ಬೆಂಗಳೂರು : ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕಿತರು ಏರುತ್ತಲಿದ್ದಾರೆ. ಇಂದು ಹಾಸನ, ಧಾರವಾಡ, ಬಾಗಲಕೋಟೆ ,ಬೀದರ್ ,ದಕ್ಷಿಣ ಕನ್ನಡ, ಬೆಂಗಳೂರು ,ಮಂಡ್ಯ ,ಯಾದಗಿರಿ ,ಕಲಬುರಗಿ ,ಬಳ್ಳಾರಿ, ಬೀದರ್ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ೪೨ ಸೋಂಕಿತರು ಪತ್ತೆಯಾಗಿದ್ದು...
ಬೆಂಗಳೂರು: ಲಾಕ್ಡೌನ್ನಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಸ್ಥಗಿತಗೊಳಿಸಲಾಗಿದ್ದ ಬಿಎಂಟಿಸಿ ಸಂಚಾರ ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಸದ್ಯ ಇದೇ ೧೭ರಿಂದ ಲಾಕ್ಡೌನ್ ಸಡಿಲವಾಗಲಿರುವ ಕಾರಣ ಬಿಎಂಟಿಸಿ ಬಸ್ಗಳ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಇಂದಿನಿAದಲೇ ನೌಕರರನ್ನು...
ಉಡುಪಿ: ಲಾಕ್ಡೌನ್ ನಿಂದಾಗಿ ಎಲ್ಲರೂ ಮನೆ ಸೇರಿದ್ರೆ, ಕಾಡು ಪ್ರಾಣಿಗಳು ಮಾತ್ರ ಕಾಡಿನಿಂದ ನಾಡು ಸೇರಿ ರಸ್ತೆಯಿಂದ ಹಿಡಿದು ಗಲ್ಲಿ,ಗಲ್ಲಿಗಳಲ್ಲಿ ಓಡಾಟ ಆರಂಭಿಸಿವೆ.ಅದರಲ್ಲೂ ಆನೆ,ಚಿರತೆ,ಹಾವು, ಹುಲಿ,ನವಿಲು ಹೀಗೆ ಸಾಕಷ್ಟು ಪ್ರಾಣಿ ಪಕ್ಷಿಗಳು ನಗರ ಪ್ರದೇಶಗಳಲ್ಲಿ ಓಡಾಟ...
ಮಳವಳ್ಳಿ(ಮಂಡ್ಯ): ತಬ್ಲಿಘಿ ಸೋಂಕಿನಿAದ ಕಂಟೋನ್ಮೆAಟ್ ಪ್ರದೇಶವಾಗಿ ಘೋಷಣೆಯಾಗಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಗ್ರಾಮ ದೇವತೆಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಕೋಳಿಗಳನ್ನು ಬಲಿ ನೀಡಿರುವ ಘಟನೆ ನಡೆದಿದೆ. ಅಂದ ಹಾಗೇ ಮಳವಳ್ಳಿ ಪಟ್ಟಣದಲ್ಲಿ ಸೀಲ್ ಡೌನ್...
ತಿಪಟೂರು(ತುಮಕೂರು):ತಂದೆಯೇ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಅಮೃತಾ ಹಾಗೂ ಸುನಿಲ್ ಹಲ್ಲೆಗೊಳಗಾದವರು ತಂದೆ ಭೈರಪ್ಪ ಗೋಪಾಲಪುರ ಗ್ರಾಮ ಪಂಚಾಯಿತಿ ಸದಸ್ಯ...
ಧಾರವಾಡ: ಗುಜರಾತಿನ ಅಹಮದಾಬಾದ್ ನಗರದಿಂದ ಜಿಲ್ಲೆಗೆ ಆಗಮಿಸಿರುವ ೦೯ ಜನರಲ್ಲಿ ಕೋವಿಡ್ ಪಾಸಿಟಿವ್ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಗುಜರಾತಿನಿಂದ ಆಗಮಿಸಿದ ಈ ಎಲ್ಲಾ ವ್ಯಕ್ತಿಗಳನ್ನು ಜಿಲ್ಲೆಯ ಆಗಮನ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡು...
ಸಿಂಧನೂರು(ರಾಯಚೂರು):ಬರದ ಪ್ರದೇಶ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಕೊರೊನಾದಷ್ಟೆ ಅಕ್ರಮ ಮರಳು ಮಾಫಿಯಾ ಕೂಡ ಆರ್ಭಟಿಸುತ್ತಿದೆ.ಆದರೆ ಇದನ್ನು ತಡೆಯುವಲ್ಲಿ ಮಾತ್ರ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದು ಬೆಳಕಿಗೆ ಬಂದಿದೆ. ವಿಪರ್ಯಾಸವೆ0ದರೆ ಕೊರೊನಾ ವೈರಸ್...
ಕೆ.ಆರ್.ಪುರಂ(ಬೆ0.ನಗರ):ಯುವಕರು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕೆಂದು ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ. ಕೃಷ್ಣರಾಜಪುರ ಕ್ಷೇತ್ರದ ವಾರ್ಡ್ ೫೨ರ ಕೊರೊನಾ ವಾರಿಯರ್ಸ್ಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ರಿಯಲ್ ಎಸ್ಟೇಟ್ ಉದ್ಯಮಿ ಪುರುಷೋತ್ತಮ್(ಪುಟ್ಟ),ಮಾಜಿ ಬಿಬಿಎಂಪಿ ಸದಸ್ಯ ಪಿ.ಜೆ.ಅಂತೋಣಿ ಸ್ವಾಮಿ...
ಲಿಂಗಸೂಗೂರು(ರಾಯಚೂರು):ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯ ಸಿಂಡಿಕೇಟ್ ಬ್ಯಾಂಕ್ ಬಳಿ ಮೂರು ವರ್ಷದ ಅಪರಿಚಿತ ಮಗು ಪತ್ತೆಯಾಗಿದೆ. ಸದ್ಯ ಮಾಹಿತಿ ತಿಳಿದ ಪೊಲೀಸರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಇನ್ನು ಅಪರಿಚಿತ ಮಗುವನ್ನು...
ದಾವಣಗೆರೆ : ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿರುವ ಆರೋಗ್ಯ,ಪೊಲೀಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು,ಪಾಲಿಕೆ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ವೈದ್ಯ ಶಾಲಾ ಪ್ರೆöÊ.ಲಿ.,ನ ನಮ್ಮ...