ರಾಯಚೂರು: ರಾಯಚೂರಿನಲ್ಲಿ ಕೊರೋನಾ ರಣಕೇಕೆ ಪ್ರಾರಂಭಿಸಿದ್ದು, ಒಂದೇ ದಿನ ೩೯ ಹೊಸಾ ಪ್ರಕರಣ ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೬೫ ಗಡಿಗೆ ಮುಟ್ಟಿದೆ. ಇಂದು ಕೂಡಾ ಜಿಲ್ಲೆಯಲ್ಲಿ ಬೆಳಗಿನ ಹೆಲ್ತ್ ಬುಲೆಟಿನ್ ಜಿಲ್ಲೆಯ ಜನರನ್ನು...
ಅಫಜಲಪುರ(ಕಲಬುರಗಿ):ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹಾಲಿನ ಡೈರಿ ಸುಟ್ಟು ಕರಕಲಾಗಿರುವ ಘಟನೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚನ್ನಪ್ಪ ಉಪ್ಪಿನ್ ಎಂಬುವರಿಗೆ ಸೇರಿದ ಹಾಲಿನ ಡೈರಿ ಬೆಂಕಿಯ ಕೆನ್ನಾಲಿಗೆಗೆ ಧಗ ಧಗನೆ ಹೊತ್ತಿ ಉರಿದಿದೆ....
(ಇಂಡಿ)ವಿಜಯಪುರ:ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಳೆದ ಬೆಳೆ ಮಾರಾಟ ಮಾಡಲಾಗದೇ ರೈತ ಸಂಕಷ್ಟ ಎದುರಿಸುವಂತಾಗಿದ್ದು,ರಾಜ್ಯ ಸರ್ಕಾರ ಕೂಡಲೇ ಇಂತಹ ರೈತರ ನೆರವಿಗೆ ಬರಬೇಕು ಎಂದು ವಿಜಯಪುರ ಜಿಲ್ಲೆಯ ಬಿಜೆಪಿ ಘಟಕದ ಉಪಾಧ್ಯಕ್ಷ ದಯಸಾಗರ್ ಪಾಟೀಲ್ ಆಗ್ರಹಿಸಿದ್ದಾರೆ. ಇಂಡಿ ತಾಲ್ಲೂಕಿನ...
ಶಿರಾ(ತುಮಕೂರು):ದೇಶವೇ ಲಾಕ್ಡೌನ್ ಆದ ಬಳಿಕ ಕೋಟ್ಯಂತರ ಜನರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಅದರಲ್ಲಿ ಆಟೋ ಚಾಲಕರ ಸ್ಥಿತಿಯೋ ಗಂಭೀರವಾಗಿದೆ.ಇದನ್ನು ಮನಗಂಡ ದಾನಿಯೊಬ್ಬರು ಆಟೋ ಚಾಲಕರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಲಕ್ಷಾಂತರ ರೂಪಾಯಿ ಮೌಲದ್ಯದ ಆಹಾರ...
ಶಿರಾ(ತುಮಕೂರು): ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಾಲ್ಕನೇ ಬಾರಿ ಲಾಕ್ಡೌನ್ ಮುಂದುವರಿಸಿದೆ. ಆದರೆ ಇಷ್ಟಾದರೂ ಸಾರ್ವಜನಿಕರು ಮಾತ್ರ ಮಾಸ್ಕ್ ಇಲ್ಲದೇ ಎಲ್ಲೆಂದರಲ್ಲಿ ಓಡಾಟ ನಿಲ್ಲಿಸಿಲ್ಲ.. ಹೀಗಾಗಿಯೇ ಶಿರಾ ನಗರದಲ್ಲಿ ಮಾಸ್ಕ್...
ದೇವದುರ್ಗ(ರಾಯಚೂರು): ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯ ಗಲಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಡಕಲಗುಡ್ಡ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಕರ್ಯ ಹಾಗೂ ಎನ್ಆರ್ಇಜಿ ಕೆಲಸ ಕಾರ್ಯಗಳು ಮರಿಚಿಕೆಯಾಗಿವೆ ಸದ್ಯ ಈ ಗ್ರಾಮದಲ್ಲಿ ಸುಮಾರು ೩೦೦ ಹೆಚ್ಚು ಕುಟುಂಬಗಳ...
ತುಮಕೂರು : ನಗರದ ಸೀಲ್ ಡೌನ್ ಪ್ರದೇಶಗಳಿಗೆ ಕೇಂದ್ರ ವಲಯದ ಐಜಿಪಿ ಶರತ್ ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂದ ಹಾಗೇ ತುಮಕೂರಿಗೆ ಆಗಮಿಸಿದ ಅವರು, ಸೀಲ್ ಡೌನ್ ಪ್ರದೇಶಗಳಾದ ಸದಾಶಿವನಗರ, ಕೆಹೆಚ್ ಬಿ...
ಧಾರವಾಡ: ಧಾರವಾಡದ ಜಿಲ್ಲೆಯಲ್ಲಿ ಇಂದು ಸಂಜೆ ನಾಲ್ಕು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಪಿ-೧೯೪೨(೨೯ವರ್ಷ,ಮಹಿಳೆ),ಪಿ-೧೯೪೩(೫೮ವರ್ಷ,ಪುರುಷ),ಪಿ-೧೯೪೪(೦೨ವರ್ಷ,ಗಂಡು ಮಗು),ಪಿ-೧೯೪೫(೪೯ ವರ್ಷ, ಮಹಿಳೆ)ಇವರೆಲ್ಲರೂ ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿರುವ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.ಅಲ್ಲದೆ,ಇವರು ಜಿಲ್ಲೆಗೆ...
ಮದ್ದೂರು(ಮಂಡ್ಯ): ಕ್ವಾರಂಟೈನ್ನಲ್ಲಿರುವ ಪೊಲೀಸ್ ಸಿಬ್ಬಂದಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಲಾಗುವುದು ಅಂತ ಗೃಹ ಸಚಿವ ಎಸ್.ಆರ್.ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಿAದ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ೯೬೭ ಸಿಬ್ಬಂದಿಯನ್ನು...
ಹುಬ್ಬಳ್ಳಿ: ಕೊರೊನಾ ಲಾಕ್ ಡೌನನಿಂದಾಗಿ ಹೋಟೆಲ್ ಉದ್ಯಮ ನೆಲಕಚ್ಚುವ ಸ್ಥಿತಿಗೆ ತಲುಪಿದ್ದು,ದಿನಕ್ಕೆ ಸಾವಿರಾರು ರೂಪಾಯಿ ಲಾಭ ಪಡೆಯುತ್ತಿದ್ದ ಮಾಲೀಕರು ಈಗ ಹೋಟೆಲ್ ಬಿಜಿನೆಸ್ ಮಾಡಬೇಕು ಅಥವಾ ಬಿಡಬೇಕು ಅನ್ನೋ ಚಿಂತನೆ ನಡೆಸಿದ್ದಾರೆ. ಹೌದು,ಹೋಟೇಲ್ ಉದ್ಯಮಕ್ಕೆ ಕೋರೊನಾ...