ರಾಮನಗರ :ಕಳೆದ ಎರಡು ದಿನಗಳಿಂದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬಿಡದಿಯಲ್ಲಿ ಸುರಿದ ಭಾರೀ ಮಳೆಗೆ ಬೆಳೆ ನಾಶವಾಗಿದೆ. ಸದ್ಯ ವಿಷಯ ತಿಳಿದು ಸಂಸದ ಡಿ.ಕೆ ಸುರೇಶ್ ,ಮಾಗಡಿ ಶಾಸಕ ಎ .ಮಂಜುನಾಥ ಹಾಗೂ ತೋಟಗಾರಿಕೆ...
ಹುಬ್ಬಳ್ಳಿ: ಕಾಯ್ದಿರಿಸಿದ ಟಿಕೆಟ್ಗಳನ್ನು ಹಂತಹ0ತವಾಗಿ ಕಾಯ್ದಿರಿಸಲು ಕೌಂಟರ್ಗಳನ್ನು ತೆರೆಯಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಾರಂಭಿಕವಾಗಿ ನೈರುತ್ಯ ರೇಲ್ವೆ ಯಲ್ಲಿ, ಕಾಯ್ದಿರಿಸಿದ ಟಿಕೆಟ್ಗಳಿಗಾಗಿ ಪಿಆರ್ಎಸ್ ಕೌಂಟರ್ಗಳು ಇಂದಿನಿ0ದ ಹುಬ್ಬಳ್ಳಿ ವಿಭಾಗದ ಹುಬ್ಬಳ್ಳಿ, ಬೆಳಗಾವಿ,ಬಳ್ಳಾರಿ,ವಿಜಯಪುರ,ಧಾರವಾಡ,ಹೊಸಪೇಟೆ, ವಾಸ್ಕೊ-ಡಾ-ಗಾಮಾ, ಬೆಂಗಳೂರು...
ಸಿಂದಗಿ(ವಿಜಯಪುರ): ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗಾಂಜಾ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿರುವ ಘಟನೆ ಸಿಂದಗಿಯ ಚಿಕ್ಕರುಗಿ ಹಿಟ್ಟನಹಳ್ಳಿ ರಸ್ತೆಯ ಕೆನಾಲ್ ಬ್ರಿಡ್ಜ್ ಬಳಿ ನಡೆದಿದೆ. ಗುರುಸಂಗಪ್ಪ ನೀಲಪ್ಪ ನಾಯ್ಕ್ ವಾಡಿ ಬಂಧಿತ...
ಕೆ.ಆರ್.ಪುರ(ಬೆಂಗಳೂರು): ವಲಸೆ ಕಾರ್ಮಿಕರಿಗೆ ವಿತರಿಸಬೇಕಾದ ದಿನಸಿ ಕಿಟ್ಗಳನ್ನು ಅಕ್ರಮ ದಾಸ್ತಾನು ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಅಂದ ಹಾಗೇ ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ರಾಮಮೂರ್ತಿ ನಗರದ ಲೋಟಸ್ ಕಲ್ಯಾಣ ಮಂಟಪದ...
ನಂಜನಗೂಡು(ಮೈಸೂರು): ಜಿಲ್ಲೆಯ ನಂಜನಗೂಡಿನಲ್ಲಿ ಮತ್ತೆ ಡೆಡ್ಲಿ ಕೊರೊನಾ ಮತ್ತೆ ಆತಂಕ ಸೃಷ್ಟಿಸಿದ್ದು,ಇದರಿಂದ ತಾಲೂಕು ಮತ್ತು ಜಿಲ್ಲಾ ಆಡಳಿತ ಹೈ ಅಲರ್ಟ್ ಆಗಿದೆ. ಅಂದ ಹಾಗೆ ಮಳವಳ್ಳಿ ಪಾಸಿಟಿವ್ ಪ್ರಕರಣದ ನಂಟು ನಂಜನಗೂಡಿನಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ...
ಸಿರುಗುಪ್ಪ(ಬಳ್ಳಾರಿ): ಜಿಲ್ಲೆಯ ಸಿರುಗುಪ್ಪ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಂದ ಭತ್ತ ಖರೀದಿ ಮಾಡಲು ಸರ್ಕಾರ ಭತ್ತ ಖರೀದಿ ಕೇಂದ್ರ ಸ್ಥಾಪಿಸಿದೆ.ಆದರೆ ಭತ್ತ ಖರೀದಿ ಕೇಂದ್ರದಲ್ಲಿ ಒಂದು ದಿನಕ್ಕೆ ಕೇವಲ ೪೦ ಕ್ವಿಂಟಲ್ ಭತ್ತ ಖರೀದಿ ಮಾಡಲು ಅವಕಾಶ...
ಧಾರವಾಡ: ಧಾರವಾಡದ ಜಿಲ್ಲೆಯಲ್ಲಿ ಇಂದು ಎರಡು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಪಿ-೧೬೦೯(೨೨,ಪುರುಷ) ಹಾಗೂ ಪಿ-೧೬೧೦(೨೩,ಪುರುಷ)ಇವರಿಬ್ಬರು ನವದೆಹಲಿಯಿಂದ ಹಿಂದಿರುಗಿರುವ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಈ ಇಬ್ಬರೂ ವ್ಯಕ್ತಿಗಳನ್ನು ಜಿಲ್ಲೆಗೆ...
ನಾಗಮಂಗಲ(ಮ0ಡ್ಯ): ಕೋವಿಡ್-೧೯ ಹಿನ್ನೆಲೆಯಲ್ಲಿ ಕಳೆದ ೬೦ಕ್ಕೂ ಹೆಚ್ಚು ದಿನಗಳ ಕಾಲದ ಲಾಕ್ಡೌನ್ ಘೋಷಣೆಯಿಂದ ಬದುಕಿನ ಬವಣೆಯ ಸುಳಿಯಲ್ಲಿ ಸಿಲುಕಿರುವ ಪೌರಾಣಿಕ ರಂಗಭೂಮಿ ವೃತ್ತಿ ಕಲಾವಿದರಿಗೆ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಉಚಿತ ದಿನಸಿ ಕಿಟ್ ವಿತರಿಸುವ...
ಅಥಣಿ(ಬೆಳಗಾವಿ): ಅಥಣಿ ತಾಲೂಕಿನ ಐಗಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿವತ್ತು ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಮಾಡಲಾಯಿತು. ಅಂದ ಹಾಗೇ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹನಮಾಪೂರ ಶಾಖೆ ಅಧ್ಯಕ್ಷ ಸುಕುಮಾರ ಮಾದರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ಆಯೊಜಿಸಿಲಾಗಿತ್ತು....
ಸಿರವಾರ(ರಾಯಚೂರು): ಸಿರವಾರ ಪಟ್ಟಣದ ವಿದ್ಯಾನಗರ ಕಾಲೋನಿಯಲ್ಲಿ ಜನಹಿತ ವೇದಿಕೆಯಿಂದ ಕೂಲಿ ಕಾರ್ಮಿಕರಿಗೆ ತಹಶೀಲ್ದಾರ್ ಕೆ. ಶೃತಿ ಅವರ ಮೂಲಕ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಿಪಿಐ ದತ್ತಾತ್ರೇಯ ಕಾರ್ನಡ್, ಪಟ್ಟಣ ಪಂಚಾಯಿತಿ...