ಮೈಸೂರು: ಮೈಸೂರು ಜಿಲ್ಲೆಯಲ್ಲಿ ಇಂದು ಒಂದೇ ದಿನ ೧೦ ಮಂದಿಗೆ ಕೊರೊನಾ ವಕ್ಕರಿಸಿಕೊಂಡಿದೆ. ಸದ್ಯ ಸಾಂಸ್ಕೃತಿಕ ನಗರಿಯಲ್ಲಿ ಮತ್ತೆ ಹತ್ತು ಮಂದಿಗೆ ಕರೋನಾ ಪಾಸಿಟಿವ್ ಕಂಡು ಬಂದಿದ್ದು,ಇದು ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯ ಎಫೆಕ್ಟ್ ಆಗಿದೆ. ವಿಪರ್ಯಾಸವೆಂದರೆ...
ನಂಜನಗೂಡು: ನಂಜನಗೂಡಿನಲ್ಲಿ ಕೊರೊನಾ ನಿಯಂತ್ರಿಸಲು ತಾಲೂಕು ಆಡಳಿತ ಹೈ ಅಲರ್ಟ್ ಆಗಿದೆ. ಸದ್ಯ ಹೋಂ ಕ್ವಾರಂಟೈನ್ನಲ್ಲಿದ್ದ ಜ್ಯುಬಿಲಿಯಂಟ್ ಕಾರ್ಖಾನೆಯ ನೌಕರರಲ್ಲಿ ಮತ್ತಷ್ಟು ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡಿದೆ. ಇನ್ನು ಸ್ವತಃ ಲಾಠಿ...
ಹುಬ್ಬಳ್ಳಿ: ಲಾಕ್ಡೌನ್ ಮಧ್ಯೆಯೂ ಜನರು ಬ್ಯಾಂಕ್ಗಳಿಗೆ ಮುಗುಬಿದ್ದ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ. ಜನಧನ್ ಖಾತೆಗೆ ಪ್ರಧಾನಿ ನರೇಂದ್ರ ಮೋದಿ ೫೦೦ ಹಾಕಿದ್ದು,ಅದನ್ನು ಈ ವಾರದಲ್ಲಿ ತೆಗೆದುಕೊಳ್ಳದಿದ್ರೆ ಹಣ ಮರಳಿ ಹೋಗುತ್ತದೆ ಎಂದು ಜನರು...
ಹುಬ್ಬಳ್ಳಿ: ಲಾಕ್ಡೌನ್ ದುರುಪಯೋಗ ಮಾಡಿಕೊಂಡ ಯುವಕನೋರ್ವ ನಡು ರಸ್ತೆಯಲ್ಲೇ ಬೈಕ್ ಸ್ಟಂಟ್ ಮಾಡುವ ಮೂಲಕ ಹುಚ್ಚು ದುಸ್ಸಾಹಸ ಮೆರೆದ ಘಟನೆ ಹುಬ್ಬಳ್ಳಿ ನಗರದಲ್ಲಿ ಬೆಳಕಿಗೆ ಬಂದಿದೆ. ಅಮರಗೋಳದ ಎಪಿಎಂಸಿ ಬಳಿ ರಸ್ತೆಯಲ್ಲಿ ಬೈರಿದೇವರಕೊಪ್ಪದ ಅಜಯ್ ಎಂಬ...
ಬಳ್ಳಾರಿ:ಬಿಪಿಎಲ್ ಸೇರಿದಂತೆ ಪಡಿತರ ಚೀಟಿ ಇಲ್ಲದವರಿಗೂ ಉಚಿತವಾಗಿ ಪಡಿತರ ಹಂಚಿಕೆ ಮಾಡಲು ಮೊನ್ನೆಯಷ್ಟೆ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.ಆದರೆ ಅದೇ ರಾಜ್ಯ ಸರ್ಕಾರವೀಗ ರಾಜಾರೋಷವಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಂದ ಹಣ ವಸೂಲಿಗೆ ನಿಂತಿದೆ. ಅAದ...
ಮೈಸೂರು: ಜುಬಿಲಿಯಂಟ್ ಕಾರ್ಖಾನೆಯಿಂದ ಕೊರೊನಾ ಯಾವ ರೀತಿ ಹರಡಿದೆ ಎಂಬುವುದರ ಬಗ್ಗೆ ಸೂಕ್ಷ್ಮ ವಿಚಾರವಾಗಿದ್ದು, ಇದರ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ ಅಂತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾಡಳಿತದಿಂದ ಏರ್ಪಡಿಸಿಸಿದ್ದ...
ಬೆಂಗಳೂರು: ರಾಜ್ಯದಲ್ಲಿ ಕೊರೊನಾದಿಂದ ಸಾವು ಕಂಡವರ ಸಂಖ್ಯೆ ಇದೀಗ ೧೦ಕ್ಕೇರಿದೆ. ಇಂದು ೭೬ ವರ್ಷದ ಬೆಂಗಳೂರು ನಿವಾಸಿ ಕೊರೊನಾದಿಂದ ಸಾವು ಕಂಡಿದ್ದು, ಸಂಜೆ ೫ ಗಂಟೆಯ ವರದಿಯಂತೆ ಕರ್ನಾಟಕದಲ್ಲಿ ಒಟ್ಟಾರೆಯಾಗಿ ಕೊರೊನಾ ಸೋಂಕಿತ ಪ್ರಕರಣಗಳು ೨೬೦ಕ್ಕೇರಿದೆ....
ಬೆಂಗಳೂರು:ನಾಳೆ ಮದ್ಯದಂಗಡಿ ಓಪ್ನ್ ಮಾಡಲಾಗುತ್ತದೆ ಎಂಬುದಾಗಿ ಆಸೆಯಲ್ಲಿದ್ದ ಮದ್ಯಪ್ರಿಯರಿಗೆ ಕೊನೆಗೂ ರಾಜ್ಯ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ.ಸದ್ಯ ಏಪ್ರಿಲ್ ೨೦ರವರೆಗೆ ಮದ್ಯದಂಗಡಿ ತೆರೆಯುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಂದ ಹಾಗೇ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ...
ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಲಾಕ್ಡೌನ್ ಆದೇಶ ಘೋಷಣೆಯಾಗಿದ್ದು,ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ ಆಚರಣೆ ಮಾಡಲಾಯಿತು. ಕೊರೋನಾ ವಿರುದ್ಧದ ಹೋರಾಟದ ನಡುವೆಯೂ ಸಾಮಾಜಿಕ...
ಮಳವಳ್ಳಿ: ದೇಶ ವ್ಯಾಪ್ತಿ ಕೊರೊನಾ ಹರಡುತ್ತಿರುವ ಹಿನ್ನೆಲ್ಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ರವರ ೧೨೯ನೇ ಜಯಂತಿಯನ್ನು ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಅಚರಣೆ ಮಾಡಲಾಯಿತು. ಅಂದ ಹಾಗೇ ಶಾಸಕ ಡಾ.ಕೆ.ಅನ್ನದಾನಿ ಡಾ.ಬಿ.ಆರ್.ಅಂಬೇಡ್ಕರ್ರ ಭಾವಚಿತ್ರಕ್ಕೆ ಪುಷ್ವಾರ್ಚನೆ...