ಲಿ ರಾಜ್ಯ ಸರ್ಕಾರ ಅದರಲ್ಲೂ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ಅಂದ ಹಾಗೇ ಪಾದರಯನಪುರದಲ್ಲಿ ಮೊಕ್ಕಂ...