ಪಾವಗಡ(ತುಮಕೂರು): ತಾಲೂಕಿಗೆ ಮೂರು ಕಡೆ ಗಡಿ ಭಾಗ ಇರುವ ಕಾರಣ ಆಂಧ್ರಪ್ರದೇಶದ ಜನತೆ ಅಗತ್ಯ ವಸ್ತುಗಳು ಮತ್ತು ಇನ್ನಿತರ ವ್ಯವಹಾರಕ್ಕಾಗಿ ಹೋಬಳಿ ಕೇಂದ್ರಕ್ಕೆ ಪ್ರತಿನಿತ್ಯ ಆಗಮಿಸುತ್ತಿದ್ದು, ಇವರಿಂದ ಕೊರೋನಾ ಹರಡುವ ಸಾಧ್ಯತೆ ಇದೆ ಎಂದು ವಿವಿಧ...
ದೇವದುರ್ಗ(ರಾಯಚೂರು):ನಗರದ ಮಿನಿ ವಿಧಾನಸೌಧ ಬಳಿ ಪಾನ್ಶಾಪ್ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರೋ ಘಟನೆ ನಡೆದಿದೆ. ಅಂದ ಹಾಗೇ ರವಿ ಎಂಬುವರಿಗೆ ಸೇರಿದ ಈ ಪಾನ್ಶಾಪ್ನಲ್ಲೇ ಬೆಂಕಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ...
ಆನೇಕಲ್(ಬೆಂಗಳೂರು ನಗರ): ಎರಡನೇ ಹಂತದ ಕೊರೊನಾ ಲಾಕ್ ಡೌನ್ ಮುಂದುವರೆದ್ರು ಬ್ಲಾಕ್ನಲ್ಲಿ ಮಾತ್ರ ಮದ್ಯ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಅಂದ ಹಾಗೇ ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿರೋದು ಬೆಳಕಿಗೆ ಬಂದಿದ್ದು,ಸದ್ಯ...
ಮಳವಳ್ಳಿ(ಮಂಡ್ಯ):ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ನಡುವೆ ಲಾಕ್ಡೌನ್ನನ್ನು ಜನರು ಪಾಲಿಸುವಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ.ಸದ್ಯ ಈ ಕರ್ತವ್ಯದ ನಡುವೆಯೇ ಪೊಲೀಸರು ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿದ್ದಾರೆ.ಜೊತೆಗೆ ಮುಂದೂಡುತ್ತಿದ್ದಾರೆ. ಅದರಲ್ಲೂ ಈ ಮಹಿಳಾ ಪೊಲೀಸ್ ಅಧಿಕಾರಿ ತಮ್ಮ ವಿವಾಹವನ್ನು...
ಶಿರಾ(ತುಮಕೂರು):ಲಾಕ್ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಮಂಗಳಮುಖಿಯರ ಸಂಕಷ್ಟ ಆಲಿಸಲು ಇದೀಗ ತಾಲೂಕು ಆಡಳಿತ ಮುಂದಾಗಿದೆ. ಭಿಕ್ಷೆಯೆಲ್ಲದೆ ಕಂಗಲಾಗಿರುವ ಮಂಗಳ ಮುಖಿಯರ ಸ್ಥಳಗಳಿಗೆ ಭೇಟಿ ನೀಡಿದ ಶಿರಾ ತಹಶೀಲ್ದಾರ್ ನಾಹಿದಾ ಜಮ್ ಜಮ್ ಅವರ ನೇತೃತ್ವದ ತಂಡ...
ಕೊಪ್ಪಳ : ಮನೆಯಿಂದ ಹೊರಬರಬೇಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿ ಪೊಲೀಸರು ಕೂಡಾ ಸುಸ್ತಾಗಿದ್ದಾರೆ. ಲಾಠಿ ಬೀಸಿದ್ದಾಯ್ತು, ಕೈ ಮುಗಿದ್ದು ಪ್ರಾರ್ಥಿಸಿದ್ದೂ ಆಯ್ತು. ಜನ ಜಪ್ಪಯ್ಯ ಅಂದ್ರೂ ಕೇಳುತ್ತಿಲ್ಲ. ರೋಗ ಬಂದ್ರೆ...
ದಾಸರಹಳ್ಳಿ(ಬೆಂಗಳೂರು):ಬೆAಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚೊಕ್ಕಸಂದ್ರ ವಾರ್ಡನ ನಾಗಸಂದ್ರ ಗ್ರಾಮದಲ್ಲಿ ಕೂಲಿ ಹಾಗೂ ವಲಸೆ ಕಾರ್ಮಿಕರು ಸೇರಿದಂತೆ ಇತರರಿಗೆ ಸ್ಥಳೀಯ ಶಾಸಕ ಆರ್.ಮಂಜುನಾಥ್ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು. ಈ ವೇಳೆ ಮುನಿಸ್ವಾಮಿ, ಗುಂಡಪ್ಪ ಗೌಡ,...
ಕೊಪ್ಪಳ : ರೋಮ್ ಹತ್ತಿ ಉರಿಯುವಾಗ ನಿರೋ ರಾಜ ಪೀಟಿಲು ಭಾರಿಸುತ್ತಿದ್ದನಂತೆ.. ಸದ್ಯ ಹೀಗಾಗಿದೆ ಕೊಪ್ಪಳ ಜಿಲ್ಲೆಯ ರಾಜಕಾರಣ.. ಕೊರೊನಾ ಬಂದ ಸಮಯದಲ್ಲಿ ಅದರಿಂದ ಜಿಲ್ಲೆಯನ್ನು ರಕ್ಷಿಸಿಕೊಳ್ಳಬೇಕಾದ ಈ ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು...
ಹಾವೇರಿ : ಕೊರೊನಾ ವೈರಸ್ ಮಹಾಮಾರಿಯ ಅಟ್ಟಹಾಸದ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಗೆ ತಳ್ಳಲಾಗಿದೆ. ಈ ನಿಟ್ಟಿನಲ್ಲಿ ಯಾರೂ ಮಸೀದಿ ಹಾಗೂ ಮಂದಿರಗಳಿಗೆ ಹೋಗುವುದು ಬೇಡ ಎಂದು ಹೇಳಲಾಗಿದೆ. ಅಲ್ಲದೇ, ಈಗಾಗಲೇ ಎಲ್ಲ...
ಹುಬ್ಬಳ್ಳಿ:ಲಾಕ್ಡೌನ್ ಹಿನ್ನಲೆಯಲ್ಲಿ ಬಡಜನರಿಗೆ ಜಿಲ್ಲಾಡಳಿತ ಒದಗಿಸುವ ಆಹಾರ ಕಿಟ್ ವಿತರಣೆಯಲ್ಲಿ ತಾರತಮ್ಯದ ಆರೋಪ ಕೇಳಿಬಂದಿದೆ. ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಈ ವೇಳೆಯಲ್ಲಿ ಬಡಜನರು ಕೈಯಲ್ಲಿ ಕೆಲಸವಿಲ್ಲದೇ ಪರದಾಡುವಂತಾಗಿದ್ದು, ಈ ದಿಸೆಯಲ್ಲಿ...